ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩

          • * * * * \rbo v/

• • • • • • • • • • ••• ಶ್ರೀ ಕೃಷ್ಣ ಬೋಧಾಮೃತಸಾರವು. ನಿಂದ ಕೊಡಲ್ಪಟ್ಟ ವಸ್ತುವಾದನಾದಿ ಚತುರಂಗಬಲವನೂ , ಆನೇಕ ದಿವ್ಯವಸಾಭರಣಗಳನ್ನೂ ಕೊಂಡು, ಮಂತ್ರಿ ಪುತ್ರನೊಂದಿಗೂ ಸತಿಯ ರಾದ ಸಂಪೂರ್ಣಚಂದಿಕಾ ಮತ್ತು ಶಾರದಾನೇಸಿಯರೊಂದಿಗೂ ಹೊ ರದು, ತನ್ನ ದೇಶವಾದ ವಾರ್ಗ ಇವತ್ತಿಗೆ ಹೋಗುತ್ತಿದ್ದನು, ಸುಪುತ್ರನು ಬರುವವರ್ತಮಾನವು ರಾಜನಾದ ಸ.ರಬಿಂಧುವಿಗೆ ತಿಳಿಯಿತು, ಕಡಲೆ ರಾಜನು ಪಟ್ಟಣವನ್ನ ಲಂಕರಿಸಿ, ಚತುರಂಗಬಲಸಮೇತನಾಗಿ, ಸುಪತ್ರ ನನ್ನು ಎದುರ್ಗೊಳ್ಳಲೋಸುಗ ಊರ ಹೊರಗೆ ಮಂಗಳವದೊಂದಿಗೆ ಬರುತಿದ್ದನು, ಆಗ ಪ್ರತಿಬಂದುವು ಇದನ್ನು ನೋಡಿ, ಬೇಗ್ರತೆಯಾಗಿ ತಂದೆಯುಳಿಗೆ ಬಂದು, ಜನನೀಜನಕರಿಗೆ ನವಸಾರಮಾಡಿದನು. ಅನಂ ತರ ಅವನ ನದರೂ ನಮುಸಾರ ಮಾಡಿದರು. ಜನಸೀಜನಕರು ಸುಪು ತ್ರನನ್ನೂ , ಸೊಸೆಯರನ್ನೇ ಆಗ ~, ಮುದಿಟ್ಟುಕೊಂಡು, ಕುಮಾ ರನೆ ; ನೀನೂ ಮಂತ್ರಿಸುತನ ಭೂಸಂಚಾರ ರ್ಕೋವರ್ತಮಾನವನ್ನೇ ಲ್ಯಾ ವಿಶದವಾಗಿ ಹೇಳಬೇಕೆಂದು ಕೇಳಿ, ಅವನಿಂದ ಸಕಲವರ್ತಮಾನ ವನೂ , ಸಂಪೂರ್ಣಚ೧.೨ಕಾ ಶಾರದಾರ್ವೆffಯರ ವಿಷಯವನೂ , ಧಾರವರ್ಷಿಯು ೧೨ನಗೆಗವನ ತಿಳಿದು, ಆ ಭಾಸ್ಕರಮಹರ್ಷಿ ಯನ್ನು ನಾ ವಿಧವಾಗಿ ಕೊಂಡಾಡಿ, ಅನಂತರ ಸುತನನ್ನೂ ನೋಸೆಯ ರನ್ನೂ ಪುರಪ್ರವೇಶ ಮಾಡಿಸಿ, ಶುಭಮುಹೂರ್ತದಲ್ಲಿ ಅವರಿಗೆ ವಿವಾಹ ಮಹೋತ್ಸವವನ್ನು ನೆರವೇರಿಸಿ, ರಾಜಭಿಷೇಕವನ್ನು ಮಾಡಿ ಸಂತೆ ಷ ತಿಂದಿದ್ದನು, ಆ ಶಶಿಬಿಂದುವಹಾರಾ ಯನು ತನ್ನ ಸತಿಯರೊಂದಿಗೆ ಸುಖವಗಿ ರಾಜಭಾಗವನ್ನು ಮಾಡುತ್ತಾ, ಧರ್ಮವನ್ನು ತನ್ನ ದೇಶದಲ್ಲಿ ನಾಲ್ಕು ಪದಗಳಿಂದ ನಡೆಯಿಸುತ್ತಾ, ತನ್ನ ಭುಜಬದಿಂ ದ ನವಖಂಡಮಂ ಡಲಾಧಿಸತಿ ಯೋಗಿ, ಜನನೀ ಜನಕರನೂ, ಯೋಗಿ“ಳನ , ಬ್ರಾಹ್ಮಣ ರನ ಪೂಜಿಸುತ್ತ, 'ಲೋಕವಿಖ್ಯಾತವಾಗಿ ; ಸಾಮಾ ಜ್ಯಸುಖವನ್ನು ನುಭವಿಸಿ, ಅನಂತರ ಪುಣ್ಯಲೋಕವನ್ನು ಪಡೆದನೆ :ದು ಅರ್ಜುನನಿಗೆ ಕೃಷ್ಣ ನು ಬೋಧಿಸಿದನು. ಆಗ ಅರ್»ನನು ಕೃಷ್ಣ ಸಾಮಿಯನ್ನು ಕುರಿತು, ಭಗವ ತನೆ ; ನಾನು ಭಗವಾಡಿದ ಮಯಂತ ಕ್ಕಿಂತಲೂ ಈ ಮ ತೃ ಯಂತ್ರವು ದೊಡ್ಡದೆ ? ಎಂದು ಪ್ರಶ್ನೆ ಮಾಡಿದ ಅರ್ಜುನನನ್ನು ಕುರಿ ತು ನೀನು ಭುಗಿಸಿದ ಎಂತ್ರದ ಮೂರರಷ್ಟು ದೊಡ್ಡದೆನ್ನ ಲು, ಆರ್ಜನ ನು ಭ್ರಾಂತಚಿತನಾಗಿ ಖಿನ್ನನಾಗಿರುವಲ್ಲಿ ಕೃಷ್ಣನು, ಆರ್ಜನನ್ನು ಮಯ ರ್ಷಿಯ ಸಂದರ್ಶನದಿಂದಲೂ, ಆ ಮುನಿ ಪರವಾನುಗ್ರಹದಿಂದಲೂ ಆ ಶಶಿಬಿಂದುವು ಜಯಿಸಿದನಲ್ಲವೇ ಎಂದು ಅರ್ಜುನನನ್ನು ಸಮಾಧಾನಮಾಡಿ ದನು. ಅದಕ್ಕೆ ಅರ್ಜುನನು ಸಂತಸಗೊಂಡು ಕ ಷ ಪರಮಾ ತಾ ! ಕಣು