ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪

  • * * * * - * *+ v 4

- * * * ಬಿ. ಸೂರ ಸೇನ ಚರಿತ್ರೆ, ಗಳನ್ನು ನಿದ್ರೆಯು ಮುಚ್ಚುತ್ತಿರುವುದು, ಮಲಗಿ ನಿದ್ರೆಮಾಡೋಣವೆಂದು ನುಡಿಯಲು ಕೃಷ್ಣಾರ್ಜುನರಿಬ್ಬರೂ ಅಲ್ಲಿನ ಮರಳ ಎನ್ನೆ ಯ ಮೇಲೆ ಸುಖ ವಾಗಿ ನಿಧಿ ಸಿದರೆ೦ಬಲ್ಲಿಗೆ, ಶ್ರೀ ಕೃಷ್ಣ ಧಾವತ ಕಾರದಲ್ಲಿ ಎರಡನೇ ಕಥೆಯು ಸಂಪೂಣವಾದುರ್ದು. ಮ ರ ನೆ ಯ ಕ ಥೆ. ಮಗನೆಯದಿನ ರಾತ್ರೆ ಕಷ್ಟಾರ್ಜನರಿಬ್ಬರೂ ಭೋಜನವಾದನಂ ತರ ತಾಂಬೂಲವನ್ನು ಸೇವಿಸುತ್ತಾ, ಸುಗಂಧವನ್ನು ಲೇಪಿಸಿಕೊಂಡು, ದಿವ್ಯಕುಸುಮಂಗಳ ಅಂದಚಂದವನ್ನೂ, ಸುವಾಸನೆಯನ್ನೂ ಪಡೆದು ಆನಂ ದಿಸುತ್ತಾ, ಯಮುನಾನದಿಯ ಮರಳ ಎಬ್ಬದ ಮೇಲೆ ಕುಳಿತುಕೊಂಡು, ಸುಖವಾಗಿರುವಾಗ, - ರ್ಚನನು ಕೃಷ್ಣಸ್ವಾಮಿಯನ್ನು ಕುರಿತು, ಎಲ್ಕೆ ಕೃಷ್ಟ ಭಗವಂತನೆ ! ನಾವಾನಂದಭಾವವನ್ನು ಒಂದು ವಿಚಿತ್ರ ವಾಣಿ ಆಥಯಮೂಲಕ ನನಿಗೆ ೬y ಯರಡಿಸಿ ಕೃತಾರ್ಥನನ್ನಾಗಿ ಮಾಡಬೇಕೆ « ಲು, ಶ್ರೀಕೃಷ್ಣನು ಕುಂತಿಯ ಕುವರನಾದ ಅರ್ಬನೆ ; ದೇವರು ಸ್ಯವನ್ನು ನನ್ನಿಂದ ಕೇಳಿ ತಿಳಿದುಕ ಕೃತಿಗುನ ನಿನ್ನ ಭಾಗ್ಯವೇ ಭಾಗ್ಯ ವು. ನಿನ್ನ ಂತ ಪುಣ್ಣಮೂರ್ತಿಟನ್ನು ಯಾರು ಇರುವರು? ನಿರ್ಮ-ಚಿತ್ರ ನಾಗಿ ಪವಿತ್ರನಾದ ಸೇನಮಖಾರಾಯನ ಚತೆಯನ್ನು ಕೇಳೆಂಬು ಉಪಕ್ರಮಿಸಿದನು. ಕೇಳೋ ಅರ್ಜನಾ : ಪ್ರ-ಗಲ್ಲಿ ಆಂಧ ದೇಶವನ್ನು ಪರಿಪಾಲಿಸುತ್ತಿದ್ದ ಚಂದ್ರಸೇನನೆಂಬ ವರಾಯನಿಗೆ ಸರಕಾಂತಿಯನ್ನು ಅಲೆಗಳೆಯು ತ್ಯರಿದ ಸುಂದರಕಾರನಾದ ಸುಪುತ್ರರನು ಜನಿಸಿದನು, ರಾಜನು ಇವನ ತೇಜಸ್ಸನ್ನು ನೋಡಿ, ಮಗನಿಗೆ ನೂರ ಸೇನನೆಂದು ನಾಮಕರಣ ವಂ ಮಾಡಿಗನು. ತಂದೆಯು ಈ ಮಗನಿಗೆ ಆತ “ರಾದಿ ಸಂಸಾರ ಗಳನ್ನೆಲ್ಲಾ ಮಾಡಿ, ಸತ್ತಾಗೆಲ್ಲಾ ಕೋಟಪ್ರಕಾರವಾಗಿ ವಾನರ ವ್ಯಗಳನ್ನು ಮಾಡುತ್ತಾ ಸಂತೋಷದಿಂದ ಇದು ಸಂವತ್ಸರಗಳವರೆಗೂ ಕಾವಾಡಿದನು, ಅನಂತರ ಕುವರನನ್ನು ನಿದಾ ಫ್ಯಾನಕ್ಕೆ ಬಿಟ್ಟು ನಕಲ ವಿದ್ಯೆಗಳಲ್ಲಿಯೂ ಪರಿ:ತನನ್ನಾಗಿ ಮಾಡಿದನು. ಸುಪುತ್ರನಾದರೋ, ಸಕ ಲವಿಗಳನ್ನೂ ಕಲಿತು ಧನುರ್ವಿದ್ಯೆ ಯಲ್ಲಿಯ, ಆಸಕನಗಳಲ್ಲಿಯೂ ನಿಸ್ಸಿವನೆನಿಸಿಕೊಂಡನು. ರಾಜಪುತ ನಾದ ಶೂರಸೇನನು ಪಾಸ್ತವ ಯಸ್ಕನಾಗಿ ದಿನಂಪ್ರತಿಯ ಪಂಚಕಲ್ಯಾಣಿಯಾದ ಕುದುರೆಯನ್ನೇರಿ ಸಾಯಂಕಾಲದವೇಳೆ ಊ ಹೊರಗೆ ಸುತ್ತುತ ಒರಲು, ಒಂದಾನೋಂ ದುದಿನ ಈ ಸೂರತ್ಯನು ಸಾಯಂಕಾಲ ಕುದುರೆ ಸವಾರಿ ಮಾಡಿಕೊಂ ಡು ಹೋಗುತ್ತಿ ರುವ ಕಾಗಲಿ ಒಬ ರ್ವುಮ, ಭಾಗರುಕೆ ಲ) 0 )