ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ •rnhvvery vsrirhy

  • * * * *
  • * * * * " = 1 ' + ' + 'YYY

ಸೂರ್ ಸೇನ ಚರಿತ್ರೆ. ತಾ, ಅಯಯ್ಯೋ ! ದಿನಂಪ್ರತಿ ನನ್ನ ಬೆರಣಿಯನ್ನೆಲ್ಲಾ ಕುದುರೆಯಿಂದ ತುಳಸಿ ಪುಡಿಮಾಡುತ್ತಿರುವವನು ನೀನೇನೋ ಎಂದು ಅಗಚಿಕೊಳ್ಳುತ್ತಾ ಹಿಂಬಾಲಿಸಿ ಬರುತ್ತಿದ್ದಳು. ರಾಜಪುತ್ರನು ಈ ಗದ್ದಲವನ್ನು ಕೇಳಿ ಕೂ ಡಬೇಕುದುರೆಯನ್ನು ನಿಲ್ಲಿಸಿ, ಅಳುತ್ತಾwತ್ತಿರಕ್ಕೆ ಬರುತ್ತಿರುವ ಆ ಮುದ ಕಿಯನ್ನು ಕುರಿತು ನೀನು ಅಳುತ್ತಾ ಬರುವುದು ಏತಕ್ಕೆಂದು ಕೇಳಲು ಆ ಮುದುಕಿಯು ಹೇಳುತ್ತಾಳೆ. ಅಯಾ ! ನಾನು ದಿಕ್ಕಿಲ್ಲದ ಮುದುಕಿಯು, ಸಗಣಿಯನ್ನು ಕೆಡಿ ಟ್ಟು ಈ ದಾರಿಯಲ್ಲಿ ಅದನ್ನು ತಟ್ಟಿ, ಒಣಗಿದ ಮೇಲೆ ಅದನ್ನು ಮಾರಿ ಜೀವನ ಮಾಡಿಕೊಂಡಿರುವಳು, ನಿನ್ನ ಕುದುರೆಯು ತುಳಿದು ತುಳಿದು. ನನ್ನ ಬೆರಣಿಯನ್ನೆಲ್ಲಾ ಹಾಳುಮಾಡಿ, ನನ್ನ ಜೀವನಕ್ಕೆ ಅಡ್ಡಿ ಮಾಡುತ್ತಿರು ವುದು ನಿನ್ನ ನೌರುಷವೂ ನಿನ್ನ ಕುದುರೆಯ ಮರುಷವ ಮುದುಕಿ ಯಾದ ನನ್ನ ಬೆರಣಿಯಮೇಲೆ ಬೀಳುವುದಕ್ಕಿಂತ ಆ ನಿಮ್ಮ ಕನ್ನಕಮಣಿಯಮೇ ಲೆ ಬಿದ್ದರೆ ನಿನಾದದ ಫಲವಾJ ತ್ರ, ಹೀಗೆಂದು ನುಡಿದಳು. ರಾಜಕು ವಗನು ಆ ಮುದುಕಿರುನ್ನು ಕುರಿತು ನೀನು ಆಳದ 4ದ, ನಿನ್ನ ಜೀವನಕ್ಕೆ, ಕೊರತೆಯಿಲ್ಲದಷ್ಟು ಧನವನ್ನು ಕಡುವೆನೆಂದು ಸಂತೈಸಿ, ಆ ನಿಮ್ಮಕ ನೃಕೆಯ ವರ್ತಮಾನವೇನೆಂದು ಕೇಳಲು ಆ ಮುದುಕಿಯು ರಾಜಪುತ್ರನೇ ಕೇಳು, ನಾನು ಒಣಗಿದ ಸೌದೆಯನ್ನು ಆರಿಸಿಕೊಂಡು ಬರಲು ಕಾಡಿಗೆ ಹೋಗಿದ್ದೆನು. ಅಲ್ಲಿ ದೊಡ್ಡದಾಗಿ ಬೆಳಕು ಕೌ .ದಕೂಡಲೇ ನಾನು ಒಂದು ಪೊದೆಯಲ್ಲಿ ಹೋಗಿ ಅಡಗಿಕೊಂಡೆನು, ಅಲ್ಲಿಗೆ ಇಪ್ಪತ್ತು ಜನ ಸಿದ್ದ ರು ಬಂದು ಕುಳಿತುಕೊಂಡು ಗುಡಗುಡಿ ಸೇರುವಲ್ಲಿ, ಒಬ್ಬಸಿನು ಮತ್ತೊಬ್ಬನನ್ನು ನೋಡಿ, ಪ್ರಪಂಚದಲ್ಲಿ ಆ ನಿಮ್ಮ ಕಲ್ಪ ಕೆಗಿಂತ ನಂ -ರಿಯು ಬೇರೊಬ್ಬರೂ ಇಲ್ಲವೆಂದು. ಆ ಆನ್ನಿ ಕೆಯನ್ನು ನಾನುಕ೦ಡಿ ಗುವೆನೆಂದೂ, ಆ ಕ೩ ಕೆಯು ಸೂ- ನ ವದಿಂದ ಆ ನಾಗರಾಜನ ಪುತ್ರಿ ಯಾಗಿ ಹುಟ್ಟಿ, ಪ್ರರ್ವಸಮುದ್ರದದ ಆಚೆ TGದಲ್ಲಿರುವ ಒಂದಾನೊಂದು ಸರದಲ್ಲಿರುವ ನಿಮ್ಮವೃಕದ ಸಿನಲ್ಲಿರುವಳೆನ್ನ ಲು, ಆ ಸಿದ್ದನು ಹೌದು ಹೌದು ಎಂದು ನುಡಿದನು. ಆನಂತರ ಅವರಿಬ್ಬರೂ ಮಾಮವಾ ದರು., ಆ ಬಳಿಕ ನಾನು ಸಇದೆಯನ್ನು ಆರಿಸಿಕೊಂಡು ಮನೆಗೆ ಬಂದೆನು, ಇದೇ ಆ ಕನ್ನಿಕೆಯ ವೃತ್ತಾಂತವೆಂದು ನುಡಿದಳು. ರಾಜಪುತ್ರನ ಅತ್ಯಾಶ್ಚರ ಪಟ್ಟು ಆಮುದುಕಿಗೆ ಒಂದು ನಗವರಹಗಳನ್ನು ಕೊಟ್ಟು ಅನಂತರ ತನ್ನ ಬಿಡಾರಕ್ಕೆ ಹೊರಟುಹೋದನು. ಗಾಜಪುತ್ರನ ಮನಸ್ತಿ. ನಲ್ಲಿ ಏನಾದರೂ ಮಾಡಿ ಆ ಸುಂದರಿಯನ್ನು ವರಿಸಬೇಕೆಂದು ಆಸೆ, ತನ್ನ ಮನಸ್ಸಿನಲ್ಲಿಯೇ *ಳವಳಪಡುತ್ತಿದೆ ನು, ಸದಸೇನನು ಈ • ೧