ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭

  • * * * *

+++ * * * * * * * *

  • * * * * * * * *

ಶ್ರೀ ಕೃಷ್ಣ ಬೋಧಾಮೃತಸಾರವು. ಉದ್ಧಾರವಾಡಬೇಕೆಂದು ಜನಿಸಿದ ಅವತಾರಪುರುಷನು, ನಿನ್ನಿ೦ದ ನಾ ನೂ ನನ್ನ ಕುಲವೂ ಪವಿತ್ರವಾದನೆಂದು ಸಂತೆ ಷಿಸುತ್ತಿರುವಲ್ಲಿ, ಆ ಶರ ತಾಲಚಂದಿ ಕಾಮಣಿಯು ರ್ದಣ್ರಚಂದನ ಕಳೆಗಳಂತೆ ಹೊಳೆಯುತ್ತಾ ಸಖಿಯರೊಂದಿಗೆ ಕೈಯಲ್ಲಿ ಪೂಮಾಲೆಯನ್ನು ಹಿಡಿದುಕೊಂಡುಬಂದು ರಾಜಪುತ್ರನ ಕೊರಳಿಗೆ ಹಾಕಿದಳು. ಸಭಿಕರೆಲ್ಲಾ ಕೈಚಪ್ಪಾಳೆ ಹೊಡೆ ದರು. ನೆರೆದಿದ್ದ ರಾಜ ಗಳೆಲ್ಲ ತಲೆ ಯನ್ನು ಬಗ್ಗಿಸಿಕೊಂಡು ತಮ್ಮ ತಮ್ಮ ದೇಶಕ್ಕೆ ಹಿಂದಿರುಗಿದರು. ಅನಂತರ ಶಶಾಂಕಮಹಾರಾಯನು ಅಳಿಯನನ್ನು ಪಟ್ಟದಾ ನೆಯಮೇಲೆ ಕೂಡಿಸಿ ಮೆರವಣಿಗೆ ಮಾಡಿಸಿ, ಮನೆ ಗೆ ಕರೆದುಕಂಡುಬುದು ತೈಲಾಭ್ಯ೦ಜನವಂ ವಾಡಿಸಿ, ದಿವ್ಯವಸ್ಥಾಭ ರಣಗ ೨ಂದಲಂಕರಿಸಿ, ಶುಭಮುಹೂರ್ತದಲ್ಲಿ ಕರ ತಾಲಚಂದ್ರಿಕಾಮಣಿಗೂ ಅಗ್ನಿ ದತ್ತಮಹಾರಾಯನಿಗೂ ನಿವಾಸಮಹೋತ್ಸವವನ್ನು ನೆರವೇರಿಸಿದ ನು. ಅಗ್ನಿ ದತ್ತನಾದರೆ, ಸುಖಸಂತೋಷದಿಂದ ವ.: ವನಮನೆಯಲ್ಲಿ ಯೇ ಮೂರುತಿಂಗಳವರೆಗೂ ಶರತ್ಕಾಲಚ ದಿಕೆಯೊಂದಿಗೆ ಸುಖಸಂತೂ ಷಗಳನ್ನನುಭವಿಸುತ್ತಲಿದ್ದು, ತನ್ನ ಪಟ್ಟಣಕ್ಕೆ ಹೊರಡಬೇಕೆ೦ದಾಲೋಚಿ ನಿ, ಮಾವನು ಬಳಿವಾಯಾಗಿ ಕೊಟ್ಟ ಚತುರಂಗಬವನ, ಏವ್ಯವಸ್ಥ ಭರಣಗಳನ ತೆಗೆದುಕೊಂಡು, ಕರ ತಾಲಚಂದಿಕಾವ ಣಿಯನ್ನು ಜಿ. ತೆಯಲ್ಲಿ ಕರೆದುಕೊಂಡು, ತನ್ನ ಸೇ ನಾ ಸ ಮೇ ತವಾಗಿ ಪಟ್ಟಣಕ್ಕೆ ಹಿಂದಿ ರುಗಿದನು, ಆ೦ಪ್ರದೇಶವನ್ನು ಬಸು ನೌ (ತಾಗಿ ೨೨, ಏವಜನ ಕರ ದಾದಾರವಿಂದಗಳಿಗೆ ನಮಸ್ಕಾರವಂ ಮಾಡಿದನು. ಶರತ್ಕಾಲಚಂ ದಿ ಕಾಮಣಿಯೋಕ ೧ಡ ಅತ್ತೆ ಮಾವಂದಿರವಾದಗಳಿಗೆ ಅಡ್ಡಬಗ್ಗಳು, ಕಾ ನೀರಾಜನಾದ ಶಶಾಂಕಮಹಾರಾಯನೂ, ರಾಜ ಯೂ ಅವರೀರ ನ್ಯೂ ಆಶೀರ್ವದಿಸಿ ಆಲಿಂಗನವಂ ಮಾಡಿಕೊಂಡು, ಅಗ್ನಿ ದನವರ್ತಮಾ ನವನ್ನೆ ಉಾ ಕೇ ಸಂತೋಷಪಟ್ಟು ಶುಭಮುzರ್ತದಲ್ಲಿ ಅವರೀರರಿಗೂ ವಿವಾಳವನ್ನು ಸಂಭ್ರಮದಿಂದ ನಡೆಯಿ೩ ನೇತ್ರಾನಂಗವನ್ನು ಪಡೆದರು. ಕೆಲವುದಿನಗಳಾದಮೇಲೆ ಅಗ್ನಿ ದನಿಗೇ ರಾಜಾ ಭಿಷೇಕವನ್ನು ಮಾಡಿಸಿ ದನು, ಪಖ್ಯಾಭಿಷಿಕ್ತನಾದ ಅಗ್ನಿ ದತನಾದರೋ, ಗುರುವಾದ ಜಟಿಲ ಮಹರ್ಷಿಯನ್ನು ಸದಾಧ್ಯಾನಿಸುತ್ತಾ, ತನ್ನ ಸಾ ಸದಿಂದ ಸಕಲರಾಜ ರನ್ನೂ ಗೆದ್ದು, ಏಕಾಧಿಪತ ವನ್ನು ಹೊಂದಿ, ಮುನಿಗಳನೂ ದೇವಬಾ ಹ್ಮಣರನ್ನೂ ಪೂಜಿಸುತ್ತಾ ಯಜ್ಞಯಾಗಾದಿಗಳ ಬದ ದೇವತೆಗಳನ್ನು ಕ್ಷ ಪ್ರಸಡಿತಾ ಶರತ್ಕಾಲಚಂದ್ರಿಕಾಮಂದಿಗೆ ಸುಖದಿಂದ ಏಕಪತ್ನಿ ವತಸ್ಸನಾಗಿ ಇದ್ದು, ಅನಂತರ ದೇಹತ್ಯಾಗವನ್ನು ಮಾಡಿ, ಶಿವಸಾಯ ಜ ನ ನು ಪಡೆದನೆಂದು 3 # ನ ಮ ೧೩ರ: ೧೧೨ -೧ 01-) --