ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯ Y 4 # + + + + 4 ಒ ೪ y 14 # "- * * \\ wwhy ' + #

  • Y My

ಶ್ರೀ ಕೃಷ್ಣಬೋಧಾಮೃತಸಾರವು. ಕೇಳಿ ತಾಯಿತಂದೆಗಳು ಮಗನನ್ನು ಮುತ್ತಿಟ್ಟುಕೊಂಡು, ಮಗುವೆ : ನಿ « ವಿವಾಹಮಹೋತ್ಸವವನ್ನು ನಾವು ನೋಡಬೇಕೆಂದಿರುವೆವು, ನಮ್ಮ ಲಷ್ಟವನ್ನು ನೀನು ನೆರವೇರಿಸಬೇಕೆಂದೂ, ತನ್ನನ್ನು ' ನೋಡಿದವರೆಲ್ಲಾ ಮದುವೆಮಾಡಿಕೊಳ್ಳೆಂದೂ, ನಾನಾಪ್ರಕಾರವಾಗಿ ನುಡಿಯುತ್ತಿರುವುದ ನ್ಯೂ ವಿಚಿತ ವಾಹನನು ಕೇಳಿ, ಅಯ್ಯೋ ! ನನ್ನ ನ್ನು ನೋಡಿದವರೆ ಾ ಚಿಕ್ಕವರೂ ದೊಡ್ಡವರೂ ಕೂಡ ಮದುವೆಯಾಗೆನ್ನುವರು. ತಾಯಿ ತಂದೆಗಳೂ, ಸಹೋದರರ ನಾನು ಮದುವೆಯಾಗಲಿಲ್ಲವೆಂದು ನನ್ನೊ ೧ದಿ ಗೆ ಮಾತನ್ನೇ ಆಡುವುದಿಲ್ಲ. ಒಳ್ಳೇದು, ನಮ್ಮ ಅತ್ತಿಗೆಯರ ಅಭಿಶಾಯ ವ್ರು ಹೇಗಿರಬಹುದೋ ತಿಳಿಯಬೇಕೆಂದು ಯೋಚಿಸಿ, ತನ್ನ ದೊಡ್ಡಪ್ತಿಗೆ ಯಿರುವ ಶೃಂಗಗಚಾವಡಿಯಲ್ಲಿ ಯಾರೂ ಕಾಣದಂತೆ ಅಡಗಿಕೊಂಡಿದ್ದನು. ಅಲ್ಲಿಗೆ ಸ್ವಲ್ಪ ಹೊತ್ತಾದಮೇಲೆ ಮೂವರ, ಅತ್ತಿಗೆಯರೂ ಬಂದರು. ಆ ಲ್ಲಿ ಅವರು ಅಲಂಕಾರವಂ ಮಾಡಿಕೊಳ್ಳುತ್ತಾಯಿರುವಲ್ಲಿ, ದೊಡ್ಡ ಅತ್ತಿಗೆ ಯಾದ ವಗಧದೇಶದ ರಾಜಪುಡಿ ಯು ಮಿಕ್ಕವರನ್ನು ನೋಡಿ, ತಂಗಿಯ ರೆ: ನಮ್ಮ ಮೈದನಿಗೂ ಮದುವೆಯಾದಮೇಲೆ ನಾವು ನಾಲಗು ಅಕ್ಕತಂ ಗಿಯರಾಗುತ್ತೇವೆ. ತಂದೆತಾಯಿಗಳು ಹೇಳಿದರೂ ನಮ್ಮ ಮೈದುನನು ಮದುವೆಯೇ ಆಗಲೆಲ್ಲ ನಂದಳು. ಎರಡು ಅತ್ತಿಗೆಯಾದ ಮಾಳವಿ ಯು ಅವನಿಗೆ ಸರಿಯ: ದ ಕನ್ನೆಯು ಈ ಲೋ ಆ ದೈತ್ಸೆ ಇಲ್ಲವಂತೆ ಎಂದ ಇು, ಮನೆಯವಳಾದ ಮಾಹನಿಯು, ಕೃ೧ ದಿರಾ ! ನಿಮ್ಮ ಮೈದು ನನು ರ್ಬಳ ಸುಂದರ ಸುಕುಮಾಗ ಮು, ಧ್ವರ, ಕಾಸ, ಯುಕ್ತಿಯುಳ್ಳ ಧೀಗನು, ಆತನಿಗೆ ಸರಿಯಾದ ಕನ್ನೆ ಯರೇ ಇಲ್ಲವೆಂಬುದು ನಿಜವೆ. ಸಾಂ ಡ್ಯರಾಜಪುತ್ರಿಯಾದ ತ್ರಿಲೋಕ ಸುಂದರೀಮಯು ನಮ್ಮ ಮೈದುನನಿಗೆ ಸರಿಯಾದ ಕೆನ್ನೆಯು, ಆರಾಜಪುತ್ರಿಯ ಹೆಸರು ಲೋಕಸುಂದರೀವು ಇಯು, ಆ ಸುಂದರಿಯನ್ನು ಒಬ್ಬ ರಾಕ್ಷಸಿಯು ಎತ್ತಿಕೊಂಡು ಹೋಗಿ ದಕ್ಷಿಣಸಮುದ್ರದ ಆಚಿನದಡದಲ್ಲಿಟ್ಟುಕೊಂಡಿರುವಳಂತೆ. ಆ ತ್ರಿಲೋಕ ಸುಂದರೀಮಣಿಯು ನಮ್ಮ ಚಿಕ್ಕತಂದೆಯ ಮಗಳಾದ್ದರಿಂದ ನಾನು ದಳ ನು ನೋಡಿರುವೆ ನೆಂದಳು. ಅವರೆಲ್ಲಾ ಆ# ಗ್ಯಪಟ್ಟ ತಂಗಿಯೇ . ಆ ೩ ಲೋಕಸುಂದರೀಮಣಿಯ ರ ಪಲಾವಾ ಸದ್ದು ಣಗಳನ್ನೂ , ಆ ಸುಂದರಿಯನ್ನೂ ರಾಕ್ಷಸಿಯು ಕರೆದುಕೊಂಡುಹೋದ ಕಾರಣವನ್ನೂ , ಆ ರಾಕ್ಷಸಿಯವೃತ್ಯಾಂತವನೂ ನನಿಗೆ ಮರೆವ ಚದೆ ಹೇಳಬೇಕೆನ್ನ ಲು ಆ ಮಾಂಡವಿಯು ಇಂತೆಂದಳು. ಅಕ್ಕಂದಿರಾ ! ಕೇಳಿ, ತ್ರಿಲೋಕಸುಂದರೀಮಣಿಯ ಸಂದರವ ನ್ನು ವರ್ಣಿಸಲು ಸನಿಗೆ ಸಾಧ್ಯವೆ ? ಆದಿಶೇಷನು ಒಂದೇನಾಲಿಗೆಯಿಂದ ಆ