ಶ್ರೀಮತೀಪರಿಣ್ಯಂ ಅದರಿಂದಲೇ ನಾನು ಆಕೆಯನ್ನು ಕರೆಯುವಂತೆ ಹೇಳಿದೆನು. ಈಗಲೂ ನಿನಗೆ ಶಕ್ತಿಯಿದ್ದರೆ ನೀನೇ ಹಾಡಬಹುದು! ಯಾರಾ ದರೇನು ? ವಿದೂ-ಹಾಗಿದ್ದರೆ ಯಾವ ಋತುವನ್ನ ಢಿಕರಿಸಿ ಗಾನಮಾಡಲಿ! ಹೇಳು. ಸೂತ್ರ ಬೇರೆ ಯಾವುದು! ಈಗಿನ ಶರತ್ಕಾಲವನ್ನೇ ವರ್ಣಿಸಿ ಹಾಡು ! ವಿದೂ..ಹಾಗಿದ್ದರೆ ಕೇಳು ! ( ಗಂಟಲನ್ನು ಸರಿಮಾಡಿಕೊಂಡು). ಸಾ ! ! ! ! ! ! ಪಾ !!!!!! ಸಾ ! ! ! ! ! ! ಲಾವಣಿ ಅಥವಾ ರಗಳೆ. ರಾಗ - ಆದಿತಾಳ; ಏನೆಂಬೆ | ನೇನೆಂಬೆ || ಏನೆಂಬೆನು ಶರ ವಾಗಮದಂದವ 11 ನೇನೆಂಬೆ || ಆ | ನಂದಜಗ | ದಾ | ನಂದಪರ ! ಮಾ | ನಂದ ಬ್ರ | ಹ್ಯಾ ನಂದವಿದ | ನೇನೆಂಬೆನೇನೆಂಬೆ || ಸ | ರನ್ನ ದುಂಡೆವೊಲು! ಏಸುಗುವುವಾಗಸ 1 ದಲಿ ಬೆಳು ಗಿಲು || ೧ || ಹಪ್ಪಳಸಂಡಿಗೆ 1 ಗಳನುನಲಿಟ್ಟ ವೋಲ | ಒಪ್ಪವುವೀ ಶಶಿ 1 ತಾರೆಗಳದರೊಳ6 || ೨ || ಪಟ್ಟಿಯ ನಾಮವ | ತಿದಿ ಹಣೆಯೊಳು | ಜುಟ್ಟನು ನಿಗುರಿಸಿ 1 ಕಟ್ಟಿ ತಲೆಯೊಳು 11 & 1) ಭೋಜನಕೊಡುವ / ಹಾರುವರಂದದಿ | ರಾಜಹಂಸಗಳು 1 ನಲಿವವು ನಭದಿ || ೪ 1) ಬಿಳಿ ವಾವರೆಗಳು / ಬಿಳಿಯ ಮೇಘಗಳು | ತಿಳಿನೀರ್ಗೊಳದೊಳು ಬಿಳಿಯ ಹಂಸೆಗಳು || 8 || ಸುತ್ತಲು ಬಿಳುಪೇ 1 ರಿದ ನಾಲೆ ಸೆಗಳು | ಎತ್ತ ನೋಡಿದರು ಬಿಳಿ ! ಬಿಳಿ ! ಬಿಳಿ ! ಬಿಳಿ!! ದೇನೆಂಬೆ || ಸೂತ್ರ-(ವಿದೂಷಕನ ಬೆನ್ನ ನ್ನು ತಟ್ಟಿ) ಮಿತ್ರನೆ ! ಭಲೆ ! ಬಹಳ ಚೆನ್ನಾ ಗಿ ಹಾಡಿದೆ !
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೧೭
ಗೋಚರ