ಪ್ರಥಮಾಂಕ೦. ೧೫ ಕಾಮಪಾಶದಲ್ಲಿ ಸಿಕ್ಕಿ ಬೀಳಬೇಕಾದ ಸಂಭವವು ಬಂದರೂ ಬರ ಬಹುದು. ಹರಿಹರಬ್ರಹ್ಮಾದಿಗಳೂ ಅದನ್ನು ತಪ್ಪಿಸಿಕೊಳ್ಳ ಲಾರರೆಂದು ತಿಳಿ ! ನಾರರಂ- ಆತ್ಯಂತಕೋಪಾವೇಶದಿಂದ) ಮನ್ಮಥಾ ! ಏನು ಹೇಳಿದೆ ? ನನ್ನ ನ್ಯೂ ನೀನು ಕಾಮಪಾಶದಲ್ಲಿ ಕಟ್ಟಡವೆಯಾ ? ರಾಗ - ಹಿಂದುಸ್ಥಾನಿಕಾಪಿ - ರೂಪಕತಾಳ. ಏನನಾಡಿದೇ 1 © 1 ! ಮೀನಕೇತನ 11 ಪ 11 ಮಾನವಿಲ್ಲದೆ ಮುಂದೆ 1 ಮಾನಸಕ್ಕೆ ಬಂದ ತೆರಳೇನ ನಾಡಿದೇ 11 ಅ 11 ಪರಮಶಿವನ ಫಾಲನೇತ್ರ ದರಿಯೊಳು ನೀಂ ಶಲಭದಂತೆ ವೋ ! ಲುರಿದು ಬೆಂದದ ಮರೆತೆಯೇನು 1 ಮೆರೆಯದಿರು ವೃಭಾಭಿಮಾನವ ||೧|| ಪದುಮನಾಭನ ಪಾದವೆನ್ನ | ಹೃದಯಲ್ಲಿ ನೆಲಸಿರಲು | ಮದನ! ನಿನ್ನ ಬರಿಯಬಾಮ | ಬೆದರಿಕೆಗಂಜುವೆನೆ ನಾನ, 1 - ಮೊನ್ನೆ ಧಾ ! ಇನ್ನು ಸಿ ಡಿಸಿ ಉತ್ತರಪ್ರತ್ಯುತ್ತರಗಳಿಂದೇ ನು ? ಇಂದ್ರನಕಡೆಗೆ ತಿರುಗಿ: ದೇವೇಂದ್ರ ! ನೀನು ಈ ಮನ್ನ ಥನ ಅಹಂಭಾವದ . ತುಗಳನ್ನು ಕೇಳಿಯೂ, ಬಾಯೆತ್ತದ ಸು ಮೈಸಿರುವುದನ್ನು ನೋಡಿದರೆ, ಜಗದ್ವಂಚಕನಾದ ಈತನ ಆಟ ಕ್ಕೆ ಮರುಳಾಗಿ, ನೀನೂ ಅವನ ಒಭಿಪ್ರಾಯವನ್ನೇ ಅನುಮೋದಿ ಸುವಂತಿದೆ ? 3೨ಗಲಿ ! ಇವನ ಸಹವ ಸಂದುಂಟಾಗಬಹುದಾ ದ ಫಲವನ್ನನುಭವಿಸು ! ನಾವು ಹೋಗಿಬರುವೆವು. ಇನ್ನು ಮೇಲೆ ಇಲ್ಲಿ ನಿಲ್ಲುವುದು ನಮಗೆ ಯೋಗ್ಯವಲ್ಲ ! ಹೊರಡುವನು.) ಇಂದ್ರ- ಭಯದಿಂದೆದ್ದು ಬಂದು ನಾರದನಮುಂದೆ ಬದ್ಧಾಂಜಲಿಯಾ ಗಿ ಮುಸೀಂದ್ರಾ ! ನನ್ನಲ್ಲಿ ಯಾವ ಅಪರಾಧವಿದ್ದರೂ ಕ್ಷಮಿಸ ಬೇಕು ! ನನ್ನನ್ನು ಇಷ್ಟೊಂದಾಗ್ರಹಕ್ಕೆ ಗುರಿಮಾಡಬಾರ ದು! ಈ ಉತ್ಸವಕಾಲದಲ್ಲಿ ಉತ್ಸಾಹದಿಂದ ನಡೆಸಿದ ಈ ಕಾರ್ ವು, ನಿನ್ನ ಮನಸ್ಸಿಗೆ ಇಷ್ಟು ಅಸಮಾಧಾನವನ್ನುಂಟುಮಾಡು ವುದೆಂದು ನನಗೆ ತೋರಲಿಲ್ಲ! ಮನ್ನಿ ಸಬೇಕು.
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೨೬
ಗೋಚರ