ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೦ ಶ್ರೀಮದ್ಭಾಗವತವು (ಅಧ್ಯಾ, ೩೦. ಣರು, ದೇವತೆಗಳು, ಮುಂತಾದುವುಗಳೆಲ್ಲವನ್ನೂ ದರ್ಶನಮಾಡಿ ಬಂದು, ಇಷ್ಟಮಿತ್ರರೊಡನೆಯೂ, ಮಂತ್ರಿ ಮೊದಲಾದವರೊಡನೆಯೂ, ಪತ್ತಿ ಯರೊಡನೆಯೂ, ವಿನೋದದಿಂದ ಮಾತನಾಡುತ್ತಿರುವನು. ಇಷ್ಟ ರಲ್ಲಿ ಸಾರಥಿಯು, ಸುಗ್ರೀವ ಮೊದಲಾದ ನಾಲ್ಕು ಕುದುರೆಗಳಿಂದ ಹೂಡಿದ ಅದ್ಭುತವಾದ ರಥವನ್ನು ತಂದು ಬಾಗಿಲಲ್ಲಿ ಸಿದ್ಧಿಸಿ, ಕೃಷ್ಣನ ಮುಂದೆ ಬಿದ್ದಾಂಜಲಿಯಾಗಿ ನಿಂತು ಆ ವಿಚಾರವನ್ನು ತಿಸುವ . ಒಡನೆಯೇ ಕೃಷ್ಣನು ಆ ಸಾ ಥಿಯ ಕೈ ಯನ್ನು ಹಿಡಿದು, ತಯಸರತವನ್ನ ರವ ಸೂರನಂತ ಆರಥವನ್ನೇರಿ ಕುಳಿತು, ತನ್ನ ಮಂತ್ರಿಗೆ ೪೫ - ಆನಸಾ ಕ್ಯಕಿ ಗಳನ್ನೂ ಇದರಲ್ಲಿ ಕುಳ್ಳಿರಿಸಿಕೆ.:«ಳುವನು. ಹ7: ಕೃಷ ನ ಗ ಥಾರೂಢನಾ ಗಿ ಹೊರಡುತ್ತಿರುವುವನ್ನು ನೋಡಿ, ಅಂತಃಪು (A'ಯಲ್ಲಿ ಅವನ ವಿರ ಹವನ್ನು ಸೈರಿಸಲಾರದೆ, ಲಜ್ಜೆಯಿಂದಲೂ, ಅನುರಾ \ಲ... ಕೂಡಿದ ದೃಷ್ಟಿಯಿಂದ ಅವನನ್ನೇ ಎವೆಮುಚ್ಚದೆ ನೋಡುತ್ತಿರುವರು.ಆಗ ಕೃಷ್ಣನು ಮಂದಹಾಸದಿಂದ ಅವರ ಮನಸ್ಸನ್ನು ಮತ್ತಷ್ಟು ಹೆಚ್ಚಾಗಿ ಆಕರ್ಷಿಸುತ್ತೆ ಪ್ರಯತ್ತ ದಿಂದ ರಥವನ್ನು ಮುಂದೆಬಿಟ್ಟುಕೊಂಡು ಹೊರಡುವನು. ಅಲ್ಲಿಂದ ಬಂದು, ಅನೇಕ ಯಾದವರೊಡನೆ ಸುಧರೆಯೆಂಬ ಸಭೆ ಯನ್ನು ಪ್ರವೇಶಿಸು ವನು, ಓ ಪರೀಕ್ಷಿದ್ರಾಜಾ ! ಅಸಭೆಯಲ್ಲಿ ಕುಳಿತವರೊಬ್ಬರಿಗೂ, ಹಸಿವು, ಬಾಯಾರಿಕೆ, ಶೋಕ, ಮೋಹ, ಜರಾಮರಣಗಳೆಂಬ ಷರಿಗಳ ಸಂಬಂ ಧವೇ ಇಲ್ಲವೆಂದು ತಿಳಿ ! ಕೃಷ್ಣನು ಅಸಭೆಯನ್ನು ಪ್ರವೇಶಿಸಿ ತನ್ನ ತೇಜಸ್ಸಿ ನಿಂದಲೇ ದಿಕ್ಕುಗಳೆಲ್ಲವನ್ನೂ ಬೆಳಗುತ್ತ, ನಕ್ಷತ್ರಗಳನಡುವೆ ಪ್ರಕಾಶಿಸುವ ಚಂದ್ರನಂತೆ ಆನೇಕ ಯಾದವವೀರರ ನಡುವೆ, ಆಗ್ರಾಸನವನ್ನೇರಿಕುಳ್ಳಿರು ನು. ಆಗ ಸಭಾಮಧ್ಯದಲ್ಲಿದ್ದ ಕೃಷ್ಣನನ್ನು ವಿದೂಷಕರು, ತಮ್ಮ ಹಾಸ್ಯ ನೈಪುಣ್ಯದಿಂದಲೂ, ನಟನರ್ತಕಿಯರು ತಮ್ಮ ನಾಟ್ಯಗಳಿಂದಲೂ, ಸಂತೋ ಪಗೊಳಿಸುವರು, ಗಾಯಕರು, ವೀಣೆ, ವೇಣು, ಮೃದಂಗ, ತಾಳ, ಶಂಖ ಮೊದಲಾದ ವಾದ್ಯಗಳೊಡನೆ ಗಾನಮಾಡುವರು. ಸೂತ, ಮಾಗಧ, ವಂಡಿಗಳೆಂಬ ಸ್ತುತಿಪಾಠಕರು ಸ್ತುತಿಸುವರು. ಬ್ರಹ್ಮವಾದಿಗಳಾದ ಬ್ರಾಹ್ಮಣರು, ಆ ಕೃಷ್ಣನಮುಂದೆ,ಪುಣ್ಯಕೀರ್ತಿಯುಳ್ಳ ಪುರಾತನರಾಜರು