ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೧. ಅಧ್ಯಾ, ೭೦.] ದಶಮಸ್ಕಂಧವು. ಗಾಥೆಗಳನ್ನು ಕೀರ್ತಿಸಿಕೊಂಡಾಡುವರು. ಹೀಗೆ ಕೃಷ್ಣನು ತನ್ನ ನಿತ್ಯಕರ ಗಳನ್ನು ಮುಗಿಸಿಕೊಂಡು ಒಮ್ಮೆ ಸಭಾಸೀನನಾಗಿ ಕುಳಿತಿದ್ದಾಗ, ದ್ವಾರ ಪಾಲಕರು ಮುಂದೆ ಬಂದು,ಯಾವನೋ ಹೊಸಮನುಷ್ಯನೊಬ್ಬನು ದರ್ಶ ನಾರವಾಗಿ ಬಾಗಿಲಲ್ಲಿ ನಿರೀಕ್ಷಿಸುತ್ತಿರುವುದಾಗಿ ತನಗೆ ತಿಳಿಸಿದರು. ಅವನನ್ನು ಒಳಕ್ಕೆ ಕರೆತರುವ ಕೃಷ್ಣನು ಅನುಮತಿಯನ್ನು ಕಟೈಮೇಲೆ, ದ್ವಾರಪಾಲಕರು ಅವನನ್ನು ಸಭಾಸ್ಥಾನಕ್ಕೆ ಕರೆತಂದರು ಆ : ಆಪುರುಷ ನು ಕೃಷ್ಣನಿಗೆ ಕೈ ಮುಗಿದು, ಜರಾಸಂಧನ: ವಿಜಯಕ್ಕೆ ರಟಾಗೆ ತನಗೆ ಶಂಣಾಗತರಾಗಬದ್ಯ ಇಪ್ಪತ್ತು ಸಾ ಪಿ ಎ. ರಾಜನ ಸರೆಯಲ್ಲಿ ಬಂಧಿಸಿಟ್ಟಿಲವ ಸಗ ಯೂ..ರಾಟ TJ ಸಿ.ಭ..ಸ.. ಕವ ವನೆ ಏರಿಸಿ, ಅವರು ತನ್ನ ಮೂಲಕವಾ!i ಕೈಗೆ $ ಭkಸಿರುವ ಸಂದಶವವ ಹೀಗೆಂದು ತಿಳಿಸುವ... : ಕೃಷಿ: ಕೃಷಿ: ಪ್ರಮೇ ಯಪ್ರಭ: ! ನೀನು ಮರೆಹೆ :ಕ್ಕವರನ್ನು ಕೈ ಬಿಡದೆ ಅವರ ಭಯವನ್ನು ನೀಗಿಸತಕ್ಕವನು. ಸಂಸಾರಭಯವೆಂಬುದು ನಮ್ಮನ್ನು ಅನವರತವೂ ಬಾಧಿಸುತಿದ್ರೂ, ಆ ಭಯವನ್ನು ತಪ್ಪಿಸಿಕೊಳ್ಳುವುದಕ್ಕೆ ಬಾರಿತರದೆ, ಅದರಲ್ಲಿಯೇ ಕೊಳಲುತ್ತಿದ್ದೆವು. ಈಗ ನಾವೆಲ್ಲರೂ ನಿನ್ನನ್ನೇ ದಿಕ್ಕಾಗಿ ನಂಬಿರುವೆವು. ಲೋಕದಲ್ಲಿ ಯಾವಚೇತನರು, ವಿಷಯಾಸಕ್ತಿಯಿಂದ ಕಾವ್ಯ ಕರಗಳನ್ನು ನಡೆಸುತ್ಯ.ನಿನ್ನಿಂದ ಪಾಂಚರಾತ್ರ, ಗೀತೆ, ಮುಂತಾದುವುಗಳ ಮೂಲಕವಾಗಿ ಉಪದೇಶಿಸಲ್ಪಟ್ಟ, ನಿನ್ನ ಆರಾಧನರೂಪವಾದ ಸತ್ಕರಗಳಲ್ಲಿ ಯಾಗಲಿ, ನಿನ್ನಲ್ಲಿ ಶ:ಣಾಗತಿ ಮೊದಲಾದ ಸ್ವಧ್ಯದಲ್ಲಿಯಾಗಲಿ ಎಚ್ಚರ ತಪ್ಪಿರುವರೋ, ಅವರನ್ನು ಜೀವಿತಾಶೆಯೆಂಬದು ಬಿಟ್ಟು ಹೋಗ ಲಾರದು. ಹೀಗೆ ಅವರನ್ನು ಎಡೆಬಿಡದೆ ಆನುವರ್ತಿಸಿ ಬರತಕ್ಕ ಜೀವಿ ತಾಶೆಯನ್ನು , ಕಾಲಸ್ವರೂಪದಿಂದ ಅಕಸ್ಮಾತ್ತಾಗಿ ಬಂದು ಮುರಿಯತಕ್ಕ ನಿನಗೆ ನಮಸ್ಕಾರವು ! ಓ ಜಗದೀಶ್ವರಾ ! ದುಷ್ಟನಿಗ್ರಹ ಶಿಷ್ಯ ಪರಿಪಾಲ ನಾರ್ಥವಾಗಿಯೇ ನೀನು ನಿನ್ನ ಅಂಶಭೂತನಾದ ಬಲರಾಮನೊಡನೆ ಈ ಲೋಕದಲ್ಲಿ ಅವತರಿಸಿರುವೆ. ಹೀಗೆ ನೀನು ಲೋಕಕ್ಷೇಮಕ್ಕಾಗಿಯೇ ಅವತರಿಸಿ, ಸತ್ವಭೂತದಯಾಪರನಾಗಿದ್ದರೂ, ಕೆಲವರು ನಿನ್ನ ನಿಗ್ರಹಕ್ಕೆ s