ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಷಿಂಧಾಕಾಂಡದೊಳಗಿನ ಪಟಗಳ ಪಟ್ಟಿ. ೧೩೫೩ ಪುಟಸಂಖ್ಯೆ. ರಾಮನು ಪಂಪಾತೀರದಲ್ಲಿ ಕುಳಿತು,ಅದರ ಸೊಬಗನ್ನು ನೋಡಿ - ಲಕ್ಷ್ಮಣನಿಗೆ ತನ್ನ ವಿರಹದುಃಖವನ್ನು ತಿಳಿಸಿಕೊಂಡುದು ೧೩೨೫ ಸುಗ್ರೀವನ ಮಾತಿನಮೇಲೆ ಆಂಜನೇಯನು ಸನ್ಯಾಸಿರೂಪವ ನ್ನು ಧರಿಸಿ, ರಾಮಲಕ್ಷ್ಮಣರ ಕಡೆಗೆ ಬಂದುದು ಹನುಮಂತನು ರಾಮಲಕ್ಷ್ಮಣರನ್ನು ತನ್ನ ಭುಜಗಳಮೇಲೆ ಏರಿ ಸಿಕೊಂಡು ಸುಗ್ರೀವನ ಬಳಿಗೆ ಕರೆತಂದುದು ೧೬೬೭ ಸುಗ್ರೀವನು ಸೀತೆಯ ಆಭರಣಗಳನ್ನು ರಾಮನಿಗೆ ತೋರಿಸಲು, - ರಾಮನು ಅವುಗಳನ್ನು ನೋಡಿ ವ್ಯಸನಪಟ್ಟುದು. ' ೧೩೭೩ ರಾಮನು ದುಂದುಭಿಶರೀರವನ್ನು ತನ್ನ ಕಾಲಿನಿಂದ ಬಹುದೂ - ರಕ್ಕೆ ಚಿಮ್ಮಿದುದು ೧೪08 ರಾಮನು ಸಪ್ತ ಸಾಲಗಳನ್ನು ಭೇದಿಸಿದುದು. ೧೪೦೫ ವಾಲಿಸುಗ್ರೀವರ ಯುದ್ಧವು ರಾಮನು ಮರದ ಮರೆಯಲ್ಲಿ - ದ್ಭು, ವಾಲಿಯಮೇಲೆ ಬಾಣವನ್ನು ಬಿಟ್ಟುದು ೧೪೨೮ ತಾರೆಯು ವಾಲಿಯನ್ನು ನೋಡಿ ವಿಲಪಿಸುತ್ತ ರಾಮನನ್ನು ನಿಂದಿಸಿದುದು. ೧೪೬o ಸುಗ್ರೀವಪಟ್ಟಾಭಿಷೇಕವು. ೧೪೮೯ ಅಂತಃಪುರಕ್ಕೆ ಬಂದ ಲಕ್ಷಣವನ್ನು ತಾರೆಯು ಪ್ರಸನ್ನನನ್ನಾಗಿ ಮಾಡಿದುದು. ೧೫೪o ವಾನರರು ಸ್ವಯಂಪ್ರಭೆಯ ಮಡ್ಡಬಿಲಕ್ಕೆ ಪ್ರವೇಶಿಸುವುದು, ೧೬೧೧