ಪುಟ:ಶ್ರೀ ಕೃಷ್ಣ ಲೀಲೆ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ . ಕೃಷ್ಣ ಲೀಲೆ ಅಲ್ಲಿಗೆ ಹೋಗುವ, ಆಕ್ರಮದಲ್ಲಿ ಋಷಿಗಳನ್ನು ಕೇಳಿದರೆ ನಿಮಗೆ ಅನ್ನವು ಲಭಿಸುವುದು. [ಎಲ್ಲರೂ ತೆಗಳುವರು.] ಪ್ರದೇಶ:- ಸುಮಂತಾಶ್ರಮ. [ಮಹರ್ಷಿಯಾದ ಸುಮಂತನು ದರ್ಭಾಸನದಮೇಲೆ ಕುಳಿತು ಶಿಷ್ಯರಿಗೆ ನಾರಾಯಣಸೂಕವನ್ನು ಪಾಠಹೇಳುತ್ತಿರುವನು. ಸುಮಂ ತನ ಪತ್ನಿಯಾದ ಸುಶೀಲಾದೇವಿಯು ಮುನಿಕನೈಯರೊಡನೆಮಾತ ನಾಡುತ ಪಾಕಮಾಡುತ್ತಿರುವಳು.] ಶ್ರೀಕೃಷದಿ ಗೋಪಾಲಕರು ಆಶ್ರಮದ ಪ್ರಾಂತ್ಯವನ್ನು ಪ್ರವೇಶಿಸುವರು. ಶ್ರೀಕೃಷ್ಣ:- ಎಲೈ ಗೋಪಾಲಕರಿರಾ ! ನಿಮ್ಮಲ್ಲಿ ಯಾರಾದರೂ ಬೃರು ಆಶ್ರಮಕ್ಕೆ ಹೋಗಿ, ಅಲ್ಲಿರುವ ಋಸಿಗಳನ್ನು ಕಂಡು ವಿನಯ ದಿಂದ ನಮಸ್ಕರಿಸಿ, ಗೋಕುಲದಿಂದ ಬಲರಾಮನ, ಕೃವನೂ ಮತ್ತೆ ಕೆಲವು ಗೋಪಾಲಕರೂ ಬಹಳವಾಗಿ ಹಸಿದು ಬಂದಿರುವವು. ನಮಗೆ ದಯವಿಟ್ಟು ಅನ್ನ ಮಾನಗಳನ್ನು ಕೊಡಬೇಕೆಂದು ಕೇಳಿರಿ. ಅವರು ಕೆಂಡದವಕ್ಷಕ್ಕೆ ಅವರ ಪತ್ನಿಯರಾದ ಸ್ತ್ರೀಯರನ್ನು ಕೇಳಿರಿ, ಹೋಗಿ ಬನ್ನಿರಿ. [ಗೋಪಾಲಕರು ಅಲ್ಲಿಂದ ಹೊರಟು ಆಕ್ರವನ್ನು ಹೊಕ್ಕು ಒಳಗೆ ಹೋಗುವರು.] ಸುಮ೦ತ:- ನಾರಾಯಣಂ ಮಹಾಜ್ಞೆಯಂ ವಿಶ್ವಾತ್ಮಾನಂ ಪರಾಯಣಂ 1 ನಾರಾಯಣ ಪರೋಜ್ಯೋತಿರಾತ್ಯಾನಾರಾಯಣಃಪರಃ | ನಾರಾಯಣಪರಂ ಬ್ರಹ್ಮತತ್ವಂನಾರಾಯಣಃಪರಃನಾರಾಯಣಪರೋಧ್ಯಾತಾಧ್ಯಾನಂ ನಾರಾ ಯಣಃಪರಃ | _]ಗೋಪಾಲಕರು ಪ್ರವೇಶಿಸುವರು.] ಗೋಪಾಲಕರು:-ಪೂಜ್ಯರಿಗೆ ವಂದಿಸುವೆವು. ಸುವಂತ-ನೀವು ಯಾರು ? ಎಲ್ಲಿಂದ ಬಂದಿರಿ?