ಪ ] ಕ ಟ ನೆ , ಆನಂದಚಂದ್ರಿಕಾ ಗ್ರಂಥಮಾಲಾ ! ರು ೬ ಣಿ ಕ ಲಾ - ಬೆಂಗಳೂರು ಸಿಟ. ೯ಣ [191 9ನೇ ಇಸವಿ ಡಿಶಂಬರು ತಿಂಗಳಲ್ಲಿ ಪ್ರಕಟವಾಗುತ್ತದೆ.] ವಿಷಯಸೂಚಿಕೆ. ರಾಧೆಯು ಬೃಂದಾವನದ ಪ್ರತಿಯೊಂದು ವೃಕ್ಷವನ್ನೂ, ಲತ ಯನ್ನೂ ಗುಟ್ಟ ಬೆಟ್ಟಗಳನ್ನೂ, ಸಮಸ್ತವನ್ನೂ ಕೃಮಯ ವಾಗಿ ಕಾಣುವಿಕ, ಪರಮಾನಂದ ಭರಿತಳಾದ ರಾಧೆಯು ಇದಂ ವಿಕ್ಷನಖಿಲಂ ಕೃಷಮಯಂ” ಎಂತಲ೩, ೧ ಏಹಿಮುದಂದೇಹಿ” ಎಂತಲೂ ಸ್ತೋತ್ರಮಾಡುವಿಕೆ, ರಾಧಾಕೃನವಿಲಾಸ, ಕಂಸನು ಧನುರಾಗವೆಂಬ ನೆವದಿಂದ ರಾಮಕೃಷ_ರನ್ನು ಮಧುರೆಗೆ ಕರೆ ತರಲು ಅಕ್ರೂರನನ್ನು ಕಳುಹಿಸುವಿಕೆ, ಆಕ್ರನು ಗೋಕುಲಕ್ಕೆ ಬಂದು ರಾಮಕೃಷ್ಣರನ್ನು ಮಧುರೆಗೆ ಕರೆದುಕೊಂಡು ಹೋಗುವಿಕೆ, ಅಕ್ಕರನಿಗೆ ಕೃಷ್ಣನು ಯಮುನಾಜದಲ್ಲಿ ಯ, ರಥದಮೇಲೆಯೂ, ಒಂದೇಸಾರಿ ಕಾಣಿಸುವಿಕೆ, ಅಕರನು ಪುಳಕಾಂಚಿತನಾಗಿ ಶ್ರೀ ಕೃಷ್ಣ ನನ್ನು ಸೂತ್ರಮಾಡುವಿಕೆ, ಮಧುರಾಪುರಪ್ರವೇಶ, ವಿವಿಧ ಸತ್ಕಾರ ಗಳು, ಕುವಲಯಾಪೀಡವೆಂಬ ಮದಗಜವನ್ನು ಶ್ರೀ ಕೃಷ್ಣನು ವಧಿ ಸುವಿಕೆ, ಚಾಣರ ಮುನ್ನಿಕರ ವಧೆ, ಶ್ರೀ ಕೃಷ್ಣನಿಗೂ ಕಂಸನಿ ಗೂ ಸಂವಾದ, ಕಂಸವಧೆ, ದೇವಕಿ ವಸುದೇವರ ಸೆರೆಯನ್ನು ಬಿಡಿಸು ವಿಕೆ, ಉಗ್ರಸೇನನಿಗೆ ರಾಜ್ಯಾಭಿಷೇಕ, ಸಮುದ್ರ ಸಂದರ್ಶನ, ದ್ವಾರ ಕಾನಗರ ನಿರ್ಮಾಣ, ಶ್ರೀ ಕೃಷ್ಣನ ಯೋಗಶಕ್ತಿ, ಇಂದ್ರಾದಿಗಳ ಆಗಮನ, ಭೀಷ್ಣರಾಜನ ರಾಜಾಂಗವೈಭವ, ಭೀಕನು ತನ್ನ ಮಗ ಲಾದ ರುಕ್ಕಿಣೀದೇವಿಗೆ ವಿವಾಹವನ್ನು ನಿಶ್ , ಸುವಿಕೆ, ರುಕ್ಕಿಣಿಯು ಶಿಶುಪಾಲನನ್ನು ಅಲ್ಲಗಳೆಯುವಿಕ, ಶಿಶುಪಾಲನ ಕೆ ಧಾವೇಶ, ರುಕ್ಕಿ ಣಿಯ ಧಿಕ್ಕಾರ, ರುಕ್ಕಿಣೀದೇವಿಯು ಶ್ರೀಕೃಷ್ಯನಿಗೆ ಪತ್ರ ಬರೆಯು
ಪುಟ:ಶ್ರೀ ಕೃಷ್ಣ ಲೀಲೆ.djvu/೧೬೩
ಗೋಚರ