ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕೆ, ಬ್ರಾಹ್ಮಣನ ಮೂಲಕ ಕಳುಹಿಸುವಿಕೆ, ನಾರದರ ಆಗಮನ, ನಾರದರು ರುಕ್ಕಿಣಿಗೆ ಧೈರ್ಯ ಹೇಳುವಿಕ, ಬ್ರಾಹ್ಮಣನು ಶ್ರೀ ಕೃಷ್ಣ ನನ್ನು ಸಂದರ್ಶಿಸಿ ರುಕ್ಕಿಣಿಯ ಕುಶಲವತ್ರವನ್ನು ಸಮರ್ಪಿಸುವಿಕೆ, ಶ್ರೀ ಕೃಷ್ಣನ ಪ್ರತ್ಯುತ್ತರ, ಬ್ರಾಹ್ಮಣನು ಹಿಂದಿರುಗುವಿಕ, ರುಕ್ಕಿಣಿ ಯು ಬ್ರಾಹ್ಮಣನನ್ನು ಗೌರವಿಸುವಿಕೆ, ದ್ವಾರಕೆಗೆ ನಾರದರ ಆಗಮನ, ನಾರದರು ದ್ವಾರಕೆಯ ವೈಭವವನ್ನು ವರ್ಣಿಸುವಿಕೆ, ಶ್ರೀ ಕೃಷ್ಣನು ಭೀಷಕನ ರಾಜಧಾನಿಗೆ ಪ್ರಯಾಣ ಬೆಳೆಸುವಿಕೆ, ರುಕ್ಕಿಣೀ ಕಲ್ಯಾಣದ ಸಂಭ್ರಮ, ಶಿಶುಪಾಲಾದಿಗಳ ಆಗಮನ, ವಿವಾಹದ ಆಡಂಬರ, ಗೌರೀ ಪೂಜೆಗಾಗಿ ಪರಿವಾರದೊಂದಿಗೆ ಬರುತ್ತಿರುವ ರುಕ್ಕಿಣಿಯನ್ನು ಶ್ರೀ ಕೃ ಹನು ಪರಿಗ್ರಹಿಸುವಿಕೆ, ಶ್ರೀ ಕೃಷ್ಣನು ಶಿಶುಪಾಲಾದಿಗಳನ್ನು ಭಂ ಗಪಡಿಸಿ, ರುಕ್ಕಿಣಿ ಯನ್ನು ರಥದಲ್ಲಿ ಕೂಡಿಸಿಕೊಂಡು ದ್ವಾರಕೆಗೆ ಬರು ವಿಕ, ಶ್ರೀ ಕೃಷ್ಣನು ರುಕ್ಕಿಣಿಯ ಬಿನ್ನಪವನ್ನು ಸ್ವೀಕರಿಸುವಿಕೆ, ರುಕ್ಕಿಣೀಕಲ್ಯಾಣ, ರುಕ್ಕಿಣೀಕೃಷರ ಆನಂದವಿಲಾಸ, ಮಂಗಳಗೀತ, ಮುಂತಾದ ವಿಷಯಗಳಿಂದಲೂ, ಚಿತ್ರಪಟಗಳಿಂದಲ೧ ವಿರಾಜಿಸುತ್ತದೆ. ಬೆಲೆ ರೂ. 1 0 0 ವಿಳಾಸ:- ಕಾ. ಶಿವರಾಮದಾಸ್, ಆನಂದಚಂದ್ರಿಕಾ ಆಫೀಸು,

  • ಬೆಂಗಳೂರು ಸಿಟಿ, -

- ಯೋ ( ಗ ರ ಹ ಸ - (ಮಸ್ಮರಿಜ ಮ್ ಮತ್ತು ಹಿಸ್ಸಾ ಟಿಜನ್.) 1919 ಡಿಶಂಬರು ತಿಂಗಳಲ್ಲಿ ಪ್ರಕಟವಾಗುತ್ತದೆ. ಮನೋವಶೀಕರಣ, ಮನೆBನಿರಂಜನಗಳನ್ನು ಕುರಿತ ರಹಸ್ಯ ಗಳನ್ನು ಇಷ್ಟು ತಿಳಿವಾಗಿ ಬೋಧಿಸತಕ್ಕ ಸರ್ವಾಂಗ ಸುಂದರವಾದ ಗ್ರಂಥವು ಕನ್ನಡದಲ್ಲಿ ಈವರೆಗೂ ಪ್ರಕಟಿಸಲ್ಪಡಲಿಲ್ಲ. ಇದೇ ಮೊದಲನೇ ಗ್ರಂಥವಾಗಿರುತ್ತದೆ. ಈಗ ಅಮೇರಿಕಾ ಯೂರೋಪ್ ಮುಂತಾದ ವಿದೇಶಗಳಲ್ಲಿಯೂ, ನಮ್ಮ ಹಿಂದೂ ದೇಶದಲ್ಲಿಯೂ ಅನೇಕ ಮಂದಿ