ಆನಂದ ಚಂದ್ರಿಕೆ ರಸಭರಿತವಾದ ವಿಷಯಗಳಿಂದೊಡಗೂಡಿದ ಉತ್ತಮವರದ ಸಚಿತ್ರಮಾಸಪತ್ರಿಕೆ ಚಂದಾ:-ಒಂದು ವರ್ಷಕ್ಕೆ ರೂ. 300. ಈ ಪತ್ರಿಕೆಯಲ್ಲಿರುವ ವಿಷಯಗಳೇನು ? ಈಶ್ವರ ಪ್ರಾರ್ಥನೆಗಳು, ಶ್ಲೋಕಗಳು, ಪದಗಳು, ವಚನಗಳು ಮುಂತಾದ ಅನೇಕ ಸ್ತೋತ್ರಪಾಠಗಳು, ವೇದ, ವೇದಾಂಗ, ವೇದಾಂತ ಸೂತ್ತಾಗ್ಗಗಳು ಪೂರ್ವಕಾಲದ ಚಕ್ರವರ್ತಿಗಳ, ಮಹಾರಾಜರ, ಮಹಾ ರಾಣಿಯರ ಪವಿತ್ರ ಚರಿತ್ರೆಗಳು, ಪರಮ ತಪೋಧನರಾದ ಮಹಾಋಷಿ ಗಳ, ಋಷಿಪತ್ನಿಯರ ಪಾವನ ಜೀವನಗಳು, ಪ್ರಹ್ಲಾದ, ನಾರದ ಪರಾಕರ, ಧ್ರುವ, ಗಜೇಂದ್ರಾದಿ ಪರಮಭಕ್ತರ ಭಾಗವತ ವೈಭವಗಳು, ಜ್ಞಾನದೇವ, ನಾಮದೇವ, ತುಕಾರಾಂ, ಮೀರಾಬಾಯಿ, ಜನಾಬಾಯಿ ಮುಂತಾದ ಸಾಧುಜನರ ತತ್ರೋಪದೇಶಗಳು, ಈ ಕಾಲದ ಸಂದೇಶ ವಿದೇಶ ಪರಿಪಾಲಕರಾದ ರಾಜಾಧಿರಾಜರ ಸಂಪದೈಭವಗಳು, , ದೇಶಬಾಂಧವರೂ, ಧರಾತ್ಯರೂ ಆದ ಸುಪ್ರಸಿದ್ದ ಪುರುಷರ ಚಿತ್ರವಠಗಳು, ಜೀವನ ಚರಿತ)ಗಳು, ಅವರ ಪರೋಪಕಾರ ಕಾರಗಳು, ಸ್ವಾಮಿ ರಾಮಕೃಷ್ಣ ಪರಮಹಂಸ, ವಿವೇಕಾನಂದ, ರಾಮತೀರ್ಥ, ದಯಾನಂದ, ರಾಮಮೋಹನ ಮುಂತಾದ ಮಹಾತ್ಮರ ಜ್ಞಾನೋಪದೇಶ `ಗಳು, ನೀತಿಬೋಧಕವಾದ ಕಥೆಗಳು, ನವರಸಾಲಂಕಾರವಾದ ನಾಟಕ ಗಳು ಆಜೀವಕಗಳಾದ ಮತವನ್ಯಾಸಗಳು, ತೀರ್ಥಕ್ಷೇತ್ರ ಪ್ರಭಾವಗಳು, ಆಶ್ಚರ್ಯಕರವಾದ ವಿವಿದ ವಿನೋದಗಳು, ರಸಭರಿ ತವಾದ ನಾವಲೆ (ಕಾದಂಬರಿ)ಗಳು, ಹಾಸ್ಯರಸ ಪ್ರಸಂಗಗಳು, ಸ್ವದೇಕ ವಿದೇಶ ಸಂಗ್ರಹ ವೃತ್ತಾಂತಗಳು, ಹೆಚ್ಚು ಹೇಳಲೇಕೆ ? ಮಾನವ ಜನ್ನ ಸಾಫಲ್ಯ ಸಾಧನಭೆತವಾದ ಸಮಸ್ತ ವಿಷಯಗಳೂ, ಶಾಕ್
ಪುಟ:ಶ್ರೀ ಕೃಷ್ಣ ಲೀಲೆ.djvu/೧೬೯
ಗೋಚರ