ಪುಟ:ಶ್ರೀ ಕೃಷ್ಣ ಲೀಲೆ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

viii ವಾದ ವ್ಯವಸಾಯ ಪದ್ಧತಿಗಳೂ, ಕೈಗಾರಿಕೆ, ಪಾಕಶಾಸ್ತ್ರ, ಅರ್ಥ ಶಾಸ್ತ್ರ, ಸಂಗೀತ ಮುಂತಾದ ಕುಶಲ ವಿದ್ಯೆಗಳೂ, ಗ್ರಂಥವಿಮರ್ಶೆ ಗಳ, ಈ ವತಿಕೆಯಲ್ಲಿ ಸಚಿತ್ರವಾಗಿ ಪ್ರಕಟಿಸಲ್ಪಡುತ್ತವೆ. { ವಿದ್ಯಾವಂತರಾದ ಪುರುಷರಿಂದ ಬರೆಯಲ್ಪಟ್ಟ ಅಪೂರ್ವ ವಿಷಯಗಳು ಪ್ರತಿ ತಿಂಗಳಲ್ಲಿಯ ಉತ್ಕೃಷ್ಟವಾದ ಚಿತ್ರಪಠಗಳೊಂದಿಗೆ ಪ್ರಕಟಿಸಲ್ಪಡುವುವು. ಮಾದರಿ ಪತ್ರಿಕೆ ಬೆಲೆ 1 4 0 - -- ಪುರಂದರದಾಸರ ಚರಿತ್ರೆ). [1919ನೇ ನವಂಬರು ತಿಂಗಳಲ್ಲಿ ಪ್ರಕಟವಾಗುತ್ತದೆ.) ಕಾದಂಬರಿಯಂತೆಯ, ಹರಿಕಥೆಯಂತೆ ಓದಿಕೊಳ್ಳು ವುದ ಕೂ, ನಾಟಕರೂಪವಾಗಿ ಸ್ಟೇಜಿನಲ್ಲಿ ಪ್ರದರ್ಶಿಸುವುದಕ್ಕೂ ಅನು ಕೂಲವಾಗಿರುವಂತೆ ಉಭಯ ಸೌಕಯ್ಯಗಳ ನುಸರಿಸಿ, ಲಲಿತವಾದ ವಚನಶೈಲಿಯಲ್ಲಿ ವಿರಚಿಸಲ್ಪಟ್ಟಿದೆ. ಪುರಂದರದಾಸರ ಮತ್ತು ಅವರ ಪತ್ನಿ ಪುತ್ರ ಚಿತ್ರಸಠಗಳಿಂದಲೂ, ಅವರ (108) ಕೀರ್ತನೆಗಳಿಂದ ಲೂ ವಿರಾಜಿಸುತ್ತಿದೆ. ಒಂದಾಣೆ ಪೋಸ್ಟೇಜ್ ಸೈಂದನ್ನು ಕಳುಹಿಸಿ ದರ ವಿಷಯ ಸೂಚಿಕೆ (Contents) ಪತ್ರವನ್ನು ಕಳುಹಿಸುತ್ತೇವೆ ಅಂದವಾದ ಗ್ಲುಕಾಗದಗಳ ಮೇಲೆ ಮುದ್ರಿಸಲ್ಪಟ್ಟ ಕ್ಯಾಲಿಕ ಬೈಂಡಿನ ಪ್ರತಿ 1ಕ್ಕೆ ರೂ. 2-೧-೦. ಸಾಧಾರಣ ಕಾಗದಗಳ ಪ್ರತಿಗೆ ರೂ. 1-0-0. - ಶ್ರೀಕೃಷ್ಣಲೀಲೆ. -(ಸಿದ್ಧವಾಗಿದೆ) ಬೆಲೆ ರೂ. 1-4-10, ಗೋಪೀಚೆಂದ ಚರಿತ್ರೆ), (ಸಿದ್ಧನಾಗಿದೆ.) ಬೆಲೆ ರೂ. ೧-೬-೧ ವಿಳಾಸ ಕಾ, ಶಿವರಾಮದಾಸ್, ಸಂಪಾದಕ, ಆನಂದ ಚಂದ್ರಿಕೆ, ಬೆಂಗಳೂರು ಸಿಟಿ.