ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಷ್ಯನರರು ಸಾಧುಮುಖದಿ ವರಸಾಧನವನ್ನು ಪಡೆದು ಸಾಧಿಸಿದನು - ದಾಸ' ಪರಮಾರ್ಥವ ಬೋಧಿಸಿ ಭಕುತರ ದುಗುಡವ ಬಿಡಿಸುತ ಸಾದರ ವೈಭವ ಗಳಿಸಿರುವ ಮೇಲು ನಾಮವ ನಿತ್ಯ ಬೆರಳಿನಿಂದೆಣಿಸುತ ಕಾಲಕಾಲಕ್ಕೆ ತಾನು ನೆನೆಯುವನು | ಕಾಲಕರ್ಮ೦ಗಳ ಕಾಲೀಲಿ ಒಡೆಯುವ ಸಾವಳಸಂಗದ ( ಕಕ್ಕ' ತಾನು ಬಯಸುವ ಭಕುತಿಯಿಂ ಬಯಸದ ಭಕುತಿಯು ಬಲಿತ - ಬಾಪು' ಭಾವು ಅವೇನು ? | ಗುರುಗ್ರ೦ಥ ಓದುತ ಗುರುಸೇವೆ ಮಾಡುತ 118 11 11 38 11 ಗುರುವಿನ ಬಳಿಯಲ್ಲಿ ನೆಲೆಸುವನು || 2. || ಹರಿಭಕ್ತಕುಲಜನಾದರು ತಾ ರಘುನಾಥಾರ್ಯ ? ಹರಗುರುವಿಗೆ ಶರಣು ಬಂದಿರುವ 1 ಪರನಿಂದೆಯನು ಜಡಿದು, ಗುರುಬೋಧದಿಂ ನಡೆದು ಹಿರಿವಚನವ ಜಗಕೆ ಸಲ್ಲಿಸಿಹ ಆರ್ಯ' ನ ವಚನದಿ ಆರ್ಯಾದಿಗಳ ಬೆರಸಿ ಆರ್ಯಗ್ರಂಥವ ತಾನು ಪ್ರಕಟಿಸುವ | ಹಿರಿಗುರುವರ್ಯರ ಬೋಧ ( ಬಾಬಾಚಾರ್ಯ' ಸರ್ವಜನರ ಕೈಯೊಳಿರಿಸಿರುವ ಒಲವಿನ ಛಲದಿಂದ ಕಾಡುತ ಗುರುಗಳ ಬಲದ ಮಹಿಮೆಯನ್ನೆ ನೋಡುತಿಹ | ನಿಲಿಸುತ ಮನೆಯನ್ನು ನಲಿಸುತ ಮನವನು ಗುರುಕಾಜವನು - ದಾಳಿ ಮಾಡುತಿಹ || 2 || 11 11 || ||