ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ ಸುಧೆ ಬಾಲ್ಯದಲಿ ಮರವಿನಿಂ ತನ್ನ ಅನ್ಯರದನ್ನು ಒಳಿತು ಕೆಡಕುಗಳನ್ನು ಮನುಜ ಬಗೆಯ, ಎಲ್ಲರೊಲು 1 ಈರಾರು ವರುಷ ಮೀರುವ ಮುನ್ನ ಮದುವೆಯಾ ಭ್ರಮೆಯನುಳಿದೇನನರಿಯ, ಮುಂಜಿ ಯವನ ಬರಲು ಮುದದಿ ಮದನೆಯು ಮುಗಿಯ ನಲ್ಲ ನಲ್ಲೆಯೆಳೊಡನೆ ಬಾಳುತಿಹನು, ಅಂದು ನಲ್ಲೆಯ ನೆಚ್ಚು ಹೆಚ್ಚಾಗಿ ' ಹೆಚ್ಚಲು ಅವಳ ಭೂಲಿಯಲವನು ಬೀಳುತಿಹನು, 2 11 8 11 ಸತಿಯ ಮಾತನು ಮುರಿಯ, ಅದುವೆ ಹಿತವೆಂದರಿವ, ಸತಿಯು ನುಡಿದಂತವನು ನಡೆಯುತಿಹನು ಸತಿಯ ಮೋಹದಿ ಪಿತರ, ಅತಿಯಾಗಿ ಗತಿಗೆಡಿಸಿ, ಪಾಪ! 3 ಸೊಗವನ್ನೆನಿತು ಪಡೆಯುತಿಹನು ? || ೬ !! ಪ್ರೌಢತನದಲ್ಲವಗೆ ಸುತರ ಪಡೆಯುವ ಬಯಕೆ ನಡತೆಯಾ ಬಲದಿಯದು ಫಲಿಸುತಿಹುದು, ಗಾಢ ಮರವದು ಮುಂದೆ ಪಾಪ ಪುಣ್ಯವ ಮರಸಿ ಹಲವು ತೆರದಲಿಯವನ ಛಲಿಸುತಿಹುದು. ಮುಂದೆ ಮುಪ್ಪಿನ ಸಮಯ ತಪ್ಪದಲೆ ಬಂದೊದಗೆ ಯಮನ ಹೆದರಿಕೆಯಿಂದ ಬೆದರುತಿಹನು, ಹಿಂದೆ ಮಕ್ಕಳ ಗತಿಯೆದೆಂತಪ್ಪುದೈಯೆನುತ ಅವರ ಸುಖಕಾಗಿಯತಿ ಕೊರಗುತಿಹನು, || 2 ||

  • ಎರಡು ಆರು - ಹನ್ನೆರಡು 2 ಹುಚ್ಚನಂತೆ. 3 ಸುಖವನ್ನು,