ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡತೆಯ ಮೂಲ ತತ್ವವು. ಮುಪ್ಪಿನಲಿ ಮೋಹ ಮೋಹರಿಸಿ ಮಾನವನನ್ನು ಸ್ವಾರ್ಥದಾ ಹಿರಿಗರವು ಕುಣಿಸುತಿಹುದು. ತಪ್ಪು ಸಂಸಾರದಲಿ ಬೆಪ್ಪನೊಲು ಮುಳುಗಿಸುತ, ನಿಂದೆ ಕಂದರದಲ್ಲಿ ದಣಿಸುತಿಹುದು ಅದಕಾಗಿಯೇ ಸಮಯದಲ್ಲಿ ಎಲ್ಲರು ನಿತ್ಯ ಎಚ್ಚರದಿ ಸಚ್ಚರಿತರಾಗಬೇಕು 3 ಮುದದಿ ನಾಮವ ಪಿಡಿದು, ಆತ್ಮದೇವನ ಪಡೆದು, ಚೌರ್ಯಾಂಶಿ-ಕಾಟವನು ದಾಟಬೇಕು ೩. ನಡತೆಯ ಬಲವೂ ದೇವರ ಬಲವೂ, ಮನುಜರೆದೆಯಲಿ ದೇವ ವಣಜಲು ತಾನಿರುವ ಅವರ ಭಾವವ ತೂಗಿ ನೋಡುತ್ತಿರುವ. ಜನರ ನಡೆನುಡಿಗಳನ್ನು ಒಡನೆ ಪರಕಿಸಿಯದಕೆ ಸಲುವ ಫಲವನು ತಾನು ನೀಡುತಿರುವ ತನ್ನ ನಡತೆಯೆ ತನ್ನ ಕಾಯ್ದ ಕೆಳೆ ಎಳ್ಳಿನಿತು ಯಾರನೆಂದಿಗು ನೀನು ನಂಬಬೇಡ. ತನ್ನ ನಡತೆಯ ತೊರೆದು, ಅನ್ಯರೆಡೆಯಲ್ಲಿ ಸಾರೆ ಅವರ ಆಸರ ದೊರೆಯದೆಂದು ನೋಡಾ ತನ್ನ ನಡತೆಯು ಕೆಡಲು, ವಿವಿಧ ನೋವುಗಳೊದಗೆ ಜನರು ದೇವರನಂದು ನಿಂದಿಸುವರು. ಮುನ್ನ ಸರಿಯಲ್ಲವಿದು ಅವಕೆ ಕಾರಣ ನಡತೆ ಯೆಂಬ 4ಅನುಭವದರಿವ ನಂದಿಸುವರು 38 || 6 || || 00 || 1100 | 110911 || ೧೩ || 1 ಬೆಳೆದು. 2 ದೊಡ್ಡ ಪಿಶಾಚ, 3 ಎಂಬತ್ತು ನಾಲ್ಕು ಲಕ್ಷ ಯೋನಿ. 4 ಅನುಭವ-ಜ್ಞಾನವನ್ನು ಅಲ್ಲಗಳೆಯುವರು.