ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಅಧ್ಯಾಯಿ, [ನಾಲ್ಕನೆಯ ಒ < mm ವ್ಯಾ ದೃಕೃತೇ ಯೇನ ದ ಶೃಂಮಾಯಾ ಹೈಜಾ ಭವದೀಯಾಹಿ ಭೂರ್ಮ! ಯ #sಂ ಪಃ ಪಂಚಭಿ ರ್ಭಾಸಿ ಭೂತೃe೩!! ಯೋಗೇಶ್ವರಾ ಊ ಚುಃ || ಪ್ರೇಯಾ ನೃತೇಶನ್ನೊ ಮುತ #ಯಿ ಪ್ರಭೋ ! ವಿಶ್ವಾತ್ಮ ನೀಹ್ಮ ನ ಸೃಥ ಈ ಆತ್ಮನಃ | ಅಥಾ 5 ಪಿ ಭಕ್ಕ ! ತಪಧಾವತಾ ಮನಸ್ಯವೃತಾನುಗೃಹಾಣ ವತ್ಸಲ ! ||gv| ಜಗದುದ್ಧನಸ್ಥಿತಿಯೇಷು ದೈವತೋ ಬಹುಭಿದ್ಯಮಾನಗುಣಯಾತ್ಮ ಮಾಯಯಾ | ರಚಿತಾ ಭೇದ ಸ್ವಲ್ಪ - ಯವನಿನು, ಪಂಚಭಿಃ - ಐದು, ಭೂತ್ಸು • ಭೂತಗಳಿಂದ, ಭಾಸಿ-ಹೊಳೆಯುವ ಬಿ . ಅದು, ಭವದಿಯ - ನಿನ್ನ, ಮಾಯಾಹಿ - ಮಯಯ |೩೩|| ಯೋಗಿಗಳು ಹೇಳುತ್ತಾರೆ - ಹೇಶ) ಭೋ - ಎರೈ ಪುಳುವೆ ! ವಿಜ್ಞಾನಿ - ಸರಾತ್ಮಕನಾದ, ಯಿ - ನಿನ್ನಲ್ಲಿ, ಯಃ - ಯಾವನು, ಆತ್ಮ ನಃ - ತನಗಿಂತಲೂ,ಪೃಥಕ್ - ಭೇದವನ್ನು, ನೀga - ನೋಡುವುದಿಲ್ಲವೋ, ಅಮುತಃ - ಇವನಿ ಗಿಂತಲೂ ಈ • ನಿನಗೆ, ಶೌರ್ಯ , ಪ್ರಿಯತಮನಾದವನು, ನ - ಇಲ್ಲ, ಅಥಾಏ - ಆದರೂ ವತ್ಸಲಭಕ್ಕೆಪ್ರಿಯನೆ! ಈಕ - ಎಲೈ ಸುಮಿಯ ! ಅನನ್ಯವೃತ್ತು-ಏಕಾಂತವಾದ, ತ . ಆ ಭಕ್ತಾ. - ಭಕ್ತಿಯಿಂದ, ಉಪಧಾವಂ - ಮರಹಗುವವರನ್ನು, ಅನುಗೃಹಾಣ - ಅನುಗ್ರಹಿಸು ||೩|| ಜಗ... ಮು, ಜಗ • ಜಗತ್ತಿನ, ಉದ್ಭವ - ಉತ್ಪತ್ತಿ, ಸ್ಥಿತಿ - ನಳ, ಲಯವು - ನಾಶ, ಇವುಗಲ್ಲಿ, ದೈವ ತಃ - ಜೀವಾತ್ಮರಿಂದ, ಬಹು...ಯ, ಬಹು - ಅನೇಕ ವಿಧವಾಗಿ, ಭರಮಾನ - ಭೇದವನ ಪದ ದ, ಗುಣಯ • ಗುಣಗಳುಳ್ಳ, ಆತ್ಮ ವಯಯ - ನಿನ್ನ ಮಾಯೆಯಿಂದ, ರಚಿ,..ಯ, ರಚಿತವಾದ ಟ್ರ, ಆತ್ಮ ಭೇದವತಯ - ಬ್ರಹ್ಮಾದಿ ಭೇದಜ್ಞಾನವುಳ, ಸ್ಪಸಂrಯಾ - ಕೈವಲ್ಲ ಊಹದಿ೦ದ, ವಿನಿ...ನೇ, ಏನಿವರ್ತಿತ – ಹೋಗಲಾಡಿಸಲ್ಪಟ್ಟ, ಭುವು - ಭೇದಭ್ರಾಂತಿಯ, ಗುಣ - ಸರಿಗುಣ ಭತಿಕಕರೀರನಾಗಿ ಕಾಣುವುದು ನಿನ್ನ ಮಾಯಾವಿಲಾಸವಲ್ಲವೆ? ಯಾರು ನಿನ್ನ ದಿವ್ಯಶರೀರ ವನ್ನು ಭೌತಿಕವೆಂದು ತಿಳಿಯುವರೋ ಅವರು ಕುಜ್ಞಾನಿಗಳೇ ಹೊರತು ತತಜ್ಞರಲ್ಲ?” ಎಂದು ನುಡಿದರು ೩೩ ಅನಂತರದಲ್ಲಿ ಯೋಗಿಗಳು ಎಲೆ ಭಕ್ತವತ್ಸಲನಾದ ಭಗವಂ ತನೆ ! ಯಾವ ಪುರುಷನು ಸರ್ವಾತ್ಮಕನಾದ ನಿನ್ನನ್ನು ಅನನ್ಯಭಾವದಿಂದ ಕಾಣುವ ನೋ ಅವನಿಗಿಂತಲೂ ನಿನಗೆ ಪ್ರಿಯನಾವನೂ ಇಲ್ಲ. ಆದರೂ ಎಲೈ ಸ್ವಾಮಿಯ ! ಅವಳಿ ಚರಿತವಾದ ಭಕ್ತಿಯನ್ನಿಟ್ಟು, ಸ್ವಾಮಿಭ್ರತ್ಯಭಾವದಿಂದ ನಿನ್ನನ್ನಾರಾಧಿಸುವ ಭಕ್ತಜನರ ನೂನುಗ್ರಹಿಸಿ ಸಲಹು # ೫ || ಮಯಾರಹಿತವಾದ ಕೈವಲ್ಯರೂಪದಿಂದ, ಭೇದಭಾಂ ತಯನೂ ಆಭುಂತಿಗೆ ಮೂಲಕಾರಣವಾದ ಗುಣಪ್ರಸಾರವನ್ನೂ ಹೋಗಲಾಡಿಸುವ ನಿತಮುಕನಾದ ನೀನೇ, ದೇವರ ಕರ್ಮಾನುಸಾರವಾಗಿ ಉಂಟಾಗುವ ಉತ್ಪತ್ತಿ, ಸ್ಥಿತಿ, ಪ್ರಳಯಗಳಲ್ಲಿ, ನಿನ್ನ ಮಾಯಾಗುಣಗಳಾದ ಸತ್ಯಾದಿಗಳನ್ನು ಹಲವು ಬಗೆಯಾಗಿ ವಿಂಗ ಸಿ. ಆ ಆ ಗುಣಗಳಿಂದ ಬ್ರಹ್ಮಾದಿ ಭೇದ ಬುದ್ದಿಯನ್ನುಂಟುಮಾಡುವೆ. ಆದುದ ರಿಂದ ಭಜನೀಯರಾದ ದೇವತೆಗಳು ಅನೇಕರಾಗಿದ್ದರೂ, ನೀನೇ ಸರಾತ್ಮಕನಾದು ದರಿಂದ ಜ್ಞಾನಿಗಳಂತಯೇ, ನಿನ್ನನ್ನು ಭಕ್ತಿಯಿಂದ ಭಜಿಸುವ ಯೋಗಿಗಳನ್ನೂ