ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ) ಶ್ರೀ ಭಾಸ ಮಹಾಭಕಣ. wer ಪಿಪನಾ ಮನೋವಾರಣಾ ಕ್ಷೇಶದಾವಾ 5 ಗಿದಗ್ಗ ! ತೃಪ ರೂ 5 ವಗಾಢ ನಸನ್ನರ ದಾವಂ ನ ನಿಷ್ಠಾ ಯುತಿ ಬುಕ್ಕಸಂಪನ್ನವ ನಃ || ಇತಿ! ಯಜಮಾನುವಾಚ || ಸ್ವಾಗತಂ ತ ಪ್ರದೇಶ 1 ತುಭ್ಯಂ ನಮಃ ಶ್ರೀನಿವಾಸ ಶಿಯಾ ಕಾಂತಯಾ ತಾಯೆ ನಃ | ತಾವತ 5 ಧೀಕ ! ನಾಂಗೈ ರ್ಮುಖ ಶೈಭತೇ ಶೀರ್ಷ ಹೀನಃ ಕಬಂಧ ಯಥಾಪೂರುಷಃ||೩೭|| ಲೋಕಪಾಲಾಃ||ದೃಷ್ಟ ಕಿ೦ನ್ನೊ ದೃಷ್ಟಿ ರಸ ಹೈ ಪ್ರತೃಗ್ಗ) ವಾರಣ8 - ಮನಸ್ಸೆಂಬ ಆನೆಯು, ತೇ - ನಿನ್ನ, ಕಥ...ದ, ಕಥೆಯೆಂಬ ಪರಿಶುದ್ದ ವಾದ ಅವ್ಯಾತನ ದಿಯಲ್ಲಿ, ಅವಗಢ – ಮುಳುಗಿ, ದಾವಂ - Feಳ್ಳಿಚ್ಚನ್ನು, ನಸಸರ - ಸ್ಮರಿಸುವುದಿಲ್ಲ. ಬ್ರಹ್ಮಸಂ ನನ್ನ ವತ್ - ಬಕ್ಷ್ಯವನ್ನು ಹೊಂದಿದವನಂತ, ನನಿತ್ಯಾ ಮತಿ . ಹಿ೦ರ್ದಿುಗುವುದಿಲ್ಲ ||೩೫|| ದಕ್ಷತ್ನಿ ಯು ಹೇಳುತ್ತಾಳ, ಶ್ರೀನಿವಾಸ - ಲಕ್ಷ್ಮಿನಿಂದನೆ ! ಇಕ - ಎಲೈ ಸವಿ.ಯ ! - ನಿನಗೆ, ಸ್ಪಾಗ ಹಂ - ಸುಖಾಗವವ ? ತುಭ್ಯಂ - ನಿನಗೆ, ನನ೪ - ನವಸರವು. ಹೇ ಅಧಿಕ - ಎಲೈ ಲೋಕ ನಾಯಕನ ! ಮಖ - ಯಜ್ಞವು, ತಾಮೃತ - ನಿನ್ನನ್ನುಳಿದು, ಶಿರ್ವಹೀನಃ - ತಲೆಯಿಲ್ಲದ, ಕಖಂ ಧಃ - ಮುಂತವಾಗಿರುವ, ಪೂರುಷಯಥತಿ - ಇರುವ ತಂತ್ರ ಅಂಗೈ - ಅಂಗಗಳಿ೦ದ, ನಶೋಭತೇ - ಪ್ರಕಾಶಿಸುವುದಿಲ್ಲ. 11೩೬ ! ಲೋಕಪಾಲರು ಹೇಳುತ್ತಾರೆ, ಹೇ ಭೂಮಿ- ಎಲೈ ಸರ್ವಾತ್ಮಕನೆ ? ಜಿ.ನ ಯಾವ ನಿನ್ನಿಂದ, ದೃಶ್ಯ - ಸಕಲವೂ , ಪೃಕೃತ - ಕಣಲ್ಪಡುವುದೂ, ಸತ್ಯಕ್ಕ - ಹಿ೦ಮೊಗ ವಾದ, ದು - ದ್ರವ್ಯ ವಾದ, ತೋರಿ - ನೀ ನ, ಆಸಡ್ಡ ಹೈ - ವಿಷಯಗಳನ್ನು ಮತ್ತು ಗಹಿಸ್ ವ, ದೃತಿ - ದೃಷ್ಟಿಯಿಂದ, ದೃಪ್ಕಿಂ - ಕೆ.ಇ೭ಟೆ ಯಾ ? ಪದ್ಯ - ಭೂತಾತಿರಿಕ್ತನಾದ, ಯ ಕಳಗ: ಗಿ ತೋರುತ್ತಿರುವುದು, ಎಂದು ಹrಳವು',38!! ಆಮೇಲೆ ಸಿದ್ಧ ರು ಭಗವಂತನ ಕಥಾಮೃತಪಾನ ಸುಖವನ್ನು ಅಭಿನಂದಿಸು ಾ (ಎಲೈ ಭಗವಂತನೆ ! ಸಂಸಾರದುಃಖಗ ಳೆಂಬ ಕಾಳ್ಳಜ್ಜಿನಿಂದಬೆಂದು ದೂರಾಶೆಯೆಂಬ ನೀರಡಿಕೆಯಿಂದ ಬಳಲಿ ಬೆಂಡಾಗಿರುವ ನಮ್ಮ ಮನವೆಂಬ ಮದಗಜವು ನಿನ್ನ ಬವೈಚರಿತ್ರೆಯೆಲಬ ಅಮೃತಸಾಗರದಲ್ಲಿ ಮುಳುಗಿ, ಬ್ರಹ್ಮ ಕ್ಯವನ್ನ ಪಡೆದ ಮುಕ್ತನಂತೆ ಕೋಶಗಳನ್ನು ಮರೆತು ಹಿಂದಿರುಗದೆ ಅಲ್ಲಿಯೇ ಓಲಾಡುತ್ತಿ ರುವುದು ” ಎಂದು ಪ್ರಾರ್ಥಿಸಿದರು ||೫| ಆಗ ದಕ್ಷತ್ರಿಯ, ಯಜಮಾನಿಯ ಆದ ಪ್ರಸೂತಿಯು “ಎಲೈ ಲೋಕೆಶನೆ ! ನಿನಗೆ ಸುಖಾಗಮನವೆ ! ಎಲೈ ಶ್ರೀನಿವಾಸನೆ ! ನಿ ನಗೆ ನಮಸ್ಕಾರವು. ಎಲೈ ಲಕ್ಷ್ಮೀಕಾಂತನೆ ! ನಮ್ಮನ್ನು ಕಾಪಾಡು. ತಲೆಯಿಲ್ಲದ ಅಂಗ ಗಳಿಂದ ಕೂಡಿರುವ ಮುಂಡವೆಂತು ಶೋಭಿಸುವುದಿಲ್ಲವೋ ಅಂತೆಯೇ ಸೀಸಿಲ್ಲದೆ ಸಕಲದೇ ವತಾಸಹಿತವಾದ ಈ ಯಜ್ಞವು ಶೋಭಿ ರುವುದಿಲ್ಲ ?” ಎಂದು ಬಿನ್ನವಿಸಿದಳು ಗತಿ! ಆಗ ಲೋಕtಾ'. ಗೆ ಆ ಭಗವಂನ ದಿವಂಗಳ ವಿಗ್ರಹ ದರ್ಶನ ಸಣಲಭ್ಯವನ್ನು ಅನುಸಂ ಧಾನವಾಡಿ ಆ.ನ ವಾಯವೈಭವವನ್ನು ವರ್ಣಿಸ.ಶಾ. ಎಲೈ ಸರ್ವಾಂತರ್ಯಾಮಿಯೆ! ಶಬ್ದ ಮೊದಲಾದ .ಸದಿದ ಖಗಳನ್ನು ಗ್ರಹಿಸತಕ ಈ ನಮ್ಮ ಇಂದ್ರಿಯಗಳಿಗೆ ನೀನ ಗೋಚರನ ದವಾವುದು, ಮೋ, ಅದು ನಿನ್ನನು" ಹವೆ ಹೊರತು ಬೇರೆಯಲ್ಲ. ಪ್ರತದ್ರೂ ಪನಾಗಿಯೂ,ಸರ್ವ ಸಾಕ್ಷಿಯಾಗಿಯ, ಛತಾತಿರಿಕ್ತನಾಗಿಯೂ.೧, ಇರುವೆ ನೀನು ಸಂಜೆ 3-12