ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಅಧ್ಯಾಯ, [ನಾಲ್ಕನೆಯ ಊಚುಃ || ಯಜ್ಞಯಂ ತವ ಯಜನಾಯ ಕೇನ ಸೃಷ್ಟೋ ವಿಧ್ಯಸ್ತ ಪಶುಪತಿನಾ S ದೃ ದಕ್ಷವತ್ | ತಂ ನ ಶವಕಯನಾಭಶಾಂತ ಮೇಧಂ ಯಜ್ಞಾ ನೃ೪ನರುಚಾ ದೃಕಾ ಪುನೀಹಿ ಇಳಿ|| ಋಷಯಊಚುಃ || ಅನನ್ನಿತಂ ತವ ಭಗರ್ವ! ವಿಚೇಷ್ಟಿತಂ ಯದಾತ್ಮನಾ ಚರಣ ಹಿ ಕರ್ಮ ರ್ಣಾಜ್ಞಸೇವಿಭೂತಯೇ ಯತ ಉಪಸೇದು ರೀಶರೀಂ ನಮಸ್ಕೃತ ಸಂಯ ಮನುವರ್ತಿನೀ೦ ಭರ್ವಾIg೪೧ ಸದ್ದಾ ಊಚುಃ| ಆಯಾ ತೇ ಕಥಾ ಮೃಹ್ಮ ಸ್ವರೂಪನೆ! ತವ - ನಿನ್ನ, ಯಜನಯ - ಪೂಜೆಗಾಗಿ, ಕೇನ - ಬ್ರಹ್ಮ ನಿಂದ, ಸೃತಿ - ಸೃಷ್ಟಿಸ ಒಟ್ಟ, ಅಯಂಯಜ್ಞ-ಈ ಯಜ್ಞವು, ಅದ್ರ - ಈಗ, ದಕ್ಷ ಕೋಪಾತ್ , ದಕ್ಷನಲ್ಲಿ ಕೋಪದಿಂದ, ಪಶುಪತಿನಾ - ರುದ್ರನಿಂದ, ವಿಘ್ನ... ನಾಶಗೊಳಿಸಲ್ಪಟ್ಟಿತು, ನಃ - ನಮ್ಮ , ಶವ... ಧಂ, ಶವ ಯನ - ಸ್ಮಶಾನಕ್ಕೆ, ಆಭ - ಸಮಾನವಾಗಿಯ, ಶಾಂತಮಧಂ - ಉತ್ಸವರಹಿತವಾಗಿಯೂ ಇರುವ, ತಂ - ಆ ಯಜ್ಞವನ್ನು, - ನೀನು, ನಳಿನರುಚಾ - ಕಮಲದಂತ ಕಾಂತಿಯುಳ್ಳ, ದೃಕಾ - ದೃಷ್ಟಿ ಯಿಂದ, ಪುನೀಹಿ - ಪವಿತಗೊಳಿಸು |೩೪|| ಋಷಿಗಳು ಹೇಳುತ್ತಾರೆ:ಹೇಭಗರ್ವ - ಎಲೈ ಭಗವಂತ ನ! ಯಶ್ - ಯಾವುದರಿಂದ, ಆತ್ಮನಾ - ಸೋತವಾಗಿ, ಆಚರಿಸಿ - ಕರ್ಮವನ್ನು ಮಾಡುತ್ತಿರುವೆ ಕರ್ಮಣ) - ಕರ್ಮದಿಂದ, ನಾಸೀಹಿ - ಲಿಸ್ತನಾಗುವುದಿಲ್ಲವೋ, ಯತಃ - ಯಾವುದರಿಂದ, ಅನೈಇತರರು, ವಿಭೂತಯೇ - ಸಂಪತ್ತಿಗಾಗಿ, ಈಶ್ಚರೀ೦ - ಲಕ್ಷ್ಮೀದೇವಿಯನ್ನು, ಉಪಸದು - ಸೇವಿಸು ವರೂ, ಸ್ವಯಂ • ತಾನಾಗಿ, ಅನುವರ್ತಿ ನೀಂ - ಅನುವರ್ತಿಸುವ ಆಕೆಯನ್ನು ಭರ್ವಾ - ನೀನು ನಮಸ್ಕೃತ್ - ಗಣಿಸುವುದಿಲ್ಲವೋ, ಆದುದರಿಂದ, ತವ - ನಿನ್ನ, ವಿಚೇವಿತಂ - ನಡವಳಿಯ ಅನನ್ನಿತ೦ತಲೆಕೆಳಗಾಗಿರುವುದು ೧೩೪|| ಸಿದ್ಧರು ಹೇಳುತ್ತಾರೆ, ಕ್ಲಕ...ಗ್ಗ - ದುಃಖಗಳೆ೦ಖ ಕಳ್ಳಿಚ್ಚಿನಿಂದ ಸುಡ ೪ಟ್ಟ, ತೃಪರಃ - ಆಸೆಯಂಖ ನೀರಡಿಕೆಯಿಂದ ಬಳಲಿದ ಅಯಂ - ಈ, ನಃ : ನಮ್ಮ, ಮನೂ ಮಂಗಳ ವಿಗ್ರಹವು ಇಂದ್ರಿಯವಿಷಯವಾಗಿದ್ದರೂ ಸತ್ಯವೇ ಹೊರತು ಅನಿರ್ವಚ ನೀಯವಾದ ಪ್ರಪಂಚದಂತೆ ಮಿಥೈಯಲ್ಲ ' ಎಂದು ವಿಜ್ಞಾಪಿಸಿದನು ||೩೨|| ಈ ಮಧ್ಯದ ಲ್ಲಿ ಅಲ್ಲಿನ ಮಜರ ಪತ್ನಿಯರು : ಎಲೈ ಯಜ್ಞ ಮೂರ್ತಿಯ ! ನಿನ್ನನ್ನಾರಾಧಿಸುವುದ ಕಾಗಿ ಬುಹ್ಮದೇವನಿಂದ ನಿರ್ಮಿತವಾದ ಈ ಯಜ್ಞವನ್ನು ಪರಶಿವನು ದಹನಮೇಲಣ ಕೋಪದಿಂದ ಧ್ವಂಸಮಾಡಿದನು. ಈ ಯಜ್ಞವಾಟವು ಸ್ಮಶಾನದಂತ ಅಮಂಗಳವಾಗಿಯೂ, ಉತವರಹಿತವಾಗಿಯೂ ಇರುವುದು, ಕಮಲದಂತ ಕಮನೀಯವಾದ ನಿನ್ನ ದೃಷ್ಟಿಯಿಂದ ವೀಕ್ಷಿಸಿ ಈ ನಮ್ಮ ಯಜ್ಞವನ್ನು ಪಾವನಗೊಳಿಸು ಎಂದು ಮೊರೆಯಿಟ್ಟರು | ಇಳಿ || ಅನಂತರದಲ್ಲಿ ಅಲ್ಲಿನ ಮಹರ್ಷಿಗಳು ಆಶ್ಚರ್ಯಗೊಂಡು ” ಎಲೆ ಭಗವಂತನ ! ಲೋಕ ದಲ್ಲಿ ಕರ್ಮಗಳನ್ನು ಮಾಡುವವರು ಕರ್ಮಫಲಗಳನ್ನು ಅನುಭವಿಸಲೇ ಬೇಕು.ಅಂತಿರುವ ಲ್ಲಿ ನೀನು ಕರ್ಮಗಳನ್ನು ಮಾಡುತ್ತಲೇ ಇರುವೆ. ಆದರೂ ಆ ಫಲಗಳಿಗೊಳಗಾಗುವುದಿಲ್ಲ. ಮತ್ತು ಜಗತ್ತೆಲ್ಲವೂ ಸಂಪತ್ತನ್ನು ಪಡೆಯುವುದಕ್ಕಾಗಿ ಯಾರನ್ನು ಭಜಿಸಿ ಸೇವಿಸುವ ರೂ, ಆ ಜಗನ್ಮಾತೆಯಾದ ಭಾಗ್ಯದೇವತಯು ತಾನಾಗಿಯೇ ಅನುಸರಿಸಿ ಸೇವಿಸುತ್ತಿ ದ್ದರೂ, ಆಕೆಯನ್ನು ನೀನು ಗೌರವಿಸುವುದಿಲ್ಲ. ಇದರಿಂದ ನಿನ್ನ ನಡವಳಯು ನಮಗೆ ತರ