ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

y , - try -~-~.~ ~ ಸ್ಕಂಧ) ಶ್ರೀ ಭಾಗವತ ಮಹಾಪುರ. ••••••• ..... ..... .....~ ~ ~ ರ್ಥ ಮಚ್ಛಿಸದ ಕಲೇಬರೇ 5 ೩೯ ಕೃತ್ಪಾಮವ 5 ಹಮಿತಿ ದುರ್ಮತಿ ರುಪ್ಪಧೈ ಸೈ | kಿ 5 ಪೈಸದಿಯ ಲಾಲಸ ಆತ್ಮವೆ ಹಂ ಯು ಪ್ರತ್ಯಥಾ 5 ಮೃತನಿಜೀವಕ ಉದ್ದುದನ್ನೇತ್ರ ೪೪೧ ಬ್ರಾಹ್ಮಣಾ ಊಚುಃ || ೩೦ ಕಂತು | ಹವಿ ೦ ಹುತಾಕ ಸ್ಪSಯಂ ತಂ ಹಿ ಮಂತ್ರ ಸೃದ್ಧರ್ಭ ಪಾತ್ರಾಣಿಚ | so ಸದಸ್ಯರ್ತಿ ದ೦ಪತೀ ದೇ ವತಾ ಅಗ್ನಿಹೋತ್ರ೦ ಸ್ಪಧಾ ಸೆವು ಆ ಪಶುಃ ೪೫! ತಂಪುರ ಪಾರ್ಥ ಸಾಧನವಾದ ಮಾನವ ದೇಹವನ್ನು , ಅಭಿಪದ್ಯ . ಹಂದಿ, ಅಸ್ಮಿಕಳೇಬರೇ - ಈ ಶರೀರದಲ್ಲಿ, ಮಮ - ನನ್ನದು, ಅಹಂ - ನಾನು, ಇತಿ - ಎಂದು, ದುರ್ಮುತಿಃ - ದುರ್ಬುದ್ದಿ ಯುಳ್ಳವನಾಗಿ, ಸ್ಪS - ತನ್ನವರಿಂದ, ಕ್ಷಿಪ್ರೋಪಿ , ತಿರಸ್ಕರಿಸಲ್ಪಟ್ಟ ರೂ, ಅಸ...ಸಕ, ದಮ್ಮಗಳಾದ ಶಬ್ದಾದಿ ವಿಷಯಗಳಲ್ಲಿ ಆಸ ಕ್ಯನಾಗಿದ್ದರೂ, ಯುವ ... ಕಃ, ನಿಮ್ಮ ಕಥಾಮೃತವನ್ನು ಪಾನಮಾಡುವವನು,ಆತ್ಮ ಮೋಹಂ - ತನ್ನ ಅಹಂಕಾರ ಗ್ರಂಥಿಯನ್ನು , ಉದ್ದುದಸೈತ್-5ರಿಕ್ಯಾಗ ಮಾಡುವನು ||೪|| ಬ್ರಾಹ್ಮಣರು ಹೊಗಳುತ್ತಾರೆ:- ನೀನು, ಕತುಃ – ಯಜ್ಞವು, ತೊಂ - ನೀನು, ಹವಿಃ - ಪುರೋಡಾಕ , ಕ್ಷ - ನೀನು, ಸ್ವಯಂ - ಸಕ್ಷ ತ್ತಾಗಿ, ಹುತಾಕತಿ - ಅಗ್ನಿಯು, ತಂ - ನಿ?ನು, ಮಂ ತಃ - ಮಂತ್ರವು, - ನಿ?ನು, ಸಮಿ ..ಣಿತ - ಸಮಿತ್ತು 'ದಭೆ ' ಯಜ್ಞಸಂತೆಗಳು, ತಂ - ನಿ: ನು, ಸದ.ಜಃ - ಸದಸ್ಯರು, ರಾಜರು, ದಂಪತಿ – ಯಜವರ ಯಜಮಾನಿಯರು, ದೆವತ 3 - 27 ದ್ರಾದಿಗಳು, ಅಗ್ನಿ ಹೋತು' - ಅಗ್ನಿಹೋತ್ರವೆಂಬ ಕರ್ವುವು, ಸ್ಪಧ) - ಸ್ಪಧೆ ಯು, ಸೋಮಃ - ಸ ನವು, ಆಜೇರಿ - ಆಜ್ಞವು, ಪಶುಃ - ಪಶುವು 18Xಗಿ ಹೇ ತ್ರಯಿಗಾತ್ರ) - ಎಲೈ ವೇದಮೂರ್ತಿಯ? ಯ ಧರರು, (ಎಲೈ ಪುಣ್ಯತೆ “ನೆ ! ನಿನ್ನ ಮಾಯೆಯಿಂದ ಕಲ್ಪಿತವಾಗಿರುವ ಪ್ರರ ಪ್ರಾರ್ಥ ಸಾಧನವೆನಿಸಿದ, ಮನುಷ್ಯ ಶರೀರವನ್ನು ಪಡೆದು, ಈ ಕಳೇಬರ ದಲ್ಲಿ ಅಹಂಕಾರ ವ. ಕಾರಗಳನ್ನಿಟ್ಟು ಮತಿಗೆಟ್ಟು, ಲೋಕಮರ್ಯಾದೆಯನ್ನಲ್ಲ ಘ ಸಿದ ತನ್ನ ಪುತ್ರಾದಿಗಳಿಂದ ತಿರಸ್ಕೃತನಾದರೂ, ತುಚ್ಛಗಳಾದ ಶಬ್ದಾದಿ ವಿಷಯಗಳಲ್ಲಿ ಆಸೆ ಯನ್ನುಳಿಯದೆ, ವಿಷಯ ಲಂಪಟನಾದ ದುರಾತ್ಮನೂಸಹ, ನಿನ್ನ ದಿವ್ಯ ಕಥಾಮೃತವನ್ನು ಪಾನ ಮಾಡಿದ ಕೂಡಲೇ ಅಹಂಕಾರ ಮಮಕಾರಗಳನಳದು ಕೃತಾರ್ಥನಾಗುವನು. ಆದುದರಿಂದ ನಾವು ವಿದ್ಯಾಧರರೆಂದು ಹೆಸರನ್ನು ಪಡೆದು, ವಿದ್ಯೆಗಳಿಂದ ಸುಪದಗಳನ್ನು ಸಂಪಾದಿಸಿದ್ದ ರೂ, ಮೋಹ ನಿವೃತ್ತಿಯೆಂಬುದು ನಿನ್ನ ಕಥಾಶ್ರವಣದಿಂದುಂಟಾಗಬೇಕಲ್ಲದೆ ಬೇರೆಯಿಲ್ಲ, ಎಂದು ಕೈವಾರಿಸಿದರು 188!! ಅನಂತರದಲ್ಲಿ ಅಲ್ಲಿ ನೆರದಿದ್ದ ಬ್ರಾಹ್ಮಣರು 'ಭಗವನ್ನಾಮ ಮಹಾತ್ಮವರ್ಣನವಂತಿರಿಪಕೃತವಾದ ಯಜ್ಞವನ್ನು ಪೂರ್ತಿಗೊಳಿಸಿಕೊಳ್ಳಬೇಕು' ಎಂ ದಯೋಚಿಸಿಎಲೈಯಜ್ಞಮೂರ್ತಿಯೆ.! ಯಜ್ಞವು,ಪುರೋಡಾಕ ಮೊದಲಾದ ಹವಿದ್ರ್ರವರ ವು, ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯಗಳೆಂಬ ಅಗ್ನಿಗಳು, ವೇದೋಕ್ಷಗಳಾದ ಯಜ್ಞ ಮಂತ್ರಗಳು, ಸಮಿತ್ತು, ದರ್ಭೆ, ಯಜ್ಞ ಪಾತ್ರೆಗಳು, ಸದಸ್ಯರು, ಋತ್ವಿಜರು, ಯಜಮಾನನು, ಯಜಮಾನಪತ್ನಿಯು, ಇಂದ್ರಾದಿದೇವತೆಗಳು, ಅಗ್ನಿ ಹೋತನೆಂಬ ಕರ್ಮ ವಿಕೆ ಪವು, ಸ್ವಾಹಾ ಸ್ಪಧೆಗಳು, ಸೋಮವು, ಆವು, ಪಶುವು ಇವುಗಳೆಲ್ಲವೂ ನೀನೇ ಅಲ್ಲದೆ ಬೇರೆಯಲ್ಲ ||3| ಎಲೈ ವೇದವರ್ತಿಯ ! ಯಜ್ಞ ಕತುಗಳನ್ನು ರೂಪ