ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಅಧ್ಯಾಯ [ನಟ ನೆಯ we we ಗಾಂ ರಸಾಯಾ ಮಹಾಸಕರೋ ದಂಷ್ಟ್ರ ಯಾರದ್ದಿ ನೀಂ ವಾರಪೇಂದ್ರೆ ಯಥಾ | ಸ್ತೂಯಮಾನೋ ನದಲ್ಲೀಲಯಾ ಯೋಗಿಭಿ ರ್ವಜ್ಞ ಹರಿಥ ತಯಿತಾಗಾತ್ರ ! ಯಜ್ಞಕ್ರತುಃ ೨೪೬ ನ ಪ್ರಸೀದ ತ ವಾಕ ವಾ ಕಾಂಕ್ಷತಾಂ ದರ್ಶನಂ ತೇ ಪರಿಭ್ರಷ್ಟ ಸಕ್ಕರ್ಮಣಾಂ | ಕೀರ್ತಮಾನೇ ನೃಭಿ ರ್ನಾಮ್ಮಿ ಯಕ್ಷೇಶ ! ಈ ಯಜ್ಞವಿಘಾತ ಕಹಾಂ ಯಾಂತಿ ತ ಸ್ಮ 3ನಿಮಃ ೧೯೭೧ ಮೈತ್ರೇಯಃ || ಇತಿ ದಕ್ಷಃ ಕವಿ ರ್ಯಜ್ಞಂ ಭದ್ರ ! ರುರ್ದವವರ್ಶಿತಂ । ಕೀರ್ತ್ಯಮಾನೇ ಹೃಷೀಕೇಶೇ ಸನಿನೈ ಯಜ್ಞ ಜ್ಞಕರ್ತು - ಯಜ್ಞ, ಕತುಗಳ ಸ್ವರೂಪನಾದ, ತೊಂ - ನೀನ), ಪುಟ - ಈರದಲ್ಲಿ, ವಡಾ ಸೂಕರಃಯುಳ್ಳವರಾಹ ಮೂರ್ತಿಯಾಗಿ, ಯೋಗಿಭಿಃ - ಯೋಗಿಗಳಿಂದ, ಸೂಯಮಾನಃ - ಹೊಗಳಲ್ಪಡುತ್ತಾ? ದಂJಯಾ - ಕೋರೆದಾಡೆಯಿಂದ, ಪತ್ನಿ ನೀಂ - ತಾವರೆ ಬಳ್ಳಿಯನ್ನು, ವಾರತಂ ಯಥಾ - ಕಾಡುನೆಯಂತ, ನರ್ದ - ಗರ್ಜಿಸುತ್ತ, ಲೀಲಯಾ - ವಿಲಾಸವಾಗಿ, ರಸಯಾತಿ - ಪತಳದಿಂದ, no ಭೂಮಿಯನ್ನು, ವುಸ್ಟಹಾಥ - ಉದ್ಧರಿಸಿದೆ 13೬!! ಹೇ ಸುಳ್ಕ - ಎಲೈ ಯಜ್ಞಕಂಕನೆ ? ಸತಿ - ೨೦ ತಹ, ತಂ - ನೀನು, ಪರಿಣಾಂ - ವೈದಿಕ ಕರ್ಮವನ್ನು ಪೂರೈಸದೆ ಭರಗಿರುವ, ತೇ- ನಿನ್ನ, ದರ್ಶ ನ - ದರ್ಶನವನ್ನು, ಆಕಾಂಕ್ಷತಾಂ - ಬಯಸುತ್ತಿರುವ, ಆಸಾ ಕಂ - ನಮ್ಮಲ್ಲಿ, ಪ್ರಸೀದ - ಪ್ರಸನ್ನ ನಾ ಗು, ಜುಸ್ಯತೇ - ಯಾವ ನಿನ್ನ, ನಾಮ್ಮಿ - ಹೆಸರು, ನೃಭಿಃ - ಪುರುಷರಿಂದ, ಕೀರ್ತ್ಯವನೇ - ಹೂಗಳ ೪ಟ್ಟರೆ, ಯಜ್ಞನಿಮ್ಮ - ಯಜ್ಞದ ವಿಘ್ನಗಳು, ಕ್ಷಯಂ - ನಾಕವನ್ನು, ಯಂತಿ - ಹೊಂದುವುವೋ ತಸ್ಕೃತ - ಅಂತಹ ನಿನಗೆ, ನವ '೪ - ನವಸರವು ೧೪೭|| - ಮೈತಯನು ಹೇಳುತ್ತಾನೆ:- ಹೇ ಭದ್ರು - ಎಲೈ ಮಂಗಳಕರನಾದ ವಿದುರನೆ ! ಇತಿ , ಇ೦ತು, ಯಜ್ಞ ಭವನ - ಯಜ್ಞಶಾಲಕನಾದ, ಹೃಷಿಕ ಶೇ - ವಿಷ್ಣುವು, ಕಿತ್rವನೇ - ಹೊಗಳಲ್ಪಡಲು, ಕವಿಃ - ಕರ್ಮಕುಶಲನಾದ, ದಕ್ಷ - ದಕ್ಷನು, ಭದ್ರಾವವರ್ಶಿ ತಂ - ರುದ್ರನಿಂದ ನಾಶಗೊಳಿಸಲ್ಪಟ್ಟ, ನಾಗಿರುವ ನೀನು, ಮುನ್ನು ಯಜ್ಞವರಾಹ ರೂಪವನ್ನು ಪಡೆದು, ಮಹಾಯೋಗಿಗಳಿಂದ ಸೂ ಯಮಾನನಾಗಿ, ಕೆಸರಿನಿಂದ ಕಮಲನಿಯನ್ನು ಕೀಳುವ ಕಾಡಾನೆಯಂತೆ, ರಸಾತಲ್ಲ ದಲ್ಲಿ ಅಡಗಿದ್ದ ಭೂಮಂಡಲವನ್ನು ಲೀಲೆಯಿಂದ ಕೋರೆದಾಡೆಯಲ್ಲಿ ಧರಿಸಿ, ಉದ್ದರಿ ಸಿದೆ 11 84 ಎಲೈ ಯಜ್ಞಪಾಲಕನೆ ! ನಾವು ನಿನ್ನ ಆರಾಧನರೂಪವಾದ ಯಜ್ಞಕರ್ಮ ವನ್ನು ಪೂರೈಸದೆ ಭ್ರಷ್ಟರಾಗಿ, ಆ ದೋಷವನ್ನು ಕಳೆದುಕೊಳ್ಳುವುದಕ್ಕಾಗಿ ನಿನ್ನ ದರ್ಶ ನವನ್ನೇ ಬಯಸುತ್ತಿರುವೆವು. ಆದುದರಿಂದ ನಮ್ಮನ್ನ ನುಗ್ರಹಿಸು, ಎಲೆ ಭಗವಂತನೆ ! ಮನುಷ್ಯನಾದವನು ಯಾವ ನಿನ್ನ ದಿವ್ಯನಾಮವನ್ನು ಸ್ಮರಿಸಿದ ಮಾತ್ರದಿಂದಲೇ ಸಕಲ ಯಜ್ಞ ವಿಘ್ನಗಳು ಪಲಾಯನಗೈಯುವುವೋ, ಅಂತಹ ನಿನಗೆ ಪ್ರಣಾಮಗಳನ್ನಾಚರಿ ಸುವವು, ಎಂದು ಮೊರೆಯಿಟ್ಟರು 082" ಅಯ್ಯಾ ಮಂಗಳ ಮತಿಯಾದ ವಿಮರನೆ ? ಆ ದ ಕಾಧರದಲ್ಲಿ ನೆರೆದಿರುವವರೆಲ್ಲರೂ ಈ ರೀತಿಯಾಗಿ ಯಜ್ಞ ಮಾಲಕನಾದ ವಿಷ್ಣುವನ್ನು ಕೊಂಡಾಡಿದ ಬಳಿಕ, ಕರ್ಮ ಕುಶಲನಾದ ದಕ್ಷಪ್ರಜಾಪತಿಯು, ಮುನ್ನು ವೀರಭದ್ರನಿಂದ ಧ್ವಂಸಗೊಳಿಸಲ್ಪಟ್ಟ ಯಜ್ಞದಲ್ಲಿ ರುದ್ರನಿಗೆ ಹವಿರ್ಭಾಗವನ್ನು ಕೊಡುವಂತೊಪ್ಪಿ, ಯಾಗ