ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಅಧ್ಯಾಯ. (ನಾಲ್ಕನೆಯ -'

• • • • • • •mmm . ಭಾಗವತಾ ಜೈನ್ಯಾ ದುಸ್ಥವಾ ನೈ ಬೃಹಸ್ಪತೇಃ |lo! ಇದಂ ಪವಿತ್ರಂ ಪರ ವಿಶಚೆ ಸ್ಮಿತಂ ಯಶಸ್ಕೃ ವಾಯುಪ್ಪ ಮಘಘಮರ್ಪಣಂ | ಯೋ ನಿದಾರ್ಕ ನರೋ 5 ನು ಕೀರ್ತಯೇ ದ್ವುನೋತೃ ಘುಂ ಕಾರವ ! ಭ +ಭಾವತಃ ||೬|| -ಇತಿ ಸಪ್ತಮೋಧ್ಯಾಯ M ಬೃಹಸ್ಪತೇಃ - ಬೃಹಸ್ಪತಿಯ, ಪ್ರತ್ - ಶಿಷ್ಯನಾದ, ಭಾಗವತಾ .. ಭಗವದ್ಭಕ್ತನಾದ, ಉದ್ದ ವಾಕ್- ಉದ್ದವನಾದ, ಮೇ - ನನ್ನಿ೦ದ, ಶತಂ - ಕೆಳಲ್ಪಟ್ಟಿತು ||೧|| ಹೇ ಕಲರವ - ಎಲೈ ವಿದುರನೆ ! ಯಃನರಃ - ಉವ ಮನುಷ್ಕನು, ಪವಿತ್ರಂ - ಪರಿಶುದ್ದವೂ, ಪರಂ - ಉತ್ತಮವೂ, ಯಹಸ್ಯ - ಕೀರ್ತಿಕರವೂ, ಆಯುರಿ-ಆಯುರ್ವಧ್ರಕವೂ, ಅಘಘವರ್ಷ ಣಂ - ಪದಸಮೂಹ ನಾಶಕವೂ ಆದ, ಇದಂ - ಇ, ಈಶ ಟೇಸ್ಟ್ ತಂ- ಶಿವನ ಲೀಲೆಯನ್ನು, ನಿತ್ಯದಾನಿತ್ಯವೂ, ಆಕಣ್ಣ - ಕೇಳಿ, ಅನುಕೀರ್ತಯ. - ಹೊಗಳುವನೋ, ಸಃ - ಆವನು, ಭಕ್ತಿ ಭಾವತಭಕ್ತಿಭಾವದಿಂದ, ಅಘಂ - ತಮ್ಮ ಮತ್ತು ಇತರರ ಪಾಪವನ್ನು, ಧುನೋತಿ - ಕಳೆಯುವನು || ೬೦ || -ಸುವಧ್ಯಾಯಂ ಸಮಾಪ್ತಂ ಪರಮಭಾಗವತನೂ ಆದ ಉದ್ದವನು ನನಗೆ ತಿಳುಹಿದನ: ||೬೦! ಅಯ ಕವಂಕ ಚಂದ್ರನೆ! ಅತ್ಯಂತ ಪವಿತ್ರವೂ, ಸರೋನು , ಯಶಸ್ಮರವೂ ಆಯುಷ್ಯ ವರ್ಧಕವೂ, ಪಾಪಹಾರಕವೂ ಆದ ಪರಮೇಶ್ವರನ ಈ ವಿಜಯ ವೃತ್ತಾಂತವನ್ನು ಯಾವ ಪುರುಷನು ನಿತ್ಯದಲ್ಲಿಯೂ ಭಕ್ತಿಯಿಂದ ಶವವಾಡುತ್ತಾ, ಭಜನಮಾಡುವನೋ, ಅವನು ಭಕ್ತಿಭ ರದಿಂದ ಸಕಲ ಪಾಪಗಳನ್ನು ಕಳೆದುಕೊಳ್ಳುವುದಲ್ಲದೆ, ತನ್ನ ಸಹವಾಸದಲ್ಲಿರುವ ಇತರರ ಪಾಪಗಳನ್ನ ಕಳಯುವನು, ಎಂದು ಮೈತ್ರೇಯನು ವಿದುರನಿಗೆ ಹೇಳಿದ ನಂಬಲ್ಲಿಗೆ ಭಾಗವತಚಕೋರ ಚಂದ್ರಿಕೆಯೊY -ಏಳನೆಯ ಅಧ್ಯಾಯಂ ಮುಗಿದುದು -