hto ಎಂಟನೆಯ ಅಧ್ಯಾಯ. [ನಾಲ್ಕನೆಯ swhyrgy? wp mm wwwwwwwwwwwwwwevvv ಅಸೂತ ವಿಥುನಃ ತತ್ತು ನಿರ್ಗತಿ ರ್ಜಗೃಹೇ 5 ಪ್ರಜಃ |೨ಗಿ ತಯೊ ಸ್ಪಮಭವ ಭೋ ಕೃತಿಶ್ಚ ಮಹಾಮತೇ ! | ತಾಭ್ಯಾಣ ಕೋಧ ಹಿಂಸಾಚ ಯದ್ದು ರುಕ್ಕಿಃ ಸ ಸಾ ಈ ಲೇಃ ದುರುಕಾ ಕಲಿರಾಧ ತ ಭಯಂ ಮೃತ್ಯುಂಡ ಸತ್ತಮ ! | ತಯಶ್ಚ ಮಿಥುನಂ ಜಜ್ಜಿ ಯಾ ತನಾ ನಿರಯ ಸ್ತಥಾ + ||8| ಸಂಗ್ರಹೇಣ ಮಯಾ ಖ್ಯಾತಃ ಪ್ರತಿಸರ್ಗ ಳು, ಅದಜ8- ಸಂತಾನವಿಲ್ಲದ ನಿರ್ಋತಿಃ - ನಿರ್ಗತಿಯೆಂಬರಾಕ್ಷಸನು, ತತ್ತು - ಆ ಇಬ್ಬರು ಮಕ್ಕಳ ನ್ನು, ಜಗೃಹೇ - ತೆಗೆದುಕೊಂಡನು ೧oll ಹೇಮಹಾ ಮತೇ- ಎಲೈ ಪಜ್ಞನಾದ ವಿದುರನೆ ! ತಯೋ - ಅವರಿಂದ, ಲೋಭಃ - ಜಿಪುಣತನವು, ನಿಕೃತಿಕ್ - ಕಾಡ್ಗವು ಸಮಭವತ್ - ಉಂಟಾಯಿತು, ತಳ್ಳಾರಿಅವರಿಂದ, ಕೊ ದಕ್ಷ - ಕ್ರೋಧವು, ಹಿಂಸಾಚ - ಹಿಂಸೆಯು ಜನಿಸಿದರು ಯy - cಾರಿಂದ, ಕಲಿ ಯು, ಕಲೇ- ಆಲಿಗೆ, ಸಸ - ತಂಗಿಯಾದ, ದುರುಕ್ತಿಃ - ದುರ್ಭಾವಣವು ಉಂಟಾಯಿತೋ |೩| ಹೇಸತ್ತ ಮ - ಎಲೈ ಸಾಧುಶಿರೋಮಣಿಯು ! ಕಲಿ8 - ಕಲಿಯು, ದುರುಕ - ದುರುಕಿಯುಂಖವಳಲ್ಲಿ ಭಯಂ - ಭಯವನ, ಮೃತಂ - ಮೃತವನ್ನು, ಆಧy - ಹಡೆದನು, ತಯಿ - 4 ವರಿ ದ, ಯಾತನಾ- ಉಾತನೆಯು, ನಿರಯಃ - ನರಕವಖ, ನಿಥುನಂ - ಅವಳಿ ಮಕ್ಕಳ, ಬಜ್ಞೆ - ಬಂಟ ದರು ||೪| ಜೈ ಆನಘ - ಎಲೈ ಪಾಪರಹಿತನ ! ಮಯಾ - ನನ್ನಿ೦ದ ತವ - ನಿನಗೆ, ಸಂಗಂ : ಸಂ ಕ್ಷೇಪವಾಗಿ, ಪ್ರತಿಸರ್ಗಃ , ಅಧರ್ಮವಂಶವು, ಖ್ಯಾತಃ - ಹೇಳಲ್ಪಟ್ಟಿತ್ತು, ಪು - ಪರುಪನ್ನು, ಭು ನಿರ್ಮತಿಯೆಂಬ ರಾಕ್ಷಸ ಶರನು ತನಗೆ ಸಂತತಿಯಿಲ್ಲದುದರಿಂದ ಆ ಇಬ್ಬರು ಮಳ ನ್ಯೂ ಸಲಹಿದನು |೨!! ಅಯ್ಯಾ ನಜ್ರೆ ವಣಿಯಾದ ವಿದುರನೆ ! ಆ ವಯಾ ದಂ ಭರೀರ್ವ ರೂ ಸಹೋದರರಾದರೂ ಅಧರ್ಮಾ೦ಶಸ೦ಭ೦ತ 'ಇದು ದರಿಂದ ದಂಪತಿಗಳಾಗಿ ಲೋಭ, ನಿಕೃತಿ, ಯೆಂಬ ಈರ್ವರು ಮಕ್ಕಳನ್ನು ಪಡೆದರು. ಆ ಧನು ತಂಗಿ ಯಾದ ನಿಕೃತಿಯನ್ನು ಮದುವೆಯಾಗಿ ಹಿಂಸಾಕೆಧರೆಂಬ ಇಬ್ಬರು ಮಕ್ಕಳನ್ನು ಜನಿ ಯಿಸಿದನು. ಆ ಧನು ಹಿಂಸೆಯಲ್ಲಿ ದುಕ್ಕಿ, ಕಲಿಯೆಂಬ ಈರ್ವರು ಪುತ್ರರನ್ನು ಪಡೆದನು !! ಕಲಿಯು ತಂಗಿಯಾದ ದುರುಕ್ತಿಯನ್ನು ಕೂಡಿ ಮೃತ್ಯು, ಭಯ, ಎಂಬ ವರನ್ನು ಪಡೆದನು. ಆ ಮೃತ್ಯು ಭಯಗಳಿಂದ ಯಾತನೆ, ನಿರಯಗಳೆಂಬ ಇಬ್ಬರು ಮಕ್ಕ ಳುಂಟಾದರು | 8| ಎಲೈ ಪುಣ್ಯಶಾಲಿಯೆ ! ಈ ಅಧರ್ಮವಂಶೋತ್ಪತ್ತಿಯನ್ನು ನಿನಗೆ ಸಂ ಗ್ರಹವಾಗಿ ತಿಳುಹಿಸಿರುವೆನು, ಪುಣ್ಯಕರವಾದೀ ವಂಶಾವಳಿಯನ್ನು ಯಾವ ಪ್ರಸನ್ನ
- ವಿ. ಮ೪ ಶ್ಲೋಗಿ ಏತೇ ಹೈಧರ್ಮ ವೃಕ್ಷಸ್ಯ ಶಾಖಾಃ ಸೈಂಸೃತಿ ಹೇತವಃ | ಶ್ರೇಯಸ ಮೊ ನಸೇವೇನಿತರಾ ವಾಕ್ರಮೋತ್ತಮಃ || ಅಧರ್ಮವೆಂಬ ವೃಕ್ಷಕ್ಕೆ 'ಶಾಖೆಗಳಾದ ಮಾಯ. ಕೃತಿ, ಹಿಂಸೆ, TJ.ಎ. ಮೃತ್ಯು, ಯಾತನೆಗಳೆ೦ಬ ಸ್ತ್ರೀಯರೂ, ದಭ, ಲೋಭ, ಕ್ರೋಧ, ಕಲಿ, ಭಯ, ನರ ಕಗಳೆಂಎಪುರುಷರೂ ಸಂಸಾರಹೇತುಗಳ ದುದರಿಂದ ಶ್ರೇಯಸ್ಸುಮನಾದವನು ಇವರ ಸಹವಾಸ ಏನು ಮಾಡಬರದು, ಅವರಲ್ಲಿಯ ಆಶ್ರಮ)'ಸ್ಮನಾದ ಯುತಿಯು ಇವರ ಕಡೆಗೆ ಇಣಿಕಿ ನೋಡ ಬಾರದೆಂದು ತಾತ್ಪರ್ಯವು, ಈ ಶ್ಲೋಕಕ್ಕೆ ಶ್ರೀ ಧ೨೭ ಯದಲ್ಲಿಯ ವೀರರಾಘನೀಯದಲ್ಲಿಯ ವ್ಯಾಖ್ಯಾ ನವಿಲ್ಲ. ಕೆಲವು ಪ್ರತಿಗಳಲ್ಲಿ ಮಳಶ್ಲೋಕವೂ ಇಲ್ಲ