ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಅಧ್ಯಾಯ [ನಾಲ್ಕನೆಯ ಜಯ wwwಂcom o mmon ಉತ್ತಮಂ ನಾರುರುಕ್ಷಂತಂ ಧ್ರುವಂ ರಾಜಾಂ 5 ಭ್ರನಂದತ || ೯ || ತಥಾ ಚಿ *ರ್ಪಮಾಣಂ ತಂ ಸದಾ ಸ್ತನಯಂ ಧ್ರುವಂ | ಸುರುಚಿ ಶುತೋ ರಾಜ್ ಸ್ಪಷ್ಟ ಮಾಹSತಿಗರ್ವಿ ತಾll೧oll ನ ವತ್ಸ ! ನೃಪತೇ ರ್ಧಿಪ್ ಭವಾ ನಾರೋಢು ಮರ್ಹತಿ ! ನಗೃಹೀತೋ ಮಯಾ ಯತ್ನ ಕುವ ಪಿ ನೃಪಾತ್ಮಜ!! soll ಬಾಲೋಪಿ ಬತ ! ನಾತ್ನಾನ ಮನ್ಯಗರ್ಭಸಂಭ್ರ ತಂ | ನೂನಂ ವೇದ ಭರ್ವಾ ಯಸ್ಸು ದುರ್ಲಭ 5 ರ್ಧೆ ಮನೋರಥಃ | ತಪಸಾರಾಧ್ಯ ಪುರುಷಂ ತಸ್ಯೆ Jವಾ ನುಗ್ರಹೇಣವ | ಗರ್ಭ ತಂ ನಾ ಹೆಂಡತಿಯು- ನ - ಪ್ರಿಯರಾಗಿರಲಿಲ್ಲ | + || ಏಕದಾ . ಒಂದುದಿನ, ರಾಜಾ - ಉತ್ಪನ ದನು, ಸುರುಚೇತಿ - ಸುರುಚಿಯ, ಪುತ್ರಂ - ಮಗನಾದ ಉತ್ತಮಂ - ವುತ್ತಮನನ್ನು, ಅಂಕಂ - ತೊಡೆ ಯಲ್ಲಿ, ಆರೋಪ, , ಕುಳ್ಳಿರಿಸಿ, ಲಾಲಿರ್ಯ - ಆಡಿಸುತ್ತಾ, ಆರುರ ಕಂತಂ > ಏರಿಸಿದ ಧ್ರುವಂ - ಧುವನನ್ನು , ನಾಥನಂದತ - ಅನುಮೋದಿಸಲಿಲ್ಲ || 11 ತಥಾ - ಅಂತು, ಚಿಕೀರ್ಷಮಾಣr - ಮಾಡಲಿಲ್ಲ ಸುತ್ತಿರುವ, ಸಸತತಿ-ಸವತಿಯು, ತನಯಂ-ವಗನಾದೆ, ಶಂಧುವಂ-ಆಧ್ರುವನನ್ನು ಕುರಿತು, ಸುರುರ್ಚಿ ಸುರುಚಿಯು, ಅತಿಗರ್ವಿತ) - ಬಹಳ ಗರ್ವಗೊಂಡು, ರಾಜಃ - ರಾಜನು, ಕೃತಃ , ಕೇಳುವಂತೆ ಈ ಪ೯೦ - ಅಸೂಯೆಯಿಂದ, ಆಹ - ಹೇಳುತ್ತಾಳೆ ||೧oll ಹೆವತ್ಸ ಎಲೈ ಮಗ.ವೆ! ನೃಪಾತ್ಮಜಃ • ರಜಪುತ್ರನಾದ, ಭರ್ವಾ - ನೀನು, - ಯಾವ ಕಾರಣದಿಂದ ಕಕ್ಷೆ , ಹೊಟ್ಟೆಯಲ್ಲಿ, ಮಯಾನನ್ನಿ೦ದ, ನಗೃಹೀತಃ - ಗುಹಿಸಲ್ಪಡಲಿಲ್ಲವೋ, ಅದರಿಂದ ಅಪಿ - ನೀನು ರಾಜಪುತ್ರನಾದರ, ನೃಪತೇರಾಜನ, ಧಿವ್ಯ - ಸಿಂಹಾಸನವನ್ನು , ಆರೋಢುಂ - ಏರುವುದಕ್ಕೆ.ನಾರ್ಹ ಅರ್ಹನಾಗಲಾರೆ||೧೧|| ಯಸ್ಯ - ಯವನಿನಗೆ, ದುರ್ಲಭ - ಅ.1ಧ್ಯವಾದ, ಅರ್ಥೆ - ಏಪಯದಲ್ಲಿ, ಮನರಥಃ- ಕೋರಿಕೆ, ಇರುವುದೊ, ಅ೦ತಹ, ಛರ್ವಾ - ನೀರು, ಆತನಂ - ನಿನ್ನು, ಅನ್ಯ ಗರ್ಭ ಸಂಭ್ರತಂ - ಬೇರೆ ಯಿಂದ ಜನಿಸಿದವನೆಂದು, ನವೆಂದ - ತಿಳಿಯಲಿಲ್ಲ, ನೂನಂ - ದಿಟವು, ಬಾಸಿ - ಹಸುಳೆ ಯಾಗಿರುವ, ಬತ - ಆಕಟು ೧೧ ೩೦ - ನೀನು, ನೃಪಾಸನಂ - ಸಿಂಹಾಸನವನ್ನು, ಯದೀಚ್ಸಿ •

ಬಂದುದಿನ ಉಾ ದಪಾದರಾಯನು ಸುರುಚಿಯ ಮಗನಾದ ಉತ್ತ ವ.ನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮುದ್ದಾಡುತ್ತಿರುವಾಗ ಸುನೀತಿ ತನೂಜನಾದ ಧವಕುಮಾ ರನಲ್ಲಿಗೆ ಬಂದು ಉತ್ತಮನಂತೆಯೇ ತಾನೂ ತಂದೆ ಮ ತೊಡೆಯಮೇಲೆ ಕುಳತಕೋಬೇಳ ಕಂದೇರತೊಡಗಲು, ಉತ್ತಾನಸಾದರಾಜನು ಸನೀತಿಯಮೇಲಣ ಅಸೂಯೆಯಿಂದ ಸಿಡು ಮಡಿಗೊಂಡು ಆ ಮಗುವನ್ನು ನಿವಾಕರಿಸಿದನು ||೯|| ಇಂತು ತಂದೆಯಾದರಿಸಿ ಕರೆಯ ಬದ ರೂ, ತಡ ಬನ್ನೇರಿಳ ಸುತ್ತಿರುವ ಇವಕುಮಾರನನ್ನು ಕಂಡು, ಸುರುಚಿಯು ಅಷಯಗೊಂಡು ಅತಿ ಗರ್ವಿಕೆಯಾಗಿ ರಾಜನು ಕೇಳುತ್ತಿರುವಾಗಲೇ ಆ ಮಗುವನ್ನು ಜರ ಯತಡಗಿದಳಂತೆಂದರೆ floo!! ಎಲೈ ಮಗುವೆ ! ನೀನು ರಾಜಪುತ್ರನಾಗಿದ್ದರೂ, ನನ್ನ ಗರ್ಭ ದಲ್ಲಿ ಜನಿಸಲಿಲ್ಲವಾದುದರಿಂದ ನಿನಗೀರಾಜಾಸನವನ್ನೇರುವುದಕ್ಕೆ ಯೋಗ್ಯತೆಯಿಲ್ಲll೧೧|| ಅಯೋವಾಸ ! ಹಸಳ ಯಾದ ನೀನೇನಬಲ್ಲ? ನೀನು ಅನ್ನಪ್ಪಿಯಲ್ಲಿ ಜನಿಸಿದವನೆಂದು ತಿಳಿದಿರುವುದಿಲ್ಲವೆಂದು ತೋರುತ್ತಿರುವುದು ದಿಟ.ಆದುದರಿಂದಲೇ ಕೈಗೂಡದ ಬಯಕೆಯನ್ನು