ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ೧೦೬ ಧಯಾತ್ಮಾನಂ ಯದೀಚ್ಸಿ ನೃಪಾಸನಂ ೧೩! ವೈತ್ರೇಯಃ || ಮಾತು ಸೃಪಾ ಕುದುರವಿದ್ದ ಶರ್ಸ ರುವಾ ದಂಡಹತೋ ಯಥಾ – ಹಿರಿ! ಹಿತಾ ಮಿಷಂತಂ ವಿ ತರಂ ಸನ್ನವಾಚುಂ ಜಗಾನ ಮಾತು ಪ್ರರುರ್ದ ಸ ಕಾಶಂ 1೧8ಗಿ ತಂ ನಿಶಸಂತಂ ಸ್ತುಶಧರೋಪ್ಯ ಸುನೀತಿ ರುತ್ಸಂಗ ಉದೂ ಬಾಲ | ನಿಶಮ್ರ ತರನಖಾ ೩ ತಾಂತಂ ಸಂ ವಿವೃಧೇ ಯದ ದಿತಂ ಸಪತ್ನಾ ||ck! ಸೂಕ್ಷ್ಮ ಜೈ ಧೈರ್ಯಂ ವಿಲಾಪ ಶೋಕ ದಾವಾಗ್ನಿನಾ ದಾವಲತೇವ ಬಾಲಾ! ವಾಕ್ ಸಪತ್ಸಾ ಸ್ಮರತೀ ಸರೆ ಬಯಸುವುದಾದರೆ, ಪುರುಷಂ - ಭಗವಂತನನ್ನು , ತಹಸು - ತಪಸ್ಸಿನಿಂದ, ಆರಾಧ್ಯ - ಪೂಜಿಸಿ, ತಸ್ಯ - ಆತನ, ಅನುಗ್ರಹೇವ - ಅನುಗ್ರಹದಿಂದಲೇ, ಮೇ - ನನ್ನ , ಗರ್ಧೆ - ಉದರದಲ್ಲಿ, ಆತ್ಮಾನಂ - ಜನ್ನ ವನ್ನು, ಸಾಧಯ - ಸಂಪಾದಿಸು |೧೩|| ಮೈತ'ಯನು ಹೇಳುತ್ತಾನೆ !...ಸಪತ್ರಾ ಮಾತುಃ - ಬಲತಾಯಿಯ, ಸುದುರುಕ್ತಿವಿದ್ದ 8 - ಕಟ ಮಾತುಗಳಿಂದ ನೊ೦ದು, ದಂಡವತಃ - ಕೋಲಿನಿಂದ ಖಡಿಯಲ್ಪಟ್ಟ, ಯಥಾಹಿಃ - ಹಾವಿನಂತೆ, ರುಪ್ಪಾಕ್ರೋಧದಿಂದ, ಶರ್ಸ - ನಿಟ್ಟುಸಿರು ಬಿಡುತ್ತಾ, ನನ್ನ ವಾಚಂ - ವಾತಾಡದೆ, ಮಿಷಂತಂ - ನೋಡುತ್ತಿ ರುವ, ಪಿತರಂ - ತಂದೆಯನ್ನು, ಹಿತ್ತಾS - ಬಿಟ್ಟು, ಪ್ರರುರ್ದ - ಗಟ್ಟಿಯಾಗಿ ಅಳುತ್ತಾ, ಮಾತು... - ತಾ ಯಿಯ, ಸಕಾಂ - ಬಳಿಗೆ, ಜಗಾವು - ಹೋದನು ||೧೪|| ಸುನೀತಿಃ - ಸುನೀತಿಯು, ನಿಶಸಂತಂ - ನಿ ಟ್ಟುಸಿರು ಬಿಡುವ, ಸ್ಪುರಿತಾಧವ್ಯ - ನಡುಗುತ್ತಿರುವ ಕಳದುಟಿಯುಳ್ಳೆ, ತಂಬಾಲಂ - ಆಧುವನ ನ್ನು, ಉತ್ಸಂಗಂ - ತೊಡೆಯಲ್ಲಿ, ಉದೂಹ - ಕುಳ್ಳಿರಿಸಿಕೊಂಡು, ಸಮತಾ - ಸವತಿಯಿಂದ, ಯ ತ - ಯಾವುದು, ಗದಿತಂ - ಹೇಳಲ್ಪಟ್ಟಿತೋ, ತತ್ - ಅದನ್ನು; ಸೌರಮುಖಾತ್ - ಪಟ್ಟಣಿಗರಿಂದ, ನಿತಾಂ ತಂ - ಸಮಗ್ರವಾಗಿ, ನಿಶಮ್ರ - ಕಳಿ, ಸಾ - ಆಕೆಯು, ವಿವಧೆ - ವ್ಯಥೆಗೊಂಡಳು || ೧ || ಸಾಬು ಲಾ - ಆ ಸುನೀತಿಯ., ಕೊಕೆ ದಾವಾಗ್ನಿ ನಾ , ದುಃಖವೆಂಬ ಕಳ್ಳಿಚಿ ನಿಂದ, ದಾವಂತೇ - ಬೆಂಕಿಗೆ ಸಿ S -- -- -- -- .

ಬಯಸುತ್ತಿರುವೆ || ೧೨ || ಎಲೈ ಬಾಲಕನೆ ! ನಮ್ಮ ಉತ್ತಮಕುಮಾರನಂತೆ ನೀನೂ ಸಿಂಹಾಸನವನ್ನು ಏರಿಳಸಿದಲ್ಲಿ, ತಪಸ್ಸಿನಿಂದ ಪರಮಪುರುಷನಾದ ಭಗವಂತನನ್ನಾರಾ ಧಿಸಿ, ಆತನನುಗ್ರಹವನ್ನು ಪಡೆದು ನನ್ನ ಗರ್ಭದಲ್ಲಿ ಜನಿಸು, ಎಂದು ನುಡಿದಳು |೧|| ಅಯ್ಯಾ ವಿದುರನೆ ! ಬಳಿಕ ಆ ಧ್ರುವಕುಮಾರನು ತನ್ನ ಬಲತಾಯಿ ನುಡಿದ ಬಿರುನುಡಿ rಳಂಬ ಬಾಣಗಳಿಂದ ನೊಂದು ಕೋಲಿನಿಂದ ಬಡಿಯಲ್ಪಟ್ಟ ಕಾಳೊರಗದಂತ ರೋಪ ಗೊಂಡು ನಿಟ್ಟುಸಿರುಬಿಡುತ್ತಾ, ಬಲತಾಯಿಯಾದ ಸುದುಚಿಯು ಜರೆಯುತ್ತಿದ್ದರೂ ಬ ದುರಾಡದೆ ಬಾಯಮುಚ್ಚಿಕೊಂಡುನೋಡುತ್ತಿರುವ ತಂದೆಯನ್ನುಳಿದು ಗಟ್ಟಿಯಾಗಿ ಅಳುತ್ತಾ ತಾಯಿ.ಯಬಳಿಗೆ ಬಂದನು ||೧೪೧ ಕೋಪದಿಂದ ಕೆಳದುಟಿಯು ತಳಮಳಗೊಳ್ಳುವಂತ ನಿ ಟ್ಟುಸಿರು ಬಿಡುತ್ತಾ ಬಂದ ಮಗನನ್ನಪ್ಪಿಕೊಂಡು ಮುದ್ದಾಡಿ ತೊಡೆಯಮೇಲೆ ಕುಳ್ಳಿರಿಸಿ ಕೊಂಡು ಸಂತೈಸುತ್ತಾ, ನೆರೆಹೊರೆಯ ಪಟ್ಟಣಗರಿಂದ ತನ್ನ ಸವತಿಯಾಡಿದ ದುಗುಡದಿಂದ ಕೆಡುನುಡಿಗಳಲ್ಲವನ್ನೂ ಕೇಳಿ ಬಹಳವಾಗಿ ದುಃಖಗೊಂಡಳು ||೧೫|| ತರುವಾಯ ಶೋಕ ನೆಂಬುದು ಗತ್ಯನುಕ್ಕೆ ಬರಲು, ಅದನ್ನು ಸ್ಮರಿಸಲಾರದೆ ಆ ಸುನೀತಿಯು ಧೈರ್ಯಗುಂದಿ