ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ೧೦೫ ಪದ್ಮಂ ಯದೀಚಸೇ 5 ಧ್ಯಾಸನ ಮುತ್ತಮೋ ಯಥಾ ||೧೯|| ಯಸ್ಯ ಭ್ರ ಪದ್ಯಂ ಪರಿಚರ್ಯ ವಿ ವಿಭಾವಾನಾಯಾತ್ತ ಗುಣಾ 5 ಭೂಪತೇ | ಅಜೋ 5 ಧೃತಿಷ್ಯ ಶೃಲು ಪರಮೇಷ್ಟ ಪದಂ ಜಿತಾತ್ಮ ಶಸನಾಭಿವಂ "ಲ |೨೦|| ತಥಾ ಮನು ವೊ ಭಗರ್ವಾ ಪಿತಾಮಹ ಯಮೇಕ ತ್ಯಾ ಪುರುದಕ್ಷಿಣೆ ರ್ಮುಖ್ಯೆಃ | ಇಪ್ಪಾ ಭಿಸೆದೇ ದುರವಾದ ಮತ ಭೌನಂ ಸುಖಂ ದಿವ್ಯ ಮರ್ಥಾಪವರ್ಗೈ೦ ೨೧ll ತಮೇವ ವತ್ಸಾಶ್ರಯ ಭ್ರತೃವತ್ಸಲಂ ಮುಮುಕ್ಷುಭಿ ರ್ಮೃಗ್ಯ ಪದಾಬ್ಬ ಪದ್ದತಿಂ | ಅನನ್ಯಭಾವೋ ನಿಜಧರ್ಮಭಾವಿತೆ ಮನಸ್ಯವಸಾಹ್ಯ ಭಜಸ್ತ ಪೂರುಷಂ !೨೨|| ನಾನ್ಯಂ ನಂತ, ಅಭ್ಯಾಸನಂ - ಸಿಂಹಾಸನ ವ , ಇಚ್ಛಸೆಯದಿ, ಬಯಸುವುದಾದರೆ, ಅಧ... –ಂ - ವಿಷ್ಣುವಿನ ಖಾದಕಮಲವನ್ನು, ಆರಾಧನ - ಪೂಜಿಸು ||೧|| ವಿಕ್ಷವಿಭಾವರಾಯ - ಲೋಕನಾಗಿ, ಆತ್ಮ ..ತೈಃ, ಆತ್ಯ - ಅಂಗೀಕರಿಸಲ್ಪಟ್ಟ, ಗುಣಾಭಿ ಪತಿ - ಸತ್ಸಮರ್ತಿಯುಳ, ಯು " - ಯಾವನ, ಅಂಧ್ರ ಪದ್ಮಂ - ಪದಕಮಲವನ್ನು ಪರಿಚರ್ಯ - ಆರಾಧಿಸಿ, ಅಜ - ಬ್ರಹ್ಮ ನು ಜಿತಾ... ಗ್ಯ, ಜಿತ - ಗೆಲ್ಲಲ್ಪಟ್ಟ, ಆತ್ಮ - ಮನಸ್ಸು ಶಸನ - ಪ್ರಾಣವಾಯುಗಳ ಉಳ, ಯೋಗಿಗಳಿಂದ, ಅಭಿ ವೆಂಗ್ಯಂ - ನಮಸ್ಕರಿಸಲ್ಪಟ್ಟ, ಪರವೆಪ್ಪ - ನನ್ನ ತವಾದ, ಪದಂ - ಸ್ಟುನವನ್ನು, ಅದೃತಿದ್ದಲು - ಪಡೆ ದನ ||pa|| ತಥ) - ಹಾಗೆ,ವಃ- ನಿಮ್ಮ ಪಿತಾಮಹಃ - ತಾತನಾದ, ಭಗರ್ವಾ - ವೂ ಜೈನ:ದ, ಮನುರಪಿ - ಮನವೂ, ಏಕಮತಾ - ಸರ್ವಾ೦ತ ರ್ಯಾಮಿ ದೃಷ್ಟಿಯಿಂದ, ಪುರುದಕ್ಷಿಣೈ - ಅಧಿಕ ದಕ್ಷಿಣೆಗಳುಳ್ಳ, ಮಿಃ - ಯುದ್ಧಗಳಿಂದ, ಯಂ : ಯಾವನನ್ನು, ಇಪ್ಪ - ಆರಾಧಿಸಿ, ಅನ್ಯತಃ – ಇತರರಿಸಿದೆ, ದುರವಾಸಂ - ಹೊಂದಲಸಾಧ್ಯವಾದ, ಮುಂ - ಭೋಸಂಬಂಧವಾದ, ದಿವ್ಯ? - ಸ್ಪF ಸಂಬಂಧವಾದ, ಆಸನಗ್ಯ-೦ .. ಮೋಕ್ಷರೂಪವಾದ, ಸು ಖಂ - ಸುಖವನ್ನು, ಅಭಿಪೇದೇ - ಹೆಣ೦ದಿದನೆ? 11c51 ಪದ - ಎರೈ ಮಗ !.ಭಕ್ತವತ್ನ • ಭಕ್ತರಲ್ಲಿ ವಾತ್ಸಲ್ಯವುಳ, ಮುಮುಕ್ಷ-ಪತಿ - ವಿಕ್ಷೆ ಪಕ್ಷಿಗಳಿ೦ದ, ಮೃಗ್ಯ...ತಿ೦ - ಹುಡುಕಲಿ - ಏತಿ ದಕಮಲ ವರ್ಗವುಳ, ತಮೇವ ಇರುವ - ಅ ಪರಮಾತ್ಮನನ್ನು, ಅನನ್ಯಭಾವಿತೆ - ** "ಎಂದ, ಮನಸಿ , ಮನಸ್ಸಿನಲ್ಲಿ ಅವಸ – ನೆಲೆಗೊಳಿಸಿ, ಅನನ್ಯಭಾವಃ-ನಿಶ್ಚಿಂತನಾಗಿ, ಭಜನ್ನ - ದ ನಿ ಸುಂಗಿ ಸುವೆಯಾದರೆ ನಿಮ್ಮ ಸಟಭಾವದಿಂದ ಶ್ರೀ ನಾರಾಯಣಮೂರ್ತಿಯ ಪಾದ ಕಮಲವನ್ನಾರಾ ಧಿಸು ||೧೯|| ಪೂರ್ವದಲ್ಲಿ ಲೋಕ ಕರ್ತನಾದ ಚತುರ್ಮುಖನು, ಜಗತ್ಪಾಲನೆಗಾಗಿ ಸತ್ಯಾವ ತಾರವನ್ನು ಪಡೆದ ಆ ಭಗವಂತನ ಪಾದಪದ್ಯವನ್ನಾರಾಧಿಸಿ, ಸರ್ವೋತ್ತಮವಾಗಿಯೂ, ಪ್ರಣಮನೋಜಯವನ್ನು ಪಡೆದ ಮಹಾ ಯೋಗಿಗಳಿಗೆ ವಂದ್ಧವಾಗಿಯೂ ಇರುವ ಸತ್ಯ ಲೋಕಾಧಿಪತ್ಯವನ್ನು ಪಡೆದನು !! go!| ಅಂತೆಯೇ ನಿಮ್ಮ ಪಿತಾಮಹನಾದ ಮನುಚಕ್ರ ಶರನೂಕೂಡ, ಸರ್ವಾಂತರ್ಯಾಮಿ ದೃಷ್ಟಿಯನ್ನು ಪಡೆದು, ಭೂರಿದಕ್ಷಿಣೆಗಳುಳ್ಳ ಅನೇ ಕಯಜ್ಞಗಳಿಂದ ಭಗವಂತನನ್ನಾರಾಧಿಸಿ ಇತರರಿಂದ ಹೊಂದಲಸದಳವಾದ ಭೂಮಂಡ ಲಾಧಿಪತ್ಯವನ್ನೂ, ಬಳಿಕ ಸ್ವರ್ಗಾದ್ಯುತ್ತಮಲೋಕಭೋಗಗಳನ್ನೂ, ತರುವಾಯ ಅಖಂ ಡಾನಂದರೂಪವಾದ ಮೋಕಪದವನ್ನೂ ಪಡೆದನು ||೨೧|| ಎಲೈ ಮಗುವೆ ! ಆದುದರಿಂದ ಮಹಾಯೋಗಿವಂದಿತಚರಣಾರವಿಂದನಾಗಿಯೂ,ಭಕ್ತವತ್ಸಲನಾಗಿಯೂ ಇರವ ಆಪರವು 3-14