ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧b4 ಎಂಟನೆಯ ಅಧ್ಯಾಯ. [ನಾಲ್ಕನೆಯ wwwwwwwwwwwwwwwwwwwwwwwwwwwwwww, - - - - - - -


  • + nour"

" + and -- ತತಃ ಪದ್ಮ ಪಲಾಶಲೋಚನಾ ದುಃಖಟ್ಟಿದಂ ತೇ ಮೃಗಯಾಮಿ ಕಂಚನ | ಯೋ ಮೃಗೃತೇ ಹಸ್ತಗೃಹೀತಪದ್ಮಯಾ ಕ್ರಿಯೇತರ ರಂಗ ! ವಿಮೃಗ ಮಾಣಯಾ ||೨|| ಮೈತ್ರೇಯಃ || ಏವಂ ಸಂಜಿತಂ ಮಾತು ರಾಕ ರ್ಸ್ವಾ 5 ರ್ಥಾಗಮಂ ವಚಃ | ಸನ್ನಿಯಮ್ಹಾತ್ಮನಾತ್ಮಾನಂ ನಿಕ್ಷಕರ ವಿತುಃ ಪುರಾತ್ ೨೪ ನಾರದ ಸದುಪಂಕರ್ಣ್ಣ ಜ್ಞಾತ್ವಾ ತಸ್ಯ ಚಿಕೀ ರ್ಪಿತಂ | ಸ್ಪಷ್ಣಾ ಮೂರ್ಧನ್ಯಘಘ್ನನ ಪಾಣಿನಾ ಪಾಹ ವಿನ್ನಿ ತಃ |೨೫|| ಅಹೋ ! ತೇಜಃ ಕ್ಷತ್ರಿಯಾಣಾಂ ಮಾನಭಂಗ ಮಮೃತಾಂ ! ಹೇಅಂಗ - ಎಲೈ ಮಗುವೆ ! ಯಃ - ಯವನು, ಇತರೈಃ ಬಹದಿಗಳಿಂದ, ನಿಮ್ಮ ಗಮಣಯ - ಹುಡಕಲ್ಪಡುವ, ಹಸ್ತ... - ಕೈಯಲ್ಲಿ ಪದ್ಯವನ್ನು ಹಿಡಿದ, ಯಾ - ಲಕ್ಷ್ಮಿಯಿಂದ, ಮೃಗೃತೇ . ಹುಡುಕರುವನೋ, ಅಂತಹ, ಪದ್ಮ ...ತ' - ತಾವರೆ ಯಸಳಿನಂತ ಕಣ್ಣುಳ, ತತಃ - ಆ ಭಗವಂತನಿ ಗಿಂತಲೂ, ಅನ್ನ - ಇತರನನ್ನು, ತ - ನಿನ್ನ, ರುಃಖಟ್ಟರು ' - ದುಃಖನಾಶಕನನ್ನಾಗಿ, ಕಂಚನ - ಯಾವನನ್ನೂ, ನಮ್ಮ ಗಯಾಮಿ - ತಿಳಿಯಲಾರೆನು ||೨೩ ಮೈತ್ರೇಯನು ಹೇಳುತ್ತಾನೆ ಏವಂ - ಇ೦ತು ಮಾತು! - ತಾಯಿಯ, ಸುಜನ್ಸಿತಂ - ರೋದರವನ್ನ, ಅರ್ಥಗಳು - ಪುರುಷಾರ್ಥವನ್ನುಂಟುಮ ಡುವ, ವತಃ - ವಖತನ್ನ ಆರ್ಕ - ಕಳಿ, ಅತ್ಮನು ತಾನ, ಆತನಂ - ಮನಸ್ಸನ್ನು, ಸನ್ನಿ ಯಮ - ಸಂತೈಸಿ ಪಿತುಃ - ತಂದೆಯ, ಪುರಾತ್ - ಪಟ್ಟಣದಿಂದ, ನಿಗ್ಧ ಕಾಮ - ಹೊರಟನು ||೪|| ನಾರದಃ - ನಾರದಮುನಿಯು, ತತೆ - ಅದನ್ನು, ಉಪರ್ಕ - ಕೇಳಿ, ತಸ್ಯ - ಅವನ, ಚೀಕೀರ್ತಿತಂಕೋರಿಕೆಯನ್ನು, ಜ್ಞಾತ್ವಾ • ತಿಳಿದು, ಅಪಘ್ನ ನ - ಪಪಹಾರಕವಾದ, ಪಾಣಿನಾ - ಹಸ್ತದಿಂದ, ಮ ರ್ಧನಿ - ತಲೆಯಲ್ಲಿ, ಸ್ಪಷ್ಟ - ಸವರಿ, ವಿಸ್ಮಿತಃ - ಆಶ್ಚರ್ಯಗೊಂಡು, ಚಹ - ಹೇಳುತ್ತಾನೆ ಮಾನಭಂಗಂ - ಮಾನಭಂಗವನ, ಅಮೃಪತು - ಸೈರಿಸಲಾರದ, ಹತಿಯಣುಂ - ಕ್ಷತ್ರಿಯರ, ತ' ಜಃ - ತೇಜಸ್ಸು, ಅಹೋ . “ಕರ್ಮವು, ಅಯಂ , ಇವನು, ಬಾಲೋಪಿ , ಹಸ..ಳವಾಗಿದ್ದರd, ಸ ಪುರುಷನನ್ನು ಏಕಾಗ್ರವಾದ ಮನಸ್ಸಿನಲ್ಲಿ ನೆಲೆಗೊಳಿಸಿನಿಶ್ಚಿಂತನಾಗಿ ಧ್ಯಾನಿಸು||೨೨||ಎಲೆ ಮಗುವೆ ! ಯಾವ ಜಗನ್ಮಾತೆಯ ಕರುಣಾಕಟಾಕ್ಷಪಾತ್ರಕ್ಕಾಗಿ ಬ್ರಹ್ಮಾದಿ ದೇವತೆಗಳು ಕೂಡ ನಿಯಮವಂತರಾಗಿ ತಿವ್ರತಾದಿಗಳಿಂದಾರಾಧಿಸುವರೋ, ಅಂತಹ ರಮಾದೇವಿ ಯು ಕಮಲವೆಂಬಕೈದೀವಿಗೆಯನ್ನು ವಿವಿದು ಯಾವಭಗವಂತನನ್ನು ಹುಡುಕುತ್ತಿರುವ ಪುಂಡರೀಕಾಕನಾದ ಆ ನಾರಾಯಣಮೂರ್ತಿಯ ಹೊರತು, ನತಾ ನನ್ನ ನಿನ್ನ ದುಃಖ ವನ್ನು ಕಳೆಯಲಾರನು ಎಂದು ಹೇಳಿದಳು !!೨!!! ಅಮ್ಮಾ ವಿದುರನೆ ! ಇಂತು ತಾಯಿಯು ರೋದಿಸಿದುದನ್ನೂ,ಪರಮ ಪ್ರರುಷಾರ್ಥಪದವಾದ ಆಕಯ ಹಿತೋಪದೇಶವನ್ನೂ ಕೇಳಿ, ಧ್ರುವಕುಮಾರನು ತನ್ನ ಮನಸ್ಸನ್ನು ಧೈರ್ಯಗೊಳಿಸಿಕೊಂಡು, ಕೂಡಲೇ ತಂದೆಯ ಪಟ್ಟ ಣದಿಂದ ಹೊರಟುಹೋದನು ||೨೪|| ಆಗ ನಾರದಮಹಾಮುನಿಯು ಅದನ್ನು ಕೇಳಿ, ಹಸುಳೆಯಾದ ಆ ಧುವನ ಪ್ರಯತ್ನವನ್ನು ತಿಳಿದುಬಂದು ಪಾಪಹಾರಕವಾದ ತನ್ನ ಕರಕವು ಓದಿಂದ ಅವನ ತಲೆಯನ್ನು ಸವರಿ, ಆಶ್ಚರ್ಯಭರಿತನಾಗಿ ಯೋಚಿಸಿದನು |೨೫|| ಆಹಾ ! ಇದೇನು ? ಇವನು ಬಾಲನಾದರೂ ಬಲಶಾಯಿಯಾಡಿದ ದುರ್ವಾಕಗಳನ್ನು ಮನಸ್ಸಿನಲ್ಲಿ ಟ್ಟು ಹೊರಟಿರುವನಲ್ಲಾ ! ಸ್ವಲ್ಪವಾದರೂ ಮಾನಭಂಗವನ್ನು ಸೇರಿಸಲಾರದ ಕ್ಷತ್ರಿಯರ