ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧oy ಎಂಟನೆಯ ಅಧ್ಯಾಯ [ನಾಲ್ಕನೆಯ ತೋಣ ಪೂರುಷಃ ದೈವೋಪಾದಿತಂ ಯಾವ ದೀಕ್ಷೆ ಸ್ಪರಗತಿಂ ಬುಧಃ| ಅಥ ಮಾತ್ರೋಪದಿನ ಯೋಗೇನಾ ವರುರುತ್ಸA | ಯತ್ನ ಸಾದಂ ಸವ್ರ ಪುಂಸಾಂ ದುಕಾರಾಧ್ಯ ಮತೋ ಮಮlleಂಗಿ ಮುನಯಃ ಪದವೀಂ ಯಸ್ಥ ನಿಸ್ಸಂದೇನೂರುಜನ್ಮಭಿಃ | ನವಿದು ರ್ಮೃಗಯಂತ್ಪಿ ತೀವು ಯೋಗ ಸಮಾಧಿನಾ ||೩oll ಅತೋ ನಿವರ್ತತಾ ಮೇಪ ನಿರ್ಬಂಧ ಸವ ತಿಳಿವಳಿಕೆಯುಳ್ಳಿ, ಈರುಳ್ಳಿ - ಪುರುಷನು, ಈಶ್ವರಗತಿಂ - ದೈವಗತಿಯನ್ನು ವೀಕ್ಷ - ತಿಳಿದು, ಯಾ ವ - ಎಪ್ಪು, ದೈವೋಪದಿತಂ - ಪ್ರಾಚೀನ ಕರ್ಮದಿಂದ ಪ್ರಾಪ್ತವಾಗುವುದೂ, ತವನ್ನಾತಣ - ಅಚ್ಚುಮತದಿಂದಲೇ, ಪರಿಶುವೈತ್ - ಸಂತೋಷಗೊಳ್ಳಬೇಕು Wor || ಅಥ - ಅಲ್ಲದೆ, ಮಾತು - ಕಾಯಿಯಿಂದ, ಉಪದಿನ - ಉಪದೇಶಿಸಲ್ಪಟ್ಟ, ಯೋಗೇನ - ಭಕ್ತಿಯೋಗದಿಂದ, ಯತ್ನ ಸಾದಂ - ಯಾರ ಅನುಗ್ರಹವನ್ನು, ಅವರುರುಸಿ - ಪಡೆಯಲೆಳಸುವೆಯೊ, ಸವೈ – ಆ ಭಗವಂತನು, ಪುಂಸಾಂಪುರುಷರಿಗೆ, ದುರಾರಾಧ್ಯತೆ - ದುಃಖದಿಂದಾರಾಧಿಸುವುದಕ್ಕೂ ಕಕನಲ್ಲ, ಎಂದು, ಮಮ - ನನಗೆ ಮ ತಃ – ನಮ್ಮ ತನು ೩೦ ಮುನಯಃ - ಯೋಗಿಗಳು, ಉರಜನ್ಮಭಿಃ , ಅನೇಕ ಜನ್ಮಗಳಲ್ಲಿ, ನಿಸ್ಸಗೇ ನ - ಸಂಗರಹಿತವಾದ, ತಿಪ್ರಯೋಗೇನ - ಯುಕ್ತವಾದ, ಸಮಾಧಿನಾ - ಚಿತ್ರ ಕಾಗ್ನದಿಂದ, ಮೃಗ ಯಂತೂಪಿ - ಹುಡುಕಿದರೂ, ಯಸ್ಯ - ಯಾವನ, ಪದವೀಣ - ವರ್ಗವನ್ನು ಸವಿದು - ತಿಳಿಯಲಿಲ್ಲ ಈ ೩೧ll ಅತಃ - ಆದುದರಿಂದ, ತವ - ನಿನ್ನ, ಏಷಃ - ಈ, ರ್ನಿ ೦ಧಃ - ಹಠವು, ನಿಪ್ಪ೪೪ - ಪ್ರ ಯೋಜನವಿಲ್ಲದುದು, ನಿವರ್ತತಾಂ - ಹಿಂದಿರುಗು, ಕರಸ೦೦ - ಶಿರಸ್ಸುಗಳ, ಕಾಲೇ - ಕಾಲವು, ವಾಗಿರುವುದರಿಂದ, ವಿವೇಕಿಯಾದ ಪುರುಷನು ದೈವಾನುಕೂಲ್ಯವಿಲ್ಲದೆ ಯಾವಪ್ರಯತ್ನ ಗಳೂ ಫಲಿಸುವುದಿಲ್ಲವೆಂದು ತಿಳಿದು, ಪ್ರಾಚೀನ ಕರ್ಮಾನುಗುಣವಾಗಿ ಎಷ್ಟು ಮಾತ್ರ ಸು ಖದುಃಖಗಳುಂಟಾಗುವುವೋ, ಅಷ್ಟು ಮಾತ್ರದಿಂದಲೇ ಸಂತೋಷಗೊಳ್ಳಬೇಕಲ್ಲದೆ ಅಧಿಕ ಸುಖಕ್ಕಾಗಿ ಪ್ರಯತ್ನಿಸಬಾರದು |೨೯|| ಮುತ್ತು, ನೀನು ತಾಯಿಯು ಇದೇಶಿಸಿದ ಯೋಗ ಮಾರ್ಗದಿಂದ ಯಾರ ಅನುಗ್ರಹವನ್ನು ಪಡೆಯಬೇಕೆಂದು ಬಯಸುತ್ತಿರುವೆಯೋ, ಆ ಭಗೆ ವಂತನನ್ನು ಎಷ್ಟು ಶ್ರಮದಿಂದಾರಾಧಿಸಿದರೂ, ಆತನು ಸಾಧ್ಯನಲ್ಲವೆಂಬರಿಯವೆನು 11 ೩೦ !! ಮನನಶೀಲರಾದ ಮಹಾಯೋಗಿಗಳು ಹಲವು ಜನ್ಮಗಳಲ್ಲಿ ನಿಸ್ಸಂಗರಾಗಿ ತೀವ್ರಯೋಗವ ನ್ನು ಪಡೆದ ಚಿತ್ರಗಾಗ್ಯದಿಂದ ಅರಸಿದರೂ,ಆ ಭಗವಂತನ ದಾರಿಯನ್ನು ಕಾಣಲಾರದೇ ಹೋದರು |||| ಆದುದರಿಂದ ನೀನಿಂತು ಹಠಗೊಳ್ಳುವುದು ಪ್ರಯೋಜನಕಾರಿಯಲ್ಲ. ಹಿಂದಿರುಗಿ ಮನೆಗೆ ಹೋಗು, ನೀನು ವೃದ್ಧನಾದ ಬಳಿಕ ಶ್ರೇಯಸ್ಸಮಯವು ಪ್ರಾಪ್ತ

  • ದೀ, (ನಿತರಾಂ + ವರ್ತತಾಂ - ನಿವರ್ತ ಕಾಂ) (ನಿಶ್ಚಿತಂ ಫಲಂ - ಯಸ್ಯಸಃ - ನಿಪ್ಪಲಃ,) ಎಂಬ ವು.ಪ್ರತಿಯಿಂದ ಈ ಶ್ಲೋಕಕ್ಕೆ ನಾರದರ ಮುಖ್ಯ ತಾತ್ಪರ್ಯವೇನೆಂದರೆ ಎಲೈ ಮಗುವೆ ! ಭ ಕಿಪ್ರಿಯನಾದ ಭಗವಂತನು ಭಕ್ತಿಯೋಗದಿಂದ ಮೆಚ್ಚುವನೇ ಹೊರತು, ತದಸ್ಸಮಾಧಿಗಳಿಂದ ಮೆಚ್ಚನ ನ. ಆದುದರಿಂದ ನಿನ್ನ ತಾಯಿಯುಪದೇಶದಂತೆ ಭಕ್ತಿಯೋಗವನ್ನೇ ಬಲವಾಗಿ ಹಿಡಿ, ನಿನ್ನ ಹಠ ಗೆಲ್ಲು ಮುದು, ಭಗವದಾರಾಧನೆಗೆ ಬಾಲ್ಯವೇ ಸುಸಮಯವಲ್ಲದೆ ಮುದಿತನವಲ್ಲ. ಎಂದುಪದೇಶಿಸಿದನು?”