ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ೧೧ ••• •Mammwmya ವಿಭೇಂದ್ರಪಿತಾ ತರೀವ ಸವೈತರತಃ ಪದೇ ಪದೇ || ೬೯ 11 ತÀ « ಭಿಧ್ಯಾಯತಿ # ವಿಶ್ವ ಮಾನೋ ದ್ವಾರಂ ನಿರುದ್ಧಾಸು ವನಯಾ ಧಿ ಯಾ 1 ಲೆಕಾ ನಿರುಚ್ಚಾ ಸನಿಪೀಡಿತಾ ಬೈಕಂ ಸಕಸಾಲಾ ಶರಣಂ ಯ.ಯು ರ್ಹರಿಂ vo! ದೇವಾಃ | ನೈವಂ ವಿದಾ ಭಗರ್ವಪಾಣ ರೋಧಂ ಚಾ ತರಾ 5 ಖಿಲಸತ್ಯ ಧಾಮಃ ! ವಿಧೇಹಿ ತನ್ನೋ ವೈಜಿನಾ ದ್ವಿಮೋಕ್ಷ ಪ್ರಾಸ್ತಾ ವಯಂ ತ್ಯಾ ಶರಣಂ ಶರಣ್ಯಂ lvon -- -- - - - - - -


--- ---

- - ದೇನ. ಒಂದು ಕಾಲಿನಿಂದ ತಸ - ನಿಂತನೂ, ತದಾ - ಆಗ, ತದಂ... ತಾ : ಅವನ ಹೆಬ್ಬೆಟ್ಟಿನಿಂದ ತುಳಿಯಲ್ಪಟ್ಟ, ಮಹಿ - ಭೂವಿಯು, ತತ್ರ - ಅದರಲ್ಲಿ ಅರ್ಧ೦ - ಅರ್ಧಭಾಗವು, ಬೇಂದ್ರಧಿ ತಾ - ಆನೆಯಿಂದ ಹೊರಲ್ಪಟ್ಟ, ಇರಿ?ವ - ಹಡಗಿನಂತೆ, ಸವೈತರತಃ - ಎಡಬಲಗಡೆಗಳಲ್ಲಿ ಪದೇಪದೇ - ಅಡಿಗಡಿಗೂ, ನನವು - ಬಗ್ಗಿ ತು ||೭೯|| ರ್ತ. ಆ ಧ್ರುವನು, ಆತ್ಮನಃ - ತನ್ನ, ಅಸುಂ - ಚಿಣ ವನ್ನೂ, ದೈರಂ - ಇಂದ್ರಿಯಗಳನ್ನೂ, ನಿಮಧ್ಯ - ತಡೆದು, ಅನನ್ಯ - ಏಕಾಗ್ರವಾದ, ಧಿಯ ಖುದ್ದಿ ಬಿಂದ, ಪಕ್ಷ - ಜಗus ಪನಾದ ವಿಷ್ಯವನ್ನು, ಅಭಿಧದತಿ-ಧ್ಯಾನಿಸುತ್ತಿರಲು, ಲೋಕ ಲೋಕಗಳು, ವೃಶಂ - ಬಹಳವಾಗಿ ನಿಚ್ಛಸ - ಉಸಿರಾಡದಿರುವುದರಿಂದ, ನಿಪೀಡಿತಾಃ - ಪೀಡಿಸಲ್ಪ ಟ್ಟವರಾಗಿ, ಸಲೆ ಕಸ ತಾ? - ಲೋಕದ೦೪ರಿಂದೊಡಗೂಡಿ, ಹರಿಂ - ವಿಶ್ವವನ್ನು, ಶರಣಂ - ರಕ್ಷಕ ನನ್ನಾಗಿ, ಯ.ಯುತಿ - ಹೊ೦ದಿದರು 11vail ದೇವತೆಗಳು ಹೇಳುತ್ತಾರೆ:-ಹೇಗರ್ವ - ಎಲೈಭಗವಂ ತನೆ ! ಅಮ್ಮ...... - ಸಕಲಶ ಗಳ ಗೂ ನೆಲೆಯಾದ ಶರೀರವುಳ, ಚರಾಚರಸ - ಸಾವರ ಜಂಗಮಗ ಳಿಗೆ, ಏವಂ - ಇಂತ, ಏಣಧಂ - ಕಶವಿಲ್ಲದುದು, ನವಿರಾಮಃ , ತಿಳಿಯಲಿಲ್ಲ ತ೩ . ಆದು ದರಿಂದ, ವಯಂ - ನಾವು, ಈರುಳ್ಳಿ - ರಕ್ಷಕನಾದ, ತಾ? - ನಿನ್ನನ್ನು, ಶರಣಂ - ಗತಿಯನಾಗಿ, ಪತ್ರ ಋ8 - ಹೊಂದಿರುವೆವು, ವಃ , ನ ನ್ನು, ವೃಜನಾತ' - ಈ ಪಾಪದಿಂದ ವಿಮೋಕ್ಷಂ - ಬಿಡುಗಡೆಯ was ಪ್ರಕಾರವಾಗಿ ಆ ರ) ಹನ೦ದನನು ಒಂದು ಕಾಲಿನಿಂದ ನಿಂತು ತಮಿಸುವಾಗ ಅವನ ಕಾಲ್ಬರ ೪ನಿಂದ ತಳಯಲ್ಪಟ್ಟ ಭೂಮಿಯ ಆನೆಯ ಮೇಲೆ ಹರಿಸಲ್ಪಟ್ಟ ಹಡಗಿನಂತೆ ಇಕ್ಕೆಲಗ ಇಲ್ಲಿಯ ಹೊರಳುತ್ತಿದ್ದು ದು:೬೯il ಅಲ್ಲದೆ ಆ ರಾಜನಜನ) ನಿಕ್ಕಾಚಾರಗಳ ನ್ಯೂ ಇಂದ್ರಿ, ಯದ್ವಾರಗಳನ್ನೂ ನಿರೋಧಿಸಿ, ಏಕಾಂತಮನಸ್ಸಿನಿಂದ ಪ್ರಪಂಚ ರೂ ಪನಾದ ಭಗವಂತನನ್ನು ಧ್ಯಾನಿಸುತ್ತಿರಲು, ಅವನ ತಪೋಮಹಿಮೆಯಿಂದ ಸಕಲ ಪ್ರಾಣಿಗ ಳ ಉಸಿರಾಡದೆ ತಳಮಳಿಸುತ್ತಾ ಇಂದ್ರಾದಿಲೋಕಪಾಲರಿಂದೊಡಗೂಡಿ ಲೋಕಶರ ಇನಿಂದ ಶ್ರೀಹರಿಯನ್ನು ಶರಣುಹೊಂದಿ ಬೇಡಿದರು vo! ಎಲ್ಲಿ ಭಗವಂತನ ! ಸಕಲ ತತ್ವಾಧಿಷ್ಠಿತವಾದ ಶರೀರವುಳ್ಳ ಈ ಚ೦ಚರವರ್ಗಕ್ಕೆ ಇಂತು ಪ್ರಣವ್ಯಾಪಾರವು ನಿಂ ತುಹೋದುದನ್ನೆಂದಿಗೂ ಕಾಣೆವು. ಆದದರಿಂದ ನಾವು ದಿನದಯಾಳುವಾದ ನಿನ್ನನ್ನು _1 ಡೀ, ಶ್ಲೋ?!ಏಕದೇಕಸ್ಥಿತಸಾಗೋ ರ್ಜೋತ್ಸಾ ವಿಸಜಿಯ ಭ) | ಪರಸ್ಯ ಬ್ರಹ್ಮಗಿ ಕೃಕ್ಕಿ ಸೃಈದ ಮಖಿಲಂ ಜಗತ್ || (ವಿಷ್ಣುಪುರಾಣ) (ತಾ) ಅಗ್ನಿಯಂಬುದೊಂದು ಕಡೆಯಲ್ಲಿದ್ದರೂ, ಅದರ ತೇಜಕ್ಕಕ್ಕಿಯಂತು ಎಲ್ಲ ಕಡೆಗಳಲ್ಲಿಯೂ ವಿಸ್ತರಿಸುವುದೊ, ಅಂತೆಯೇ, ದರಬ್ರಹ್ಮ ಶಕ್ತಿಯ ಈ ಜಗ ದೂರವಾಗಿ ಹಬ್ಬಿರುವುದೆಂದು ಭಾವವು. 3-16 |