ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಎಂಟನೆಯ ಅಧ್ಯಾಯ [ನಾಲ್ಕನೆಯ ಶ್ರೀಭಗರ್ವಾ | ಮಾಧೃಷ್ಯ ಬಾಲಂ ತಪಸೋ ದುರತ್ಯಯ ನಿವರ್ತಯಿ

  • ಪ್ರತಿಯಾತ ಸ್ಪಧಾಮ | ಯತೋ ಹಿವಃ ಪ್ರಾಣನಿರೋಧ ಆಸೀ ದೌತ್ತಾನಸಾದಿ ರ್ಮುಖಿ ಸಂಗತತ 11v೨ll |

- ಇತ್ಯಮೋಧ್ಯಾಯಃ - - ನು, ನಿಧೇಹಿ - ಮಗು &vn೧ ಭಗವಂತನು ಹೇಳುತ್ತಾನೆ:-ವಿ ಷ್ಯ - ಹದರಬೇಡಿ, ಬಾ೪೦ - ಆ ಹಸುಳೆಯನ್ನು, ದುರತ್ಯಯ - ನಾಶರಹಿತವಾದ, ತಪಸಃ - ತಪಸ್ಸಿನಿಂದ, ನಿವರ್ತಯಿಷ್ಯ - ಹಿಂದಿರುಗಿಸುವನು, ಸ್ಪಧಾಮ - ನಿಮ್ಮ ಲೋಕಗಳಿಗೆ, ಸತಿಯುತ - ತೆರಳಿರಿ, ಯತಃ - ಯಾವನಿಂದ, ವಃ - ನಿಮಗೆ, ಪ್ರಾಣನಿರೋಧಃ - ಕಸಪತಿ ೩೦ಧವು, ಆಸೀತ - ಆಯಿತೋ, ಸಃ - ಆವನು, ವು ಯಿ – ನನ್ನಲ್ಲಿ, ಸಂಗತಕಾ - ಮನಸ್ಸನ್ನಿಟ್ಟ, ಔಾನವಾದಿ , ಧ್ರುವನಾಗಿರುವನು HvJ ಅಮ್ಮ ಮಾಧ್ಯಾಯಂ ಸಮಾಪ್ತಂ

  • ಮರೆಹೊಕ್ಕಿರುವೆವು. ಈ ಪಾಣಾ ಪತ್ತಿನಿಂದ ನಮ್ಮನ್ನುದ್ಧರಿಸಿ ಕಾಪಾಡು hyoll ಎಂ ದು ಬೇಡುತ್ತಿರುವ ದೇವತೆಗಳನ್ನು ಕುರಿತು ಭಗವಂತನು ಹೇಳುತ್ತಾನೆ. ಆಯಾ ಪ್ರಾಣಿಗ ರಾ ! ಹೆದರಬೇಡಿರಿ. ಆ ಬಾಲಕನು ಮಾಡುತ್ತಿರುವ ಘೋರವಾದ ತಪಸ್ಸನ್ನು ನಿಲ್ಲಿಸುವ ನು, ನಿಮ್ಮ ನಿಮ್ಮ ಲೋಕಗಳಿಗೆ ತೆರಳರಿ. ಯಾವನ ತಪಸ್ಸಿನಿಂದ ನಿಮಗೆ ಉಸಿರಾಡದೆ ನಿಂತು ಹೋಗಿರುವುದೋ, ಅವನೇ ನನಗೇ ಕಾಂತಭಕ್ತನಾದ ಧ್ರುವಕುಮಾರನೆಂದು ತಿಳಿ ಯಿರಿ, ಎಂದು ನಾರಾಯಣಮೂರ್ತಿಯು ಇಂದ್ರಾದಿಗಳಿಗೆ ತಿಳುಹಿದನೆಂಬಲ್ಲಿಗೆ ಭಾಗವತ ಚಕೋರಚಂದ್ರಿಕಯೊಳ್

ಎಂಟನೆಯ ಅಧ್ಯಾಯಂ ಮುಗಿದುದು. new