ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ sex - ಅಥ ನವಮೋಧ್ಯಾಯಃ | ಮೈತ್ರೇಯಃ || ತಏವ ಮುನ್ನ ಭಯಾ ಉರುಕ್ರಮ ಕೃತವನಾಮಾ ಪ್ರಯಯು ೩ ವಿಸ್ಮಸಂ | ಸಹಸ್ರಶೀರ್ಷಾಸಿ ತತೋ ಗರುತ್ಮತಾ ಮಧೆ ರ್ವನಂ ಕೃತ್ಯವಿದೃಕ್ಷಯ ಗತಃ ||ol ಸವೈ ಧಿಯಾ ಯೋಗವಿಪಾಕತೀ ವಯಾ ಹೃತ್ಪದ ಕೋಶೇ 7ರಿತಂ ತಟಪ್ಪ ಭಂ | ತಿರೋಹಿತಂ ಸಹಸ್ಯ -ನವಮಾಧ್ಯಾಯಂ -- - ಕಂದ!! ಹರಿಯಂ ಕೈವಾರಿಸಿ ಪಲ 1 ತರದಿಂ ಧುವ ನಾಂತು ವರಗಳಂ ವನದಿಂ ಹಿಂ | ದಿರುಗಿ ಪಿತನಿತ್ತ ರಾಜ್ಯವ | ನುರುಧರ್ಮದ ಪೊರದ ನೆಂದು ಹೇಳಲ್ಪಡುಗುಂ ||| ಮೈತಯನು ಹೇಳುತ್ತಾನೆ:-ತ? - ಆ ದೇವಾದಿಗಳು, ಏವಂ - ಇಂತು, ಉತ್ಪನ್ನ ಭಯಾ! - ಛ ಯವನಳಿದು, ಉರುಕ್ರನ - ಭಗವಂತನಲ್ಲಿ, ಕೃತಾವನಾವ - ನಮಸ ರವರಿ ತಿವಿ.ಪಂ- ಈಗnದಿ ಲೋಕಗಳಿಗೆ, ಪಯಯುಃ - ತರಳಿದರು, ಸಹಸು ೭ರ್]ಪಿ - ಸತ್ಯ ಕನಾದ ಭಗವಂತ ನೂ, ತತಃ - ಬಳಿಕ, ಗರುತ್ಮತಾ - ಗರುಡನನ್ನೇರಿ, ನೃತ್ಯದಿವೃಕ್ಷಗಾ - ಭಕ್ತನನ್ನು ಕಾಣಲೆಸಿ, ಮಧೂವ” ನಂ . ಮಧುವನಕ್ಕೆ, ಗತ . ಹೋದನು ।೧। ಸವೈ - ಆ ಧವನು, ಯೋ...ಯ - ಧಾ ನಾತಿಶಯದಿಂದ ನಿಶ್ಚಲವಾದ, ಧಿಯಾ , ಬುದ್ದಿಯಿಂದ, ಹೃತ್ಪ... ಶೇ - ಹೃದಯಕಮಲದಲ್ಲಿ ತಕಿಟತ್ರ ) ಭಂ - ಮಿಂಚುಳ್ಳಿಯಂತೆ ಕಾಂತಿಯುಳ್ಳದಾಗಿ, ಸರಿತಂ - ಹೊಳೆಯುತ್ತಿದ್ದು, ಸಹಸೈವ - ಬೇಗನೆ - ಒಂಭತ್ತನೆಯ ಅಧ್ಯಾಯ - - ಧವನು ಹರಿಯಿಂದ ವರಗಳನ್ನು ಪಡೆದು ರಾಜ್ಯವನ್ನಾಳುವುದು - ಅನಂತರದಲ್ಲಿ ಮೃತೇಯ ಮುನಿಯು ವಿದುರನಿಗಿಂತಂದನು, ಅಯಾವಿದರನೇ ! ಬಳಿಕ ಆದೇವತೆಗಳು ಭಗವಂತನ ನುಡಿಗಳಿಂದ ಭಯವನ್ನುಳಿದು, ಆತನಿಗೆ ದಂಡಪ್ರಣಾವ್ಯ ವನಾಚರಿಸಿ, ಅಪ್ರಣೆಯನ್ನು ಪಡೆದು ತಂತಮ್ಮ ಲೋಕಗಳಿಗೆ ತೆರಳಿದರು. ತರುವಾಯ ಸರಾತ್ಮಕನಾದ ಭಗವಂತನೂ, ಭಕ್ತನನ್ನದ್ದರಿಸಲೆಳಸಿ, ಗರುಡನನ್ನೇರಿ ಮಧುವನಕ್ಕೆ ಹೋದನು Holl ಅತ್ತ ಧ್ರುವಕುಮಾರನು ತೈಲಧಾರೆಯಂತೆ ಅವಿಚ್ಛಿನ್ನವಾದ ಧ್ಯಾನಯೋ ಷ್ಣ ಮುಂಗಾರು `ವಿ.ಂಟು ಒಳ್ಳೆಯಂತೆ ಹೊಳೆಯುತ್ತಾ ಪರವಾನಂದಮಯವಾಗಿದ್ದ ಚೆ ಜೇತಿ ಮು ತಟ್ಟನೆ ಮರೆಯಾದುದನ್ನು ಕಂಡು, ನಿಧಿಯನ್ನು ಕಳೆದುಕೊಂಡವನಂತೆ ಬಹಿ