ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧ] ಶ್ರೀ ಭಾಗವತ ಮಹಾಪುರಾಣ, ೧೫ ಚಿಕಿತ್ಸೆವ ಗತಾಯುಪಿ | ಪ್ರಸಾರ್ ಜಗದಾತ್ಮಾನಂ ತಪಸಾ ದುಪ್ಪುಸ ದನಂ | ಭವಚ್ಚಿದ ಮಯಾಕೇ 5 ಹಂ ಭವಂ ಭಾಗ್ಯವಿವರ್ಜಿ ೭8 |೩on ಸ್ವರಾಂ ಯಚ್ಚ ತೊ ಮಥಾ ನ್ಯಾನೋ ಮೇ ಭಿಕ್ಷೆ ಬತ ! | ಈ ಶರತ್ ಕೋಣ ಪುಣೇನ ಫಲೀಕಾರಾ ನಿರ್ವಾಧನಃ gall ಮೈತ್ರೇಯಃ | ನವೈ ಮು ಕ೦ದಸ್ಯ ಪದಾರವಿಂದಯೇ ರಜೋಕ್ಷ ಸಾತ ! ಭವಾದ ಕಾ ಜನಾಃ | ವಾಂಛಂತಿ ತದ್ದಾ ಸೇ ಮೃತೇ 5 ರ್ಥ ಮಾತ್ಮನೋ ಯದೃಚ್ಛ ಯಾ ಲಬ್ಧ ಮನಸ್ಸನ್ನದ್ಧಯಃ ||ge!! ಆಕಣ್ಯಾತ್ಮಜ ಮಯಾಂತಂ ಸಂಪ ನನ್ನು, ಪ್ರಸಾದ್ - ಸಂತೆ ಇಪಗೊಳಿಸಿ ಭಾಗ್ಯವಿವರ್ಜಿತಃ-ುಗ್ಗಹೀನನಾದ ನಾನು ಭವಂ-ಸಂಸಾರವನ್ನು , ಯಾಚೆ - ಬೇಡಿದನು || ೩೪|| 'ಅಧನ - ದರಿದ್ರನು, ಕ್ಷೀಣಪುನ - ಪುಣ್ಯನಾಶದಿಂದ, ಇಕ್ಷರಾs - ಚಕ್ರವರ್ತಿಯಲ್ಲಿ, ಫಲಿ, ಕನಿವ-ಬತ್ತದ ಕಾಳನ್ನೊ, ಪಾದಿಯಲ್ಲಿ, ಮೇ - ನನ್ನಿ೦ದ, ಮಘಾತಕ - ವಧ್ಯದಿಂದ, ಸ್ಪಾ " - ಮೋಕ್ಷಸವವನ್ನು, ಯಚ್ಛತಃ - ಕೊಡತಕ್ಕ ಭಗವಂತನಿಂದ, ವಾನಃ - ಅಭಿಮಾನ, ಭಿಕ್ಷೆ 18 - ಬೇಡ ಸಿಕ್ಕಿತು, ಬತ , ಕಪ್ಪವು Hall ವೈತ್ರೇಯನು ಹೇಳುತ್ತಾನೆ:- ಹೇತಾತ - ಎಲೈ ವಿದುರನೆ ! ಮುಕುಂದಸ್ಯ - ವಿಷ್ಣುವಿನ, ಸದಾ ರವಿಂದ ಯೋ8 - ಸವಕಮಲಗಳ, ರಜೋಜ್ ಷಃ - ಧೂಳಿಯನ್ನು ಪಡೆದ, ಯದೃಚ್ಛಯಾ - ಪ್ರಯತ್ನ ವಿಲ್ಲದೆ, ಲ ...ಯಃ, ಲ೩- ದೊರೆತದ ರಿಂದಲೇ, ಮನಸ್ಸವ ದ್ವಯಃ - ಮನು ಪ್ತಿಯುಳ್ಳ, ವಾದೃಕಾಃ - ನಿಮ್ಮಂತವರು, ತದ್ದಾ ಸೃಷ್ಟತೆ? - ಆತನ ಸೇವೆಹೊರತು, ಆತ್ಮನಃ - ತಮಗೆ, ಅರ್ಥ೦ಇತರ ವಸ್ತುಗಳನ್ನು, ನವ೦ಭಂತಿ - ಬಯಸುವುದಿಲ್ಲವ ೩೬ ರಾಜು - ಉತ್ತಾನಾದರಾಯನ್ನು ಪಾಪಹಾರಕನಾದ ಪರಮಾತ್ಮ ನನ್ನೊಲಿನಿ, ಭಾಗ್ಯಹೀನನಾದ ನಾನು ಸಂಸಾರವನ್ನು ಬೇಡಿದೆನು. ಆಹಾ ! ಆಯುಸ್ಸು ನುಗಿದವನಿಗೌಪದವನ್ನು ಕೊಡುವಂತೆ, ನಾನು ಬೇಡಿ ದುದು ವ್ಯರ್ಥವಾಯಿತಲ್ಲಾ 8 ಪುಣ್ಯಹೀನನಾದ ಬಡವನು ಚಕ್ರವರ್ತಿಯ ಬಳಿಗೆ ಹೋಗಿ ಬೊಗಸೆಯ ಬತ್ತವನ್ನು ಬೇಡಿದಂತೆ,ಮೋಕ್ಷ ಸಾಮ್ರಾಜ್ಞ ವಿತ್ತು ಸಲಹುವ ಮಹೇ ಶರನ ಬಳಿಯಲ್ಲಿ ಮಾತ್ರದಿಂದ ಮಾನವನನ್ನು ಬೇಡಿದೆನಲ್ಲಾ! ಏನುಮಾಡಲಿ ? ಎಂದು ಮರುಗಿದನು 1941 ಅಯಾ ವಿದುರನೆ ! ಆ ಧ್ರುವನಿಂತು ಚಿಂತಿಸಿದುದೇನನ್ನಾಯವಲ್ಲ. ಭಗವಂತನ ಪಾದಾರವಿಂದ ಮಕರಂದವನ್ನು ಪಾನಮಾಡುತ್ತಾ, ಪ್ರಯತ್ನಮಾಡದೆ ದೊರೆ ತಷ್ಟು ಮಾತ್ರದಿಂದಲೇ ಸಂತೋಷಗೊಳ್ಳುವ ನಿನ್ನಂತಹ ಸಾಧುಗಳು ಭಗವಂತನ ಕೈಂಕ ರ್ಯವನ್ನು ಮಾತ್ರ ಬಯಸುವರೇ ಹೊರತು ಮತ್ತಾವುದನ್ನೂ ಬೇಡುವುದಿಲ್ಲ |೬| ಅದಂತಿರಲಿ, ಇತ್ತ ಉತ್ತಾನಪಾದರಾಯನು ತನ್ನ ಮಗನು ಬಂದನೆಂಬ ಸುದ್ದಿಯನ್ನು ಕೇಳಿ

  • ವಿ. ಪು. ತದಾತ್ಮ - ಏಕಾಗ್ರಚಿತ್ತದಿಂದ ಮನೆಯನ್ನು ಹೊಕ್ಕಂತೆ ಹರಿಯಲ್ಲಿ ಸೇರುವುದರಿಂದ ರ್ಥವೇ ಹೊರತು ಭಗವರೂಪವನ್ನು ಪಡೆಯುವುದೆಂದಲ್ಲ. ಶ್ಲೋಗಿ ಹರಣ ನಿಯತ ಚಿತ್ತ ತಾ ದಹನ ತತ್ವವೇಕನಾತ | ಮೋಕ್ಷಂ ತಾದತ್ಮ ವಿಶಿಹು ರ್ನತು

ತದ್ರೂಪತಃ ಈಚಿತ | -