ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

dL ~ M -~-~- ಒಂಭತ್ತನೆಯ ಅಧ್ಯಾಯ. (ನಾಲ್ಕನೆಯ ' - ರತ್ಯ ಯಥಾಗತಂ 1 ರಾಜಾ ನಶ್ರದ್ಧಧೆ ಭದ್ರ ಮಭದ್ರಸ್ಥ ಕುತೋ ಮ ಮ ಗg೭!! ಶ್ರದ್ದಾ ಯ ವಾಕ್ಯಂ ದೇವರ್ಷ ರ್ಹಪ್ರವೇನೇನ ಧರ್ಮಿತಃ | ವಾರ್ತಾಹರ್ತು ರತಿಶ್ರೀತಾ ಹಾರಂ ಪ್ರದಾ ಹಾಧನಂ qvl ಸದಸ್ಪಂ ರಥ ಮಾರುಹೈ ಕಾರ್ತಸ್ವರಪರಿಷ್ಕೃತಂ | ಬ್ರಾಹ್ಮಣೈಃ ಕುಲವೃದ್ದೆ ಪಥ್ಯ 5 ಮಾತೃಬಂಧುಭಿಃ || ರ್೩ 11 ಶಂಖದುಂದುಭಿನಾದೇನ ಬ್ರಹ್ಮ ಭೂಪೇಣ ವೇಣುಭಿಃ ನಿಗ್ಧ ಕಾಮ ಪುರಾ ತೂರ್ಣ ಮಾತ್ಮಜಾ 5ನೇಕ ಹೋತ್ಸುಕಃ 18ol! ಸುನೀತಿ ಸುರುಚಿ ಬ್ಲ್ಯಾ 5 ಸೃ ವಹಿವ ರುಕ್ಕ ಆಯಾಂತಂ - ಬರುತ್ತಿರುವ, ಆತ್ಮಜಂ - ಮಗನನ್ನು ಆಳಣ್ಣ - ಕೇಳಿ, ಸುಪರೇತ್ಯ - ಮೃತನಾದ ವನು, ಆಗ ತಯಥ) - ವಿಂದುಳಿದು,ಅಭದ್ರಸ್ಥ - ಭಾಗ್ಯಹೀನನಾದ, ಮನು , ನನಗೆ, ಭದ್ರಂಈ ಕುಭವ, ಕುತಃ - ಎಲ್ಲಿಯದು ? ಎಂದು, ನಶುದ್ದ ಧೇ : ನಂಬಲಿಲ್ಲ ||೩೭|| ದೇವಸ-8 - ನಾರದಮು ನಿಯು, ವಾಕ್ಯಂ-ವಾಕ್ಯವನ್ನು, ಕದ್ದಾಯ-ನಂಬಿ, ಹರ್ಷವೆಗೇನ-ಸಂತೊ?ಪಾತಿಶಯದಿಂದ, ಧರ್ಮಿತಃಉಬ್ಬಿ, ವಾರ್ತಾಹರ್ತು- ಸುದ್ಧಿಯನ್ನು ಹೇಳಿದವನಿಗೆ, ಅತಿವ್ರತ್ಯ-ಅಧಿಕಪ್ರೀತಿಯಿ೦ದ, ಮಹಾಧನ - ಅಧಿಕ ಧನವುಳ, ಹಾರಂ - ರತ್ನ ಹಾರವನ್ನ, ಪಾದತ್ - ಕೊಟ್ಟನು೩r!! ಅವತ್ಮಬಂಧುಭಿಃ - ಮಂತ್ರಿಗಳಿ೦ದ, ನಂಟರಿಂದಲ, ಕುಲವೃದ್ಧಿ 38 - ಕುಲದಲ್ಲಿ ಹಿರಿಯರಾದ, ಬ್ರಹ್ಮ - ಬಾ ಕಣರಿಂದಲೂ, ಪರ್ಯಸತಿ - ಪರಿವೃತನಾಗಿ, ಕುರ್ತ...ತಂ - ಸುವರ್ಣದಿಂದ ಅಲಂಕರಿಸಲ್ಪಟ್ಟ, ಸದ ಶಂ - ಉತ್ತ ಮಾತ್ರ ಗಳುಳ, ರಥಂ - ರಥವನ್ನು, ಆರುಹ್ಯ - ಹತ್ತಿ 1೩=|| ಕಃಖ...ನ - ಶಂಖ, ದುಂ ದುಭಿಗಳ ಧ್ವನಿಯಿಂದಲೂ, ಬ್ರಹ್ಮ ಸೌಪಣ - ವೇದಘೋಷದಿ೦ದಲೂ, ವೆಣಂಭಿಃ - ವೇಣುಗಳಿಂದ ಲೂ, ಒಡಗೂಡಿ, ಆತ್ಮ ...ಕಃ - ಮಗನನ್ನು ಕಾಣುವ ಕುತೂಹಲದಿಂದ, ತೂಣ೯೦-ಬೇಗನೆ, ಪon ಈ - ಪಟ್ಟಣದಿಂದ, ನಿಗ್ಧ +ಾಮ , ಹೊರಟನು 19oll ಅಸ್ತ್ರ – ಉತ್ತಾನಾದನ, ಮಹಿಪ್ಪ - ಪಟ್ಟ ಹಿನಿಯರಾದ, ಸುನೀತಿಃ - ಸುನೀತಿಯು, ಸುರುಚಿಃ - ಸುರುಚಿಯ, ರುಕ್ಕಭೂಪತೆ - ಅಲಂಕರಿಸಿ ಕಂಡು, ಶಿಬಿಕಾಂ - ಅಂದಣವನು, ಆರುಹ್ಮ - ಏರಿ, ಉತ್ತಮನ ಸಾರ್ಧಂ - ಉತ್ತಮನೊಡನೆ, ಅಭಿಜ - ~~-~ - ದರೂ, ಸತ್ತವನು ಬದುಕಿಬಂಗನೆಂಬ ನುಡಿ ಯಂತೆ ತಿಳಿದು, ಭಾಗ್ಯಹೀನನಾದ ನನಗೆ ಆಂತ ಹ ಪತ್ರಾಗವನರೂಪವಾದ ಭಾಗ್ಯವು ದೊರೆಯುವುದುಂಟೆ ? ಎಂದಾನುಡಿಯನ್ನು ನಂಬ ಲಿಲ್ಲ ೩೬ ತರುವಾಯ ಮಹಾತ್ಮನಾದ ನಾರದಮುನಿಯು ಹೇಳಿದ ನುಡಿಯನ್ನು ಜ್ಞಾಪಿ ಸಿಕೊಂಡು, ಅತ್ಯಂತ ಸಂತೋಷದಿಂದ ಮೈಯುಬ್ಬಿ, ಆ ಸುದ್ದಿಯನ್ನು ತಂದ ಚಾರನಿಗೆ ಅಮೂಲ್ಯವಾದ ಒಂದು ರತ್ನಹಾರವನ್ನು ಬಹುಮಾನವಿತ್ತನು 11೩rl| ತತ್ ಕ್ಷಣದಲ್ಲಿಯೇ ವೃದ್ಧರಾದ ಬ್ರಾಹ್ಮಣೋತ್ತಮರನ್ನೂ, ಮಂತ್ರಿಗಳನ್ನೂ, ಬಂಧುಗಳನ್ನೂ, ಕರೆಯಿಸಿ, ರಾಲಂಕೃತವಾದ ಕಾಂಚನರಥವನ್ನೇರಿ, ಶಂಖ, ದುಂದುಭಿಗಳ ಧನಿಗಳಿಂದ, ಬಾ ಹೈಣರ ವೇದಘೋಷದಿಂದಲೂ, ವೇಣು ಮೊದಲಾದ ವಾದಗಳಿಂದ ಒಡಗೂಡಿ, ಮಗ ನನ್ನು ನೋಡಬೇಕೆಂದು ತವಕಗೊಂಡು ಬೇಗನೆ ತನ್ನ ರಾಜಧಾನಿಯಿಂದ ಹೊರಟನು! ೪o! ಕೂಡಲೇ ಆ ಉತ್ತಾನಾದರಾಜನ ಪಟ್ಟದರಾಣಿಯರಾದ ಸುನೀತಿ, ಸುರುಚಿ, ಯೆಂಬ ವರೂ ಸರ್ವಾಲಂಕಾರಭೂವಿತೆಯರಾಗಿ, ಉತ್ತಮಕುಮಾರನೊಡನೆ ಅಂದಣವನೇರಿ