ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ೧೩ Yy 4 - - - - - - - - -- - ವಿಚ್ಛಮಾನಾಭ್ಯಾ- ವೀರ ! ವೀರಸುವೋ ಮಹs 11Xoil ತಾಂ ಕಶಂಸು ರ್ಜನಾ ರಾಜ್‌೦ ದಿವ್ಯ ತೇ ಪುತ್ರ ಆರ್ತಿಹಾ ! ಪ್ರತಿಲಬ್ಬ ರು ನ ಮೈ ರಕ್ಷಿತಾ ಮಂಡಲಂ ಭುವಃ ॥೫all ಅಥೈರ್ಚಿತ ಸ್ಯಯಾ ನೂ ನಂ ಭಗರ್ವಾ ಪ್ರಣತಾರ್ತಿಹಾ | ಯದನುದ್ಧಾಯಿನೋ ಧೀರಾ ಮೃತ್ಯುಂ ಜಿಗ್ನ ಸ್ಟು ದುರ್ಜಯಂ ||೫೨ ಲಾಲ್ಬನಾನಂ ಜನೈ ರೇವಂ ಧ್ರುವಂ ಸಭಾತರಂ ನೃಪಃ | ಆರೆ ಈ ಕರಿಣೀಂ ಹೃದ್ಮ ಸೂಯಮಾನೊ 5


--- .. ಹೆವಿ?ರ - ಎಲೈ ವಿರುರನೆ ! ತಥಾ - ಅ೦ತು, ಶಿವೈ - ಮಂಗಳಕರಗಳಾದ, ನೇ ಜೈ - ಕಣ್ಣುಗಳಿಂದ ಸರಿವ, ಸಲಿಲೈಃ - ಆನಂದ ಬಾಪ್ಪಗಳಿಂದ, ಅಭಿಪ್ರಿಚ್ಮ ನಾಭ್ಯ? - ನನಸಲ್ಪಡುತ್ತಿರುವ, ವೀರಸು ವಃ - ವೀರಮಾತೆಯಾದ ಸು ,ತಿಖ, ಸೃನುಭಾ2 - ಸ್ಥನಗಳಿಂದ, ಮುಹುಃ - ಅಡಿ ಗಡಿ , ಪಯಃ . ಹಾ೪, ಸುಸ೨ - ಪ್ರವಿಸಿತು !| R೦ಗಿ ಆತಿ- ಹಾ - ದಖನಾಶಕನಾದ, ಭುವಮಂಡಲ - ಭೂಮಂ ಡಲವನ್ನು, ರಕ್ಷಿತಾ - ಸಲಹುವ, ತೇ - ನಿಮ್ಮ ಪುತ್ರ - ಮಗನು, ಚಿರಂ - ಬಹುಕಾಲವಗಿ, ಹೋಗಿ ದ್ದರೂ, ದಿ . ದೈ ವಯೋಗುಂದ, ಪ್ರತಿ ? - ಹೆ ದಿಟ್ಟ ತ, ಎ) ದ, ಜನ- ಜನರು ತುಜೆ ೦ - ಆ ಸ,?ತಿಯ,ನ, ಕಕ ಸ೦೪ - ಹೊಗಳಿದರು Rail ಯು ದನ ಧಾಂಖಿನಃ - ಯಾವನ ನ್ನು ಭಜಿ ಸವ, ಧಿ208 - ಪಂಡಿತರು, ಸದುರ್ಜಯಂ - ಜಯಿಸಲಾಗದ, - ಸಂಸಾರವನ್ನು, ಜಿಗೆ - ಗೆಲ್ಲುವರೋ, ಅ೦ತಹ, ಪ್ರ 9 5135) - ಧ - ಕಪ್ಪಗಳನ್ನು ನಿಗಾಡುವ, ಭಗವ೯ - ಭಗವಂತನು, ತ್ರಯ ನಿನ್ನಿಲದ, ಅಧ್ಯಚಿ- ತ - ಈಜಿಸಲ್ಪಟ್ಟನು, ನೂನು - ಬಟವು !!Ko|| ಏವಂ - ಇ೦ತು, ಜ ತೈs - ಜನವ, ೮) ಪಾ 3 - ಹೊಗಳಲ್ಪಡುವ, ಸಧ ತರಂ - ತವನಿಂದ ಕೂಡಿದ, ಧನ ಧುವನನ್ನು , ನೃಪ - ರಾಜನು, ಕುಣಿ೦ - ಆನೆಯ ಮೇಲೆ, ಆರೊಪೈ - ಕುಳ್ಳಿರಿಸಿ, ಹೃ

ಸ್ಮ- ಸುತುಪ್ಪ ನಗಿ, ಜ ತೈ- ಜುಂದ, ಸ್ವ ರವರು - ಕೊಂಡಾಡಲ್ಪಡುತ್ತ, ಪುರಂ - ಪಟ್ಟ


... ... " -- ಗುರುಳುತ್ತಿರುವ ಆನಂದ ಬಾಪ್ಪಗಳಿಂದ ಅಭಿಷೇಕಗೊಂಡ ಆಕೆಯ ಸ್ತನಮಂಡಲದಿಂಡ ಹಾಲು ಸುರಿಯಿತು abil ಸುತ್ತಮುತ್ತಣ ಜನರೆಲ್ಲರೂ ಅಮ್ಮಾ ವೀರಮಾತೆ ಯೆ ! ಹೆಸರು ಕೂಡ ಮರೆತುಹೋಗುವಂತೆ ಬಹುಕಾಲವಾಗಿ ಹೋಗಿದ್ದ ನಿನ್ನ ಕುವರನು ದೈವಯೋ ಗದಿಂದ ಸಾರ್ವಭೌಮನ ರವಿಯನ್ನು ಪಡೆದು ಹಿಂದಿರುಗಿ ಬಂದು ನಿನ್ನ ದಂದುಗವನ್ನು ಕುಂದಿಸಿದನಲ್ಲಾ ! ನೀನಷ್ಟು ಭಾಗ್ಯವತಿ ! 4{೧ಯಾವ ಭಗವಂತನನ್ನು ಆರಾಧಿ ಸಿದವರು ಎಂತಹ ದುರ್ಜಯವಾದ ಮೃತ್ಯುವನ್ನೂ ಜಯಿಸುವರೋ, ಭಕ್ತರ ಆಪತ್ತುಗ ಳನ್ನು ಕಳೆಯುವ ಆ ಭಗವಂತನನ್ನು ನೀನು ಚೆನ್ನಾಗಿ ಆರಾಧಿಸಿದೆ. ಆದುದರಿಂದಲೇ ನಿನ್ನ ಮಗನು ಸುರಕ್ಷಿತವಾಗಿ ಬಂದನು || {೨ || ಎಂದು ಕೊಂಡಾಡುತ್ತಿರಲು, ಉತ್ತಾನ ಪಾದರಾಜನು ಜನರಿಂದ ಹೊಗಳಿಸಿಕೊಳ್ಳುತ್ತಿರುವ, ತಮ್ಮನಾದ ಉತ್ತಮನಿಂದೊಡಗೂಡಿದ ಧ್ರುವಕುಮಾರನನ್ನು, ಆನೆಯಮೇಲೆ ಕುಳ್ಳಿರಿಸಿ, ವಂದಿಮಾಗಧಾದಿಗಳಿಂದ ಕೈವಾರಗೊಳಿ