ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಒಂಭತ್ತನೆಯ ಅಧ್ಯಾಯಿ, [ನಾಲ್ಕನೆಯ ••••••••••••••••••••••••••• vvvvvva wvvvvvvvvvv vvv ವಿಶ ತುರಂ ||೫|| ತತ್ರತಪಸಂಹೈ ರ್ಲಸನ್ನ ಕರ ತೋರಣೈಃ | ಸಂತೈಃ ಕದಳಿಸ್ತಂ ಭೈ ಭೂಗತೈ ತಪ್ಪಿ ಧೈಃ >{! ಚೂ ತಪಲ್ಲವವಾಸ ಸೃದ್ಮ ಕಾದಾಮ ವಿಲಂಬಿಭಿಃ | ಉಪಶ್ಯತಂ ಪ್ರತಿದ್ವಾರ ಮತಾಂ ಕುಂಬ್ಳೆ ಸೃದೀಪಕೈ a{Xಪ್ರಕಾರೈ ರ್ಗೊಪುರಿಗಾರೈ ಶ್ಚಾತಕುಂಭಪರಿಚ್ಛದೈಃ | ಸರ್ವತೋ 5 ಲಂಕೃತಂ ಶ್ರೀವಮಾನ ಶಿ ಖರದ್ಭಿಃ |೫೬|| ಮೃಚ ತ್ರರ ರಥ್ಯಾಟ್ಟ ಮಾರ್ಗ೦ ಚ ದನ ಚರ್ಚಿ ತಂ | ಲಾಳಾಕ್ಷತೈಃ ಪುಪ್ಪ ಸಲೈ ಸ್ವಂಡಿ ರ್ಬಿಭೆ ರ್ಯುತಂ ¥{೭॥ ಣವನ್ನು, ಅವಿಶತ್ - ಹೊಕ್ಕನು ||೩| ತತ್ರ ತತ್ರ - ಅಲ್ಲಲ್ಲಿ, ಉಪಸಂಕ್ -ಮಾಡಲ್ಪಟ್ಟ, ಲಸನ್ಮಕ ರತೋರಣೈಃ - ಹೊಳೆಯುವ ಮಕರತೋರಣಗಳಿಂದಲೂ, ಸತ್ಸೆ - ಗೊನೆಗಳಿಂದ ಕೂಡಿದ, ಆದ ೪ಂಬೈ - ಬಾಳೆಗಿಡಗಳಿಂದಲೂ, ತಪ್ಪಿದ್ರೆ? - ಅ೦ತಹ, ಈಗja'ತೈಕ - ಏಳ ಅಡಕೆ ಗಿಡಗಳಿಂದ ೮೧ ||೪|| ಕೂತ ...ಭಿಃ - ವವಿನ ಚಿಗುರ ವಾದ ಹೂಮಾಲೆ, ಮುತ್ತಿನಹಾರ, ಇವುಗಳಿಂದ, ವಿಲಂ ವಿಭಿಃ - ಅಲಂಕರಿಸಲ್ಪಟ್ಟ, ಸಮೀಪಕ್ಕೆ - ದಿನಗಳಿಂದೊಡಗೂಡಿದ, ಅಶಾಂಕುಂಬೈ - ಜಲಕುಂಭಗಳಿಂ ದಲೂ ಪ್ರತಿದಾರಂ - ಮನೆಮನಯ ಬಾಗಿಲಲ್ಲಿಯ ಉಪಸ್ಕೃತ೦-ಅಲಂಕರಿಸಲ್ಪಟ್ಟ || f!ಕಾತ... ದೈಚಿನ್ನದ ಅ೦೨ ಕ್ರವುಳ, ಶಿವು...ಬಿ - ಕು೦ತಿ ಮುಕ್ತಗಳಾದ, ವಿಮಾನ ಗ್ರಭಾಗದುಕಾಂತಿಯುಳ, ಪು) ಕಾರೈಃ - ಕೋಟಿ ಗಳಿಂದಲೂ, ಸರ್ವತಃ - ಎಲ್ಲೆಡೆಗಳಲ್ಲಿಯ, ಅಲಂಕೃತಂ-ಅಲಂಕರಿಸಲ್ಪಟ್ಟ { ಮೃತ್ಯ...ರ್ಗಂ, ಮಮ್ಮ - ಗುಡಿಸಲ್ಪಟ್ಟ, ಚ ತ್ಸರ - ಚಕಗಳು, ರಥ - ರಾಜಮಾ ೯ಗಳೂ, ಆ ಟ್ರ - ಕೋಟೆದೆನೆಗಳು, ಮಾರ್ಗ೦ . ಇತರ ಮಾರ್ಗಗಳುಳ್ಳ, ಚಂದನಚರ್ಚಿತ - ಗಂಧೋದಕದಿಂದ ಸಾರಿಸಲ್ಪಟ್ಟ, ಲಾಜಾಕ್ಷ - ಅರಳು, ಅಕ್ಷತೆ ಇವುಗಳಿಂವಲೂ, ಪುಪ್ಪಸಲೈ - ಪುಪ್ಪಗಳಿಂದಲೂ, ತಂ ದುಬೈ - ತುಂಡುಗಳಿಂದ, ಬಲಿಧಿಃ - ಇತರ ಅಲಂಕಾರಗಳಿಂದ, ಯುತಂ , ಕೂಡಿರುವ 11೫2|| ಸುತ್ತಾ ಸಂತೋಷದಿಂದ ತನ್ನ ನಗರಿಗೆ ಕರೆದುಕೊಂಡು ಹೋದನು 2 ಆ ಪಟ್ಟಣಿ ಗರೆಲ್ಲರೂ ಧುಮಕುಮಾರನು ನಗರಪ್ರವೇಶಮಾಡುವನೆಂದು ಸಂತೋಷದಿಂದ ಅಡಿಗಡಿಗೂ, ಗೊನೆಗಳಿಂದ ಕೂಡಿದ ಬಾಳಗಂಬಗಳನ್ನೂ, ಎಳೆದಾದ ಅಡಕೆ ಯ ಸಸಿಗಳನ್ನೂ ನಿಲ್ಲಿಸಿ, ಮಕರಾಕೃತಿಯಿಂದ ಹೊಳೆಯುವ ತೋರಣಗಳನ್ನು ಬಿಗಿದಿದ್ದರು. ಮನೆಮನೆಯ ಬಾ ಗಿಲಲ್ಲಿಯ ಮಾವಿನ ಚಿಗುರುಗಳನ್ನು ಬಿಗಿದು, ಅಂದವಾದ ವಸ್ತ್ರಗಳನ್ನು ಹಾಸಿ, ಹೂಗ ಇಂದ ಸಿಂಗರಿಸಿ, ದೀಪಗಳನ್ನು ಬೆಳಗಿಸಿ, ಪೂರ್ಣಕುಂಭಗಳನ್ನು ಇಟ್ಟಿದ್ದ ರು ೫೪-೫{! ಕೋಟೆಕೊತ್ತಲಗಳಲ್ಲಿಯ, ಹೆಬ್ಬಾಗಿಲುಗಳಲ್ಲಿಯೂ, ಬಗೆಬಗೆಯಾದ ಚಿನ್ನದ ಕೆಲಸಗ ಳನ್ನು ಮಾಡಿದ್ದರು. ಅಲ್ಲಿಯ ಮನೆಗಳಲ್ಲವೂ ವಿವಿಧಾಲಂಕಾರಗಳಿಂದ ವಿಮಾನಪಟ್ಟಿಯಂ ತಪ್ಪುತ್ತಿದ್ದುವು likel ಹೆದ್ದಾರಿಗಳನ್ನ, ಚೌಕಗಳನ್ನೂ, ಕೋಟೆದೆನೆಗಳನ್ನೂ, ಎಲ್ಲಿ 7 ಇನ್ನೂ ಚೊಕ್ಕಟವಾಗಿ ಗುಡಿಸಿ, ಗಂಧೋದಕದಿಂದ ಸಾರಿಸಿ, ಲಾಜಾಕ್ಷತೆಗಳಿಂದಲೂ, ತಂಡಗಳಿಂದಲ, ಹೂಗಳಿಂದಲೂ, ನಲಗಳಿ೦ದಲೂ ಅಲಂಕರಿಸಿದ್ದರು #Ha| ಅಂತು