ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಗಿ, ೧೪ ೧೪೩ ಅನುರಕ್ಕೆ ಪ್ರಜಂ ರಾಜಾ ಧನಂ ಚಕ್ರ ಭುವಃ ಪತಿಂ ||೬೬೧ ಆತ್ಮಾನಂ ಚಕ್ರವಯಸ ಮಕಲ ವಿಕಾಂತಿಃ | 'ವನಂ ವಿರಕ್ಕೆ ಪ್ರತಿಸ ದ್ವೀ ಮೃಶಾತ್ಮನೋ ಗತಿಂ ||೩೭|| - ಅತಿ ನವಮೋಧ್ಯಾಯಃ - ಒಣ ವಿಕ – ತಿಳಿದು, ಅನು ... ಬಾ - ಪುಜಿನುರಾಗವನ್ನು ಪಡೆದಿರುವ, ಧವಂ - ಧ್ರುವನನ್ನು, ಭುಃ • ಭೂಮಿಗೆ,ಂಪತಿಂ - ಒಡೆ ಯುನನ್ನಾಗಿ, ಚಕ್ರೇ - ಮಾಡಿದನು ೩೬೧ ವಿಶಾಂಪತಿಃ - ರಾಜನು, ಆತ್ಮಾನಂ - ತನ್ನನ್ನು, ವಯಸಂ – ಮುದುಕನನ್ನಾಗಿ, ಆಕಲ - ನಿಶ್ಚಯಿಸಿ, ಆತ್ಮನಃ - ತನ್ನ, ಗತಿಂ - ದಾರಿ ಯನ್ನು , ವಿಮೃರ್ಕ - ಯೋಚಿಸಿ, ವಿರಕ್ತ - ವೈರಾಗ್ಯವನ್ನು ಪಡೆದು, ವನಂ - ಕಾಗೆ, ಪತಿವೃತ್ - ಹೊರಟು ಹೋದನು le೬|| ನವವಾಧ್ಯಾಯಂ ಸಮಾಪ್ತಂ ೪ಗೆ ಸಮ್ಮತವೆಂದು ತಿಳಿದು, ಆತನಿಗೆ ಸಾವಾ ಪೃ ಪಟ್ಟಾಭಿಪೆ: ಕವನ್ನು ಮಾಡಿದನು ||4| ಬಳಿಕ ತನಗೆ ಮುದಿತನವು ಬಂದುದನ್ನೂ, ತನ್ನ ಮು” .ಇಗತಿಯನ್ನು ಹುಡುಕಬೇಕಂ ಬುದನ್ನೂ ಯೋಚಿಸಿ, ಸರ್ವ ಸಂಗಗಳನ ೩ ತ್ಯಜಿಸಿ, ವೈರಾಗ್ಯದಿಂದ ಕಾಡಿಗೆ ತೆರಳಿದ ನು, ಎಂದು ವೈತ್ರೇಯ ಮುನಿಯ, ವಿದುರನಿಗೆ ಹೇಳಿದನೆಂ ಎಲ್ಲಿಗೆ ಭಾಗವತ ಚಕೋರ ಚಂದ್ರಿಕೆಯೊಳ್ - ಒಂಬತ್ತನೆಯ ಅಧ್ಯಾಯಂ ಮುಗಿದುದು. - ne