ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ -ಅಥ ದಕಮೋಧ್ಯಾಯಃ ಮೈತ್ರೇಯಿ | ಪ್ರಜಾಪತೇ ರ್ದುಹಿತರಂ ಶಿಕುಮಾರಸ್ ವೈ ಧುವಃ | ಉ ಪಯೇವ ಭುಮಿಂ ನಾಮ ತತ್ಪುತಿ ಕಲ್ಪವತ್ವಕಣ |lcl| ಆಲಾಯಾಮವಿ ಭರ್ಯಾಯಾಂ ವಾಯೋತಿ ಪುತ್ಸಾ | ಮಹಾಬಲಃ | ಪುತ್ತ ಮುತ್ತಲ ನಾಮಾನಂ ಯೋವಿರತ್ನ ಮಜ್ಜನತ||ಉತ್ತಮ ಸ್ನ ಕೃತೋದ್ಯಾಹೋ -ದಶಮಾಯಂ ೨ ಕ೦ಗಿ ದಿತಿಸುತರಿಂ ತನ್ನನುಜಂ ! ಹತನಾದುದ ಕೊರನಾ ಧುವರಾಜಂ | ಖತಿಯಿಂ ದಲಕಾವತಿಗೈ | ದುತೆ ದನುಜರತರಿದ ಪರಿಯನೊರೆದಪುದಿಗಳ್ || ಮೈತಯನು ಹೇಳುತ್ತಾನೆ ಧ್ರುವಃ - ಧ್ರುವನು, ಶಿಕುಮಾರಸ್ಯ - ಶಿಕುಮಾರನೆಂಬ, ಪುಜಾರತೇಬ್ರಹ್ಮನ ಭ್ರಮಿಂನಾವು - Yವಿಯೆಂಖ, ದುಹಿತರಂ - ಮಗಳನ್ನು, ಉಪಮೇ . ಮದುವೆಯಾದ ನು, ಕಲ್ಪವತ್ಸ, ಕಲ್ಪ, ವತ್ಸಕ, ರೆಂಬುವರು ತಪ್ಪುತ - ಆಕಯ ಮಕ್ಕಳು, loll ಮಹಾಬಲಃಪರಾಕ್ರಳುಕಾಲಿಯಾದ ಧುವನ್ನು, ವಾಯಃ - ವಾಯುವಿಗೆ, ಪುತ್ತಾ , ಮಗಳಾದ, ಭಾರ್ಯ ಯಂ - ಹೆಂಡತಿಯಾದ, ಇಲಾಖಾವು - ಇಳೆಯಲ್ಲಿಯ, ಉತ್ಕಲನಾಮನಂ , ಉತ್ಸಲನೆಂದು ಹೆಸರು , ಪುತು-ಮಗನನ್ನೂ, ಯೋಪಿದತ್ನಂಚ-ಒಂದು ಹೆಣ್ಣು ಮಗುವನ್ನೂ, ಅಜೀಜನತೆ ಜನಿಯಿಸಿದನು ಹತ್ತನೆಯ ಅಧ್ಯಾಯ. 4 -ಧ್ರುವನು ಭಾತೃವಧೆಯನ್ನು ಮಾಡಿದ ಯಕ್ಷರನ್ನು ಸಂಹರಿಸಿದುದು ಅನಂತರದಲ್ಲಿ ಮೃತೇಯಮನಿಯು ವಿದುರನಿಗೆ ಹೇಳುವುದೆಂತಂದರೆ-ಅಯ್ಯಾ ವಿದುರನ ! ತರುವಾಯ ಧುವಾರ್ವಭೌಮನು ಶಿಕುಮಾರನೆಂಬ ಪ್ರಜಾಪತಿಯ ಪುತ್ರಿ ಯಾದ ( ಭುಮಿ' ಎಂಬಾಕೆಯನ್ನು ಮದುವೆಯಾದನು, ಆಕಗೆ ಕಲ್ಪ, ಮತ್ಸಕರೆಂಬ ಆ ಬ್ಬರು ಗಂಡುಮಕ್ಕಳಾದರು | ಅಂತೆಯೇ ಮಹಾಶೂರನಾದ ಧುವರಾಜನು ವಾಯು ಪುತ್ರಿಯಾದ :ಜ೪ಾ,, ಎಂಬವಳನ್ನು ಕೈಹಿಡಿದು ಆಕೆಯಲ್ಲಿ ಉತ್ಕಲ,, ನೆಂಬ ಒಬ. ಮಗನನ್ನೂ ಒಂದು ಕನ್ಯಾರತ್ನವನ್ನೂ ಪಡೆದನು |೨ll ಉತ್ತಮಕುಮಾರನು ಮದುವೆ