ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳು www.vvvvvvvvvvm mm - ~ - ಸ್ಕಂಧ) ಶ್ರೀ ಭಗವತ ಮಹಾಪುರಾಣ, ಮೃಗಯಾಯಾಂ ಬಲೀಯಸು | ಹತಃ ಪುಜನೇನಾದ ತನ್ಮಾನ ಸೃಗತಿಂ ಗತಿ 118 ಧ್ರುವೋ ಭಾತೃವಧಂ ಶ್ರುತ್ಯಾ 5 ಮ ರ್ಪ ಶುಚಾ 5 ರ್ಪಿತಃ | ಜೈತ್ರಂ ಸೃಂದನ ಮಾಸ್ಟಾಯ ಗತಃ ಪುಣ್ಯಜನಾ ಅಯಂ || || ಗಚಂ ದಿಶಂ ರಾಜಾ ರುದ್ರಾನುಚರಸೇವಿತಂ । ದದರ್ಕ ಹಿಮವ ದೊಣ್ಣಾಂ ಪುರೀಂ ಗುಹ್ಮಕ ಸಂಕುಲಾಂ !!x!! ದಧ್ಯ ಶಂಖಂ ಬೃಹದಿಹುಳಿ ಖದಿನ ಶಾ 5 ನುನಾದರ್ಯ ! ಯೇನೋದೀಗ ದೃಶಃ ಹತ್ತ ರುಪದೇವೋ 5 ಇರ್ಸ ನೃಶಂ ||೬|| ತತೋ ನಿಮ್ಮ ಮೃ ಉತ್ತಮಸ್ತು-ಉತ್ತ ಮನು, ಅಕೃತೋದೆ.ಹಃ-ಮದುವೆಯಾಗದೆ, ಮೃಗಯಾಯಂ - ಬೇಟೆಯಲ್ಲಿ, ಬಯಸು-ಬವಂತನಾದ, ಪುಣ್ಯಾನೇನ - ರಾಕ್ಷಸನಿಂದ, ಅದ್ರು.ಬೆಟ್ಟದಲ್ಲಿ, ಹತಃ.ಕೊಲ್ಲಲ್ಪಟ್ಟನು, ತನ್ನ ತಾ-ಅವನ ತಾಯಿಯ, ಅಸ್ಯ-ಮಗನ, ಗತಿಂಗತಿಯನ್ನು, ಗತಾ-ಹೊಂದಿದಳು ೩ಗಿ ಧ್ರುವಃ - ಧ್ರುವನು, ಭಾತೃ ವಧಂ-ತಮ್ಮ ನು ಮರಿದುದನ್ನು ಪ್ರತ್ಯಕೇಳಿ, ಕೊಪಾ...ತಃ-ಕೋಪದಿಂದಲೂ, ಆತುರದಿಂದಲೂ, ದುಃಖದಿಂದಲೂ ಕೂಡಿ, ಜೈತ್ರ-ಜಯಶೀಲವಾದ, ಸೈಂದನಂ- ರಥವನ್ನು, ಆಯಏರಿ, ಪುಣ್ಯಜನಾಲಯ-ಯಕ್ಷಲೋಕಕ್ಕೆ, ಗತಃ.. ಹೋದನು 18 ರಾಜು-ಧ್ರುವನು, ರುದ್ರಾ...ತಂ. ರುದ್ರಭಟರಿಂದ ಆಕ್ರಯಿಸಲ್ಪಟ್ಟ, ಉದೀಚಿಂದಿಕಂ - ಉತ್ತರದಿಕ್ಕಿಗೆ ಗ - ಹೋಗಿ, ಹಿಮವದ್ರೂ ಣಾಂ-ಹಿಮವತ್ಸರ್ವತದ ತಪ್ಪಲಲ್ಲಿ, ಗುಹೈಕಸಂಕುಲಾಣ - ಯಕ್ಷರಿಂದ ತುಂಬಿರುವ, ಪುರೀ೦ -ಅws ವತಿಯನ್ನು, ದದರ್ಶಕಂಡನು ೧೫ಗಿ ಹೇಕು - ಎಲೈ ವಿದುರನೆ ! ಯೇನ - ಯಾವುದರಿಂದ, ಉದ್ದಿರ ದೃಶಃ - ಭಯಗೊಂಡ ಕಣ್ಣುಳ್ಳವರಾಗಿ, ಉಪದೇ - ಯಕ್ಷಸ್ತಿ ಯರು, ಭ್ರಕಂ • ಬಹಳವಾಗಿ, ಅತುರ್ಸ - ಹದರಿದರೂ, ಬೃಹದ್ಭಾ ಹು8 - ಪರಾಕ್ರಮವಂತನಂದ ಧವನು, ಖಂ•ಅ೦ ತರಿಕ್ಷವನ್ನೂ, ದಿಶಕ್ಟ - ದಿಕ್ಕುಗಳನ್ನೂ, ಅನುನಾದರ್ಯ - ಶಬ್ದ ಗೊಳಿಸುತ್ತಾ, ಶಂಖಂ-ಶಂಖವನ್ನು, ರ್ದ - ಮೊಳಗಿಸಿದನು, 1 2 | ತತಃ-ಖಳಿಕ, ಬಲಿನಃ , ಬಲವಂತರಾದ, ಉಪ...! - ಯಕ್ಷಭ ಟರು, ತ೦ನಿನಾದಂ - ಆ ಶಬ್ದ ವನ್ನು, ಅಸಹಂತಃ- ಸಹಿಸಲಾರದೆ, ನಿಮ್ಮ ಮೈ- ಹೊರಗೆ ಬಂದು, ಈ -- ಯಾಗುವುದಕ್ಕೆ ಮೊದಲೇ, ಕಾಡಿನಲ್ಲಿ ಬೆಟ್ಟದ ಮೇಲ್ಗಡೆಯಲ್ಲಿ ಬೇಟೆಯಾಡುತ್ತಾ, ಬಲಿ ಪ್ರನಾದ ಒಬ್ಬ ರಾಕ್ಷಸನಿಂದ ಕೊಲ್ಲಲ್ಪಟ್ಟನು, ಆ ಸುದ್ದಿಯನ್ನು ಕೇಳಿ ಅವನ ತಾಯಿಯಾದ ಸುರುಚಿಯ ಮಗನನ್ನೇ ಹಿಂಬಾಲಿಸಿಳು (ಸತ್ತಳು) g!! ಬಳಿಕ ಸಹೋದರನು ಮರಿ ದುದನ್ನು ಕೇಳಿ, ಧುವಚ ಕೇಶರನು ಕೋಪದಿಂದಲೂ, ಆತುರದಿಂದಲೂ, ದುಃಖದಿಂ ದಲೂ ಒಡಗೂಡಿ, ತತ್‌ಕ್ಷಣದಲ್ಲಿಯೇ ಜಯಶೀಲವಾದ ತೇರನೇರಿ, ಯಕ್ಷರಿಗೆ ನೆಲೆಯಾ ದ ಅಲಕಾವತಿಯ ಕಡೆಗೆ ತೆರಳಿದನು 181 ಇಂತು ಬಡಗಣ ದಿಕ್ಕಿಗೆ ಪಯಣವರಿ ನಡೆಯುತ್ತಾ ಹಿಮಾಲಯದ ತಪ್ಪಲಿಗೆ ತೆರಳಿ, ರುದ್ರಾನುಚರರಿಂದ ಭದ್ರವಾಗಿಯೂ ಯಕ್ಷರಿಂದ ರಕ್ಷಿತವಾಗಿಯೂ ಇರುವ ಅಲಕಾವತಿಯನ್ನು ಕಂಡನು ೫! ಕೂಡಲೆ ವು ಹಾ ಧೀರನಾದ ಧ್ರುವವೀರನು, ಭೂಮ್ಯಂತರಿಕ್ಷಗಳು ಗುಮ್ಮಡಿಸುವಂತ ಶಂಖವನ್ನು ಮೊಳಗಿಸಿದನು. ಆ ಧ್ವನಿಯನ್ನು ಕೇಳಿದೊಡನೆಯೇ ಯಕ್ಷಾಂಗನೆಯರೆಲ್ಲರೂ ಗಾಬರಿ ಗಂಗರು || ತರುವಾಯ ಮಹಾಕೂರರಾದ ಆ ಯಕ್ಷಳಟರೀ ಆರ್ಭಟವನ್ನು ಸರಿ 3=19