ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

04 ಹತ್ತನೆಯ ಅಧ್ಯಾಯ (ನಾಲ್ಕನೆಯ • •••••- - - - - ಒ m ಒಲಿನ ಉಪದೇವಮಹಾಛಟಾಃ | ಅಸಹಂತ ಸಂ ನಿನಾದ ನಭಿಪೇ ತು ರುದಾ ಖುಧಾಃ ೬ ಸ ತಾ ನಾ ಸತತೋ ವೀರ ಉಗ್ರಧನ್ಯಾ ಮಹಾರ ಥಃ | ಏಕೈಕಂ ಯುಗಪ ತೃರ್ವಾ ನರ್ಹ ಬಾ ಭಿ ಭಿಃ lly| ಈ ವೈ ಲಲಾಟಲಗ್ನ 3 ರಿಪಬ್ಲಿ ಸ್ಪರ್ವ ಏವb ಮತ್ಯಾ ನಿರಸ್ತ ಮಾತ್ಸಾ ನ ಮಾಶಂರ್ಸ ಕರ್ಮ ತಸ್ಯ ತತ್: Fl! ರ್ತೇವಿ ಚಾzಮು ಮಮ್ಮಂತಃ ಪಾ ದಸ್ಪರ್ಶ ಮಿವೋರಗಾಃ | ಶನೈ ರವಿಧ್ಯ ಯುಗದ ದ್ವಿಗುಣಂ ಪ್ರಚಕಿ ರ್ಪವಃ ||೧೦| ತತಃ ಪರಿಘನಿಸ್ತಂತೈ ಪ್ರಾಸಕೂಲ ಪರಿಃ | ಶಕ್ಯ


- ೯ – 2 ದಾಯುಧಾಃ - ಆಯುಧಗಳನ್ನೆತ್ತಿಕೊಂಡು, ಅಭಿಪೇತುಃ - ಯುದ್ದಕ್ಕೆ ತೊಡಗಿದರು | ೭ | ವಿರಃ- ಈ ರನ್ನು ಉಗ್ರಧನ್ನಾ - ಕ್ರೂರವಾದ ಧನುಸ್ಸುಳವನೂ, ಮಹಾರಥಃ - ಮಹರಥಿಕನೂ ಆದ, ಸಃಆ ಧವನು, ಆಪತತಃ - ಬರುತ್ತಿರುವ, ತr , ಅವರನ್ನು , ಯುಗಪy - ಏಕ ಕಾಲದಲ್ಲಿಯೇ, ಏಕೆ ಕಂ- ಒಬ್ಬೊಬ್ಬನನ್ನು, ತಿಳಿ ಭಿರ್ಚಾ ಶೆಣೈಃ - ಮೂರುಮೂರು ಬಾಣಗಳಿಂದ, ಸರ್ವಾF-ಎಲ್ಲರನ್ನೂ, ಅರ್ಹ-ಸಂಹರಿಸಿದನು | || ಸರ್ವ ಏವ - ಅವರೆಲ್ಲರ, ಲಲಾಟಂಗ್ಸ್ 38 - ಹಣೆಯಲ್ಲಿನಟ್ಟ, ತೈರಿ ಸುಭಿಃ, ಆ ಬಾಣಗಳಿ೦ದ, ಆ ನಂ - ತವನ್ನು, ಸಿರಸ್ಕಂ - ಸೂಲಿ ಸಲ್ಪಟ್ಟ ವರನಾಗಿ, ಮತ್ತಾತಿಳಿದು, ತಸ್ಯ-ಅವನ, ತಕ್ಕರ್ಮ - ಆ Fರ್ಯವನ್ನು, ಆಳಂ ರ್ಸ - ಹೊಗಳಿದರು || ೯ | ತೇಜಅವರೂ, ಉರಗಾ-ಸರ್ಪ ಗಳು, ಪರಸ್ಪರ-ಮಿವ - ಕಾಲು ೪ತದಂತೆ, ಅಮುಂ - ಇವನನ್ನು ಅಮು ಓ೦ತ ಸಹಿಸದೆ, ದ್ವಿಗುಣ೦• ಎರಡರಷ್ಟು, ಚಿಕೀರ್ಷವಃ-ವಾದಲೆಳಿಸಿ, ಕನ್ನ;- ಮೆಲ್ಲಗೆ, ಡುಗುತ್ಒವೆಯೇ, ಅವಿರ್ಧ್ಯ - ಹೊಡೆದರು || ೧೦ || - ತತಃ - ಬಳಿಕ ತ್ರಯದಕ - ಹದಿಮೂರು, ಅರತಾನಿ - ಹತ್ತು ಸಾವಿರ ಯಕ್ಷರು, ಪ್ರಕೃ ಪಿತಾಃ - ಕೋಪಗೊಂಡು, ತನ್ನ ತೀ ಕರ್ತು - ಅವನಿಗೆ ಬದಲುಮಾಡುವುದಾಗಿ, ಇಚ ೦ತಃ - - ಸಲಾರದೆ ಹೊರಗೆ ಬಂದು, ತಂತಮ್ಮ ಆಯುಧಗಳನ್ನು ವಿಡಿದು ಕಾಳಗಕ್ಕೆ ತೊಡಗಿ ದರು ||೬|| ಆಗ ಧನುರ್ವಿದೆ. ನಿಪುಣನೂ, ಮಹಾರಥಿಕನೂ, ಶೂರಾಗ್ರೇಸರನೂ ಆದ ಧುವಮಹಾರಾಜನು ಒಬ್ಬೊಬ್ಬರನ್ನು ಮರು ಮರು ಬಾಣಗಳಿಂದ ಹೊಡೆಯು ತಾ, ಒಮ್ಮೆಯೇ ಎಲ್ಲರನ್ನೂ ನಿಗ್ರಹಿಸಿದನು !! || ಆಯಕ್ಷರು ಹಣೆ ಯಲ್ಲಿ ನಟ್ಟ ಬಾಣ ಗಳ ಪೆಟ್ಟನ್ನು ಸೈರಿಸಲಾರದೆ, ಸಿಟ್ಟು ಕೊಂಡಿದ್ದರೂ ಜಗಜ್ಜಟ್ಟಿಯಾದ ಆತನ ಪರಾಕ್ರಮ ವನ್ನು ಕೊಂಡಾಡಿದರು Fll ಬಳಿಕ ಅವರೆಲ್ಲರೂ ಕಾಲಿನಿಂದ ಮೆಟ್ಟಲ್ಪಟ್ಟ ಹಾವಿನಂತೆ ತಟ್ಟನೆ ಕೋಪಗೊಂಡು ಒಕ್ಕಟ್ಟಾಗಿ, ಆ ಧ್ರುವನನ್ನು ಮುನ್ನಡಿಯಾಗಿ ನೋಯಿಸಬೇಕೆಂ ದೆಣಿಸಿ, ಆಯುಧಗಳಿಂದ ಹೊಡೆಯತೊಡಗಿದರು !loo|| ಆ ಅಲಕಾವತಿಯಲ್ಲಿರುವ ಒಂ ದು ಲಕ್ಷ ಮೂವತ್ತು ಸಾವಿರ ಮಂದಿ ಯಕ್ಷಭಟರೂ ಸೇರಿ, ಕ್ರುದ್ಧರಾಗಿ ಧವನು ಮಾಡಿ ದುದಕ್ಕೆ ಬದಲು ಮಾಡಬೇಕೆಂದೆಣಿಸಿ, ಸರಿಘ, ಖಡ್ಡ, ನಿ೩೦ಶ, ಪ್ರಾಸ, ಶೂಲ, ಗಂಡು ಕೊಡಲಿ, ಶಕ್ತಿ, ಋ, ಭುಸುಂಡಿ, ಇವು ಮೊದಲಾದ ಆಯುಧಗಳಿಂದಲೂ, ಚಿತ್ರ ಗಳಾರ ಹದ್ದಿನರಕ್ಕೆಗಳುಳ್ಳ ಬಾಣಗಳಿಂದಲೂ, ಮಳೆಗರೆಯುತ್ತಾ, ಮೇಘಗಳು ಬಿರು ಮಳಖೆ,ಂದ ಬೆಟ್ಟವನ್ನು ಮುಸುಕುವಂತೆ, ಸಾರಥಿಯಿಂದಲೂ ರಥದಿಂದ ಕೂಡಿರುವ