ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, • • • • • pr e v v 2 ••••avvvvvvvvvvvvvvv ••••••• k, yYA


--- - - - - - - - - - - .. ..... . - --- ... " - -- - -- ಏಕ ಮಯೂಹ ಭಗರ್ವಾ ವಿವಿಧ ಪ್ರಧಾನ ಚಿತ್ರೀಕೃತಃ ಪ್ರಜನನಾ ಯ ಕಥಂನು? ಯಯಂ!ಅತ್ಯಾಗತಾ ಏನುಭೂತಾಂ ಮನವಿ ದೂರಾ ಬೂತ ಪ್ರಸೀದತ ಮಹಾ ನಿಹ ವಿಸ್ಮಯೊ ಮ ೧ ೨v || ಮೈತ್ರೇಯಃ | ಇತಿ ತಸ್ವಚಃ ಶ್ರುತ್ವಾ ತ್ರಯ ಈ ವಿಬುಧರ್ಪಭಾಃ ಪ್ರತ್ಯಾಹುಃ ಕ್ಲಕ ಯಾ ವಾಚಾ ಸಹಸ್ಯ ತಮ್ಮ ಪ್ರಭೋ ! || ೨೯ | ದೇವಾಃ|| ಯಥಾ - - - - ಇಹ - ಇಲ್ಲಿ, ಮಯಾ - ನನ್ನಿ೦ದ, ಜನನಾಯ - ಪುತ್ರೋತ್ಸತಿಗಾಗಿ, ಏಕಃ - ಒಬ್ಬನಾದ :31:೯ , ಭಗವಂತನು, ವಿವಿಧ ಪ್ರಧಾನೈ - ಹಲವು ಬಗೆಯಾದ ಮುಖ್ಯೋಪಚಾರಗಳಿಂದ, ಚಿತ್ತಿ

* - ಚಿತ್ರದಲ್ಲಿ ಐಕ್ಯಗೊಳಿಸಲ್ಪಟ್ಟನು, ತನುಕೃತಂ - ಪ್ರಾಣಿಗಳ, ಮನಸೋಪಿ - ಮನಸ್ಸಿಗೂ, To : 98 - ದೂರವೆನಿಸಿರುವ, ಯಯಂ - ನೀವು, ಅತ್ರ - ಇಲ್ಲಿ, ಕಥಂನು- ಹೇಗೆ, ಆಗತಾಃ - ಬಂದಿರಿ ೭).6 ) ಹ . ಹೇಳಿರಿ, ಪ್ರಸೀದತ - ಪ್ರಸನ್ನರಗಿರಿ. ಇಹ - ಈ ವಿಷಯದಲ್ಲಿ, ಮೇ-ನನಗೆ, ಮಹf-ಬಹಳ, ಪಿಸಿ : ? - ಆಶ್ಚರ್ಯವು, ಮೈ ಶ್ರೀ ಗುನು ಹೇಳುತ್ತಾನೆ. ಹೆಪ್ರಭೋ - ಎಲೈ ವಿದುರನೆ ! ವಿಬುಧರ್ಪ ರ್ಧ . ದೇವಷ್ಟರಾದ, ತೇವಯಃ - ಆ ಮರುಮಂದಿಯು, ಇತಿ - ಹೀಗಂಬ, ತಸ್ಯ - ಅವನ ನ!: . ಮಾತನ್ನು, ಕುತ್ತಾ - ಈ ಸಹಸ್ಯ-ನಕ್ಕು, ತಮ್ಮಂ - ಆ ಅತಿಯನ್ನು ಕುರಿತು, ಕಕ್ಕೂ ಯುನಿ - ಮೃದುವಾದ, ವಾಚಾ - ಮಾತಿನಿಂದ, ಪ್ರತ್ಯಾಹುಃ - ಉತ್ತರವನ್ನು ಹೇಳುತ್ತಾಗೆ 1of || ಹೆಬ್ಬು ... - - ... --- ಸ್ಪನೆ ಮಾಡಿದ ಕಾಲದಲ್ಲಿ ನಾನಾವಿಧಗಳಾದುಪಚಾರಗಳಿಂದ ಒಬ್ಬ ಭಗವಂತನನ್ನು ಆ ರಾಧಿಸಿದನಲ್ಲದೆ ಹಲವರನ್ನು ಧ್ಯಾನಿಸಲಿಲ್ಲ. ಇಂತಿರುವಾಗ, ಅಯ್ಯಾ ಜಗತ್ಕಾರಣವೂ ರ್ತಿಗಳಿರಾ ! ಪ್ರಾಣಿಕೋಟಿಯ ಮನಸ್ಸಿಗೆ ಕೂಡ ಗೋಚರವಾಗದ ನೀವು ವವರೂ, ಕಗೆ ಲಬಿಸಿಕೊಳ್ಳದೆಯೇ ಇಲ್ಲಿಗೆಂತು ಬಂದಿರಿ ? ಈ ವಿಷಯದಲ್ಲಿ ನನಗೆ ಅತ್ಯಾಶ್ಚರ್ಯವಾಗಿ ರುವುದರಿಂದ ನೀವು ಪ್ರಸನ್ನರಾಗಿ ಇದರ ತತ್ವವನ್ನು ಅರುಹಬೇಕೆಂದು ಬೇಡಿದನು | ೨ | ಅF ಪ್ರಭುವೆ ! ಬಳಿಕ ದೇವತಾ ಸರ್ವ ಸೌಮರಾದ ಆ ತ್ರಿಮೂರ್ತಿಗಳು, ಆ ಅತ್ರಿ, ಮಹರ್ಷಿಯ ಮಾತನ್ನು ಕೇಳಿ ಮಂದಹಾಸವನ್ನು ಬೀರುತ್ತಾ,ಂಪಾದ ಸವಿನುಡಿಗಳಿಂ ದಿಂ ಶೇ. ಉತ್ತರವನ್ನು ಹೇಳತೊಡಗಿದರು |೨೯ ಎಲೈ ಬ್ರಾಹ್ಮಣೋತ್ತಮನಾದ ಅತ್ರಿ ಮು ನಿದೆ ! ನೀನು ಸತ್ಯಸಂಕಲ್ಪನಾದುದರಿಂದ ಮೊದಲು ನೀನು ಯಾವ ರೀತಿಯಲ್ಲಿ ಸಂಕಲ್ಪವ ನ್ನು ಮಾಡಿ ತಪಸ್ಸು ಮಾಡಿದೆಯೋ, ಅಂತೆಯೇ ಆಗಬೇಕಲ್ಲದೆ ಬೇರೆಯಾಗುವುದಿಲ್ಲ. ನೀನು

-- -----------... - ಅಯ್ಯಾ ಮುನಿಯ ! ಮೂರ್ತಿ ವಿಶೇಷ ನಿಶ್ಚಯವಿಲ್ಲದೆ ಸಾಮಾನ್ಯವಾಗಿ ಈ ಜಗತ್ತಿ, ಸ್ಥಿತಿ, ಆಗಳಿಗೆ ಕಾರಣನಾದ ಈಶ್ವರನು ನನಗೆ ಪ್ರಸನ್ನನಾಗಲಿ ಎಂದು ನೀನು ಸಂಕಲ್ಪಿಸಿದೆ ಯಾದುದರಿಂದ ಸE Fತಾಗಲಿ, ಪರಂಪಯಿಂದಾಗಲಿ, ಜಗತ್ಕಾರಣರೆನಿಸಿರುವ ನಾವು ಮೂವರೂ ಬಂದವು. ಕುಂತಿ, ತಿಗಳಿಂದ ತಿ)ಮರ್ತಿ ಗಳಿಗೆ ಕೆಲವು ಕಡೆ ಅಭದವೂ, ಕೆಲವರ ಭೇದವೂ, ಕೆಲವು ನಿಯಮನಿಯಾ ವ'ಭಾವವೂ, ತೋರಿಬರುವುದರಿಂದ ಜಗತ್ಕಾರಣತತ್ಪವು ತ್ರಿಮೂರ್ತಿಗಳಿಗಿಂತ ಬೇರೆಯಾಗಿರಬಹುದೆಂ ಸ' ವುಂಟಾಗಬಹುದು. ಆದರೆ ಬ್ರಹ್ಮ ರುದುರಿಗಳು ಕರ್ದುವಶಂತಲೂ,ನಾರಾಯಣಮೂರ್ತಿಯು ಈ ತಲಪಿನಂತy, ಸ್ಪಷ್ಟವಾಗುವುದರಿಂದ ನಾರಾಯಣಮೂರ್ತಿಯೇ ಸರತ್ತಮತತವಂದರಿಯಬೇಕು. 3-2 -- ----