ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಒಂದನೆಯ ಅಧ್ಯಾಯ [ನಾಲ್ಕನೆಯ vvvvvvvv vv vv•••• • • •••• ಕೃತ ಸೈ ಸಂಕಲ್ಗೊ ಭಾವ್ಯಂ ತೇ ನೈವ ನಾನ್ಯಥಾ ಸತ್ಸಂಕಲ್ಪ ತೇ ಬರ್ಕ ! ಯದೆ ಧ್ಯಾಯತಿ ಈ ವಯಂ || ೪೦ | ಅರ್ಥಾತ್ಮದಂಶವೂ ತಾ ಸೇ ಆತ್ಮಜಾ ಲೋಕವಿಶ್ರುತಾಃ | ಭವಿತಾರೋ೮೦ಗ ! ಭದ್ರಂತೇ ವಿ ಸಂತಿ ಚ ತೇ ಯಶಃ || ೩೧ || ಏವಂ ಕಾಮವರಂ ದತ್ತಾ ಪ್ರತಿಜ ಗು ಸ್ಪುರೇಶರಾಃ | ಸಭಾಜಿತಾ ಸ್ವಯೋ ಸ್ಪಮ್ಯಕ್ ದಂಪತ್ತೊ ರ್ಮ ಪ್ರತೇ ಸ್ವತಃ || ೩೨ | ಸೂಯೋSಭೂ ದೃ ಹ್ಮಣೋS೦ಶೇನ ದತ್ತೋ ವಿಪೈ ಸ್ತು ಯೋಗವಿತ್ರ್ | ದುರ್ವಾಸ ಶೃಂಗ ಸ್ವಾps ನಿಬೊ ರ್ಧಾಂಗಿರಸಃ ಪ್ರಜಾಃ !!ತಿಳಿ |ಶ್ರದ್ದಾ ತಂಗಿರಸಃ ಪತ್ನಿ ಚತಸೂತ -- --... ------- . . . ........ ರ್ಹೃ - ಎಲೈ ಬ ಣವೆ ! ತೇ - ನಿನ್ನಿಂದ, ಸಂಕಲ್ಪ - ಸಂಕಲ್ಪವು, ಯಥಾ - ಹೇಗೆ, ಕೃತಃ - ಮಾಡಲ್ಪಟ್ಟ , ತೇನ - ಆದರಿಂದ, ತಥೈವ - ಹಾಗೆಯೇ, ಅನ್ಯಥಾ - ಬೇರೆ, ನ , ಅಲ್ಲ. ದತ್ - ಯಾವುದನ್ನು, ಧಯತಿ - ಧ್ಯಾನಮಾಡಿದೆಯೊ, ತೇವಯಂ - ಅವರೇನಾವು ||೩೦|| ಹೇಅಂಗ - ಎಲೈವು ನಿಯೇ ! ಅಥ - ಇನ್ಮು, ಅಸ್ಟ್...ತಾಃ, ಅಸ್ಮಸ್ - ನಮ್ಮ, ಆಂಶ - ಆಂಶಗಳಿ೦ದ, ಭೂತಾಃ -ಉಂಟಾಗುವ ತೆ - ನಿನ್ನ, ಆತ್ಮಜಃ - ಮಕ್ಕಳು, ಲೋಕವಿಶ್ರುತಾಃ - ಲೋಕಪ್ರಸಿದ್ದರು, ಭವಿತರಃ- ಆಗುತ್ತಾರೆ, ತೇ - ನಿನ್ನ , C - ಕೀರ್ತಿಯನ್ನು , ವಿಸ್ತಂತಿಹ - ವಿಸ್ತರಗೊಳಿಸುವರು, ತೇ - ನಿನಗೆ, ಭದ್ರಂ - ಮಂಗಳವಾಗಲಿ ೩೧!! ಏವಂ - ಇಂತು, ಕಾಮವರಂ - ಇಷ್ಮವಾದ ವರವನ್ನು, ದತ್ತಾ - ಕೊಟ್ಟು , ಸುರೇಶ್ವರಾ... - ತ್ರಿವರ್ತಿಗಳು, ತಮೋ8 - ಅವರಿಂದ, ಸಭಾಜಿತಃ - ಪೂಜಿಸಲ್ಪಟ್ಟವರಾಗಿ, ದಂಪ 8 – ಆ ಗಂಡಹೆಂಡಿರು, ಮಿಪತೋ8 - ನೋಡುತ್ತಿರುವಾಗಲೇ, ಪ್ರತಿಜಗುಃ - ಹೊರಟುಹೋ ದರು ||೩oll ಬ್ರಹ್ಮಣಃ - ಬ್ರಹ್ಮನ ಅಂಶೇನ - ಅಂಕದಿಂದ ಸೋಮಃ - ಚಂದ್ರನು, ಅಭೂತ - ಹುಟ್ಟಿ ದನ, ವಿಪ್ರೊ - ವಿಷ್ಣುವಿನಂಶದಿಂದ, ಯೋಗ' - ಯೋಗಿಯಾದ, ದತಃ - ದತ್ತಾತಯನು ಜನಿ ಸಿದನು, ದುರ್ವಾಸ ೨8 - ದ.ವvfಸನು, ಶಂಕರಸ್ಯ - ಈಶ್ವರನ ಅ೦ಶಃ - ಅಂಶದಿಂದ ಜನಿಸಿದನು, ಅಥಇನ, ಅಂಗಿರಸಃ - ಅಂಗಿರಸ್ಸಿನ, ಪಜಾತಿ - ಸಂತತಿಯನ್ನು, ನಿಬೋಧ - ತಿಃ ||೩೩|| ಅಂಗಿರಸಃ - -- - -


-

- - - - - - - - - - - - - - ಜಗದೀಶ್ವರನೆಂಬ ಯಾವ ಒಂದೇ ತತ್ತ್ವವನ್ನು ಧ್ಯಾನ ಮಾಡಿದೆಯೋ, ಆ ತತ್ವವೇ ನಾವಾ ದುದರಿಂದ ನಮ್ಮಲ್ಲಿ ಭೇದವನ್ನೆಣಿಸಬೇಡ 11ಳಿಂ ಅಯ್ಯಾ ಶೋತಿದೆ ತಮಗಾದ ಆ ತಿಮುನಿಯ! ನಮ್ಮ ಅಂಶಗಳಿಂದ ನಿನಗೆ ಪುತ್ರರಾಗಿ ಜನಿಸುವ ಈ ದ ದುರ್ವಾ ಗೆ ಸ ಮರು ಲೋಕವಿಖ್ಯಾತರಾಗುವುದಲ್ಲದೆ, ನಿನ್ನ ಕೀರ್ತಿಯನ್ನು ವಿಸ್ತರಿಸುವರು. ನಿನಗೆ ನಂ ಗಳವಾಗಲಿ ||೩೧|| ಎಂದು ಆ ತ್ರಿಮೂರ್ತಿಗಳು ಅವನಿಯ ಇಸ್ಮಾನುಸಾರವಾಗಿ ನರ ವನ್ನಿತ್ತು, ಸಂತುಷ್ಕೃರಾದ ಅವರಿಂದ ಮರಾದೆಯನ್ನು ಪಡೆದು, ಆ ದಂಪತಿಗಳು ನೋಡುತ್ತಿ ರುವಂತಯೇ ಮಾಯವಾದರ!!೨ಅನಂತರದಲ್ಲಿ ಮಹಾ ಪತಿವ್ರತೆಯಾದ ಅನುಸೂಯಾದೇ ವಿಯದರದಲ್ಲಿ ಬ್ರಹ್ಮಾಂಶದಿಂದ ಚಂದ್ರನೂ, ವಿಷ್ಣುವಿನಂಶದಿಂದ ದತ್ತಾತ್ರೇಯ. ಈ ಕರಾಂಶದಿಂದ ದುರ್ವಾಸನೂ ಅತ್ತಿಗೆ ಪುತ್ರರಾಗಿ ಜನಿಸಿದರು. ಎಲೈ ರಾಜನೆ ! ಇಷ್ಟು ಅಂಗಿರಸ್ಸಿನ ವಂಶಾವಳಿಯನ್ನು ವಿಸ್ತರಿಸುವೆನು ಕೇಳು ತಿಳಿ!! ಅಂಗಿರಸ್ಸಿನ ಪಂದ ಶ್ರದ್ದೆ ಯೆಂಬಾಕೆಯು ನಿನೀವಾಲಿ, ಕುಹೂ, ರಾಕು, ಅನುಮಿತಿ, ಎಂಬ ನಾಲ್ವರು