ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಹತ್ತೊಂಬತ್ತನೆಯ ಅಧ್ಯಾಯ (ನಾಲ್ಕನೆಯ • • •••• •••••v m mm – ಜಿ. ಸುಯೋತ್ಸವIyl ಬತ್ರ ಯಜ್ಞ ಓತಿ ಸ್ವಾಗ ರ್ವಾ ಪರಿ ರೀಶ್ವರಃ | ಅನ್ನಭಯತ ಸರ್ವಾತ್ಮಾ ಸರ್ವಲೋಕಗುರು: ಪ್ರಭillel ಅನ್ಸಿತೋ ಬ್ರಹ್ಮ ಸರ್ವಾಭ್ಯಾಂ ಲೋಕ ಮಲೈ ಸ್ಪಹಾನುಗ್ಗೆ! ಉಸಗಿಯವಾನೋ ಗಂಧರ್ವೈ ರ್ಮುನಿಫಿ ಶಾಪ್ಪರೆ ಗಣೈಃ||8|| ಸಿ ದ್ದ ವಿದ್ಯಾಧರಾ ದೈತ್ಯಾ ದಾನವಾ ಗುಹ್ಯ ಕಾದಯಃ | ಸುನಂದ ನಂದ ಪುರು ಖಾ ಪಾರ್ಷದ ಪ್ರವರಾ ಹರೇಃ !{! ಕಪಿಲೋ ನಾರದೋ ದತ್ತೋ ಯೋ ಗೇಶ ಸೃನ ಕಾದಯಃ| ತ ಮನ್ನೇಯ ರ್ಭಾಗವತಾ ಯೇಚ ತತ್ಪವನೊತ್ತು ಕಾtlle || ಯತ್ರ ಘರ್ವ ದುಘಾ ಭೂವಿ ಸ್ಪರ್ವಕಾಮದುಘಾ ಸತೀ | ದೊ ಪೃಥ ವಿನ, ಯಜ್ಞಮಹೋತ್ಸವಂ - ಯಜ್ಞಗಳ ಉತ್ಸವವನ್ನು, ನವಮೃ ಪೆ - ಸೈರಿಸಲಿಲ್ಲ || ೨ || ಯಜ್ಞಸತಿ - ಯಜ್ಞನಾಯಕನಾದ, ಸರ್ವಾತ - ಸರ್ವಸ್ಪರ ದನಾ ರ, ಭಗರ್ವಾ-ವಹತ ನಾದ ಈಶ ರಃ • ಲೆ ಇಕನಾಥನಾದ, ಸರ್ವಲೋಕಗುರು - ಸಕಲ ಲೋಕಗಳಿಗೂ ಗುರವಾದ, ಪ್ರಭುಃ ವ್ಯಾಪಕನಾದ, ಹರಿಃ -ವಿಷ್ಣುವು || ೩ | ಬ್ರಹ್ಮ ಕರ್ಮಭ? - ಬ್ರಹ್ಮ ರುದ್ರರಿಂ ಲೂ, ಸಹಶಿನುಗೈತಿ ಪರಿವಾರದಿಂದ ಕೂಡಿದ, ಲೆಕರಲೈ - ದಿ ಆಲಕರಿಂದ, ಅನ್ಸಿತಃ - ಕಡಿ, ಗಂಗವೈ-{-ಗ ಧರ್ವರಿಂದಲೂ, ಮುನಿಭಿಃ-ಮುನಿಗಳಿಂದಲೂ, ಅಸ್ಟರೋಗ - ಅಕ್ಷರ'ಯರ ಗುಂಪುಗಳಿಂದಲೂ ಉಪಗೀಯು ಮಾನಃ - ಹೊಗಳಲ್ಪಡುತ್ತಾ, ಯತ್ರ-ಎ), ಸಾಕ್ಷಾತ್ಕ ರೆ, ಅಭಯತ - ಕಾಣಲ್ಪ ಟೈನೋ || ೪ || ಸಿ... 018 - ಸಿದ್ಧ ರು, ವಿಧರರರು, ದೈತ್ಯರು, ದಾನವರು, ಗುಹ್ಯ ಕಾದಯಃ-ಗು ಪ್ರಕರು ಮೊದಲಾದವರು, ಸುನಂ... ಖಾ-ಸುನಂದ, ನಂದ, ಮೊದಲಾದ ಹರೇಃ.ಹರಿಯ, ಸರ್ಪ... ರಾಃ - ಭ ಕ್ತಾಗ್ರೇಸರರು, ಕಾಣಲ್ಪಟ್ಟ ಲೋ ೩ || ಕಪಿಲ, ನಾರದ, ಯೋಗೇಶ - ಯೋಗೀಶರನದ ದತ್ತಾತ್ರೇಯ, ಸನಕಾದಿಗಳು, ತತ್ಸೆ... ಕಾಆ ಭಗತ್ಸೆ'ಯಲ್ಲಿ ಆಸಕ್ತರಾದ ಯೋಚಭಾಗವತಾಃ, ಯಾವ ಛಕರುಂಟೆ? ಅವರು, ತ೦-ಆ ವಿಷ್ಯವನ್ನು, ಅನೀಯಃ - ಹಿಂಬಾಲಿಸಿದರು || 4 || ಹೇಭಾ ರತ-ಎಲೈ ವಿದುರನೆ ! ಮತ - ಯಾವ ಬ್ರಹ್ಮನರ್ತ ದಲ್ಲಿ, ಘರ್ವ ದುಘಂ- ಶೃತ ಮೊದಲಾದ ಹವಿತ್ರ ವಗಳ ನ್ನು ಕರೆಯುವ, ಭೂಮಿಃ - ಭೂಮಿಯು, ಸರ್ವ ಕಾಮದುಘಾಸತೀ - ಸಕಲೇಪರ್ಥಗಳನ್ನೂ


ನು ||೨!! ಆ ಸೃಥುರಾಜನ ಯಜ್ಞದಲ್ಲಿ ಯಜ್ಞನಾಯಕಿ ನೊ ಸರ್ವಾತ್ಮಕನೂ ಆದ ವಿಷ್ಣು ವು ಬ್ರಹ್ಮ ರುದ್ರರಿಂದೊಡಗೂಡಿ ಸಾಕ್ಷಾತ್ತಾಗಿ ಬಿಜವಾಡಿದನು. ಇಂದ್ರಾದಿ ದಿಕಾಲ ಕರು ತಂತಮ್ಮ ಸವಾರಗಳಿಂದೊಡಗೂಡಿ ಆವಿಷ್ಣುವನ್ನು ಹೊಗಳುತ್ತಿದ್ದರು. ಗಂಧರ್ವ ರು ಗಾನಮಾಡಿದರು. ಮುನಿಗಳು ಸ್ತುತಿಸಿದರು. ಅಪ್ಪರ ಸ್ತ್ರೀಯರು ನಾಟ್ಯವಾಡಿದರು. ಸಿದ್ದರು, ವಿದ್ಯಾಧರರು, ರೈತರು, ದಾನವರು, ಗುಹ್ಯಕರು ಮೊದಲಾದವರೂ, ಶ್ರೀಹರಿ ಗ ಸನ್ನಿಧಿ ಸೇವಕರಾದ ಸುನಂದ, ನ೦ದಮೊದಲಾದವರೂ ಬಂದು ನೆರೆದರು ||-Hಗಿ ಆಂತ ಯೇ ಕಪಿಲಮುನಿಯ, ನಾರದಮುನಿಯ, ಯೋಗಿವರ್ಯನಾದ ದತ್ತಾತ್ರೇಯನೂ, ಸನಕಾದಿಗಳೂ ಇನ್ನೂ ಭಗವತೇವತೆಯಲ್ಲಿ ಆಸಕ್ತರಾದ ಇತರ ಭಕ್ತರೂ ಸಹ ಆ ಭಗ ವಂತನನ್ನು ಹಿಂಬಾಲಿಸಿ ಬಂದರು ಗಿ೬ ಎಲೈ ಭರತ ಕುಲದೀಪನೆ ! ಆ ಬಾವರ್ತದಲ್ಲಿ *ವಧೇನುವಿನಂತೆ ಭೂಮಿಯು ಸಕಲೇಚ್ಛವಸ್ತುಗಳನ್ನೂ ಕೊಡುತ್ತಾ, ಯಜಮಾನ