ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಹತ್ತೂಂಬತ್ತನೆಯ ಅಧ್ಯಾಯ. (ನನಡ ಜ್ಞ ಪಶುಂ ಸ್ಪರ್ಧ ನಿವಾಹ ತಿರಹಿತಃ |onlತ ಮತಿ ರ್ಭಗವಾ ನ. ಕ - ರಮಾಣಂ ವಿಶಾಯರು! ಆಮುಕಮಿವ ಏಪಂಡಂ ಯೋ 5 ಧ ರ್ವ ಧರ್ಮವಿಭ್ರಮಃ ೧೨ll ಅತ್ರಿನಾ ಚೆದಿತ ಹಂತುಂ ಪೃಥುವು ಮಹಾರಥಃ | ಅನಧಾವತ ಸನ್ನದ್ದ ಸತಿಪ್ಪತಿ ಚಾ ಭುವೀ ತ ||೧೩|| ತಂ ತಾದೃಶಾಕೃತಿಂ ವೀಕ್ಷ' ಮೇನೇ ಧರ್ಮ೦ ಶರೀರಿಣಃ | ಜಟಿಲಂ ಭಸ್ಮನಾ ಛಂ ತು 3 ಬಾಣಂ ನಮ: ಚತಿ •೪೧ ವಧಾ ನಿನ್ನ ವೈ - ಪೃಥುರಾಜನು, ಚಿರವೇಣ-ಕಡೆಯದ೦ದ, ಅಕ್ಷಮಧೇನ. ಅಶ್ವಮೇಧದಿಂದ, ಯಾರ ತಿಂ - ಪ.ಜಸ್ವಿಗೊಡೆಯನಾದ ಭಗವಂತನನ್ನ ಯಜಮಾನ-ಯಜ್ಞ ಮಾಡುತ್ತಿರಲು, ಸ್ಪರ್ಧr-ಅಸಂ ಗೆ ಗ೦ಡು, ತಿರೋಹಿತಃ ಮೆರೆಯಾಗಿ, ಯಜ್ಞಪಶ೦-ಯಜ್ಞದ ಕುದುರೆಯನ್ನು, ಅಪೊವಾಹ-9ರಕರಿಸಿ ದನು ||೧೧|| ಅಧರ್ಮ - ಅಧರ್ಮ ದಲ್ಲಿ, ಯಃ-ಯವುದು, ಧರ್ಮವಿಧ ಮಳಿ - ಧರ್ಮವಂಖ ಭyಂತಿ ಯನ್ನುಂಟುಮಾಡುವುದೋ, ಆ, ಪುಷಂಡು - ಪುಷಂಡವಪವನ್ನು, ಆವುಕಮಿವ - ಕವಚದಂತ ತೊಟ್ಟಿರುವ, ವಿಹಾಯಸಾ - ಆಕಾಶದಲ್ಲಿ, ತರಮಾಣಂ-ತುತ್ತಿರುವ, ತಂ , ಆ ಇಂದ್ರನನ್ನು, ಭಗ ರ್ವಾ - ಜ್ಞಾನಚುಕ್ಷುಸ್ಸುಳ, ಅತ್ರಿ - ಅತ್ರಿಮುನಿಯು, ಐಕ್ಷ - ಕಂಡನು | ೧೦ | ಅತಿಕಾ - ಅತಿಯಿಂದ ಹಂತುಂ - ಕೊಲ್ಲುವುದಕ್ಕೆ, ಚೋದಿತಃ - ಪೆರಿಸಲ್ಪಟ್ಟ, ಮಹಾರಥಃ - ಮಹಾಕೂರ ನಾದ, ದೃಢಪುತ್ರ - ಪೃಥುವಿನ ಮಗನು, ಸನ್ನದ್ಧಃ - ಸಿದ್ಧನಾಗಿ, ಅನ್ನಧಾತ - ಬೆನ್ನಟ್ಟಿದನು, ತಿಕ್ಕತಿಮ್ಮೇತಿಚ - ನಿಲ್ಲುನಿಲ್ಲಿ೦ದೂ, ಅಬ್ರವೀತ್ - ಹಳದನು ||೧೩| ತಾದೃಶಕೃತಿ - ಅಂತಹ ವ ಶವನ್ನು, ಏಕ - ಕಂತ, ಜ೪೦ . ಜಡಗಳಳ, ಭಸ್ಮ ನಾಳ ೨೦-ಬದಿಯನ್ನು ಜೋಳದುಕda ರುವ, ತಂ - ಅವನನ್ನು, ಕರೀರಿಣಂ – ವರ್ತಿಭವಿಸಿದ ಧರ್ಮವನಾಗಿ, ಮೇನೇ.ತಿಳಿದನು, ತಸ್ಕೃತಿಅವನಿಗೆ, ಬಾಣಂ - ಬಾಣವನ್ನು, ನವಂಚತಿ - ಬಿಡಲಿಲ್ಲ | ೧೪ | ಅತ್ರಿ - ಅತ್ರಿಯು ವಧಾತ್ - ವೇನತನೂಜನಾದ ಸೃಥುಮಹಾರಾಜನು, ನೂರನೆ ಯು ಆಶ್ರಮೇಧವನ್ನು ಮಾಡುತ್ತಿ ರಲು, ಆವಿಭವವನ್ನು ಕಂಡು ಸೈರಿಸಲಾರದ ಇಂದ್ರನು ಅಸೂಯೆಗೊಂಡು ಯಾರಿಗೂ ತಿ ೪ಯದುತ ಗುಟ್ಟಾಗಿ ಯಜ್ಞಾಶವನ್ನು ಕದ್ದುಕೊಂಡು ಓಡಿದನುonll'ನಿಜರೂಪದಿಂದ ಡಿದಲ್ಲಿ ಪೃಥುರಾಜನೆಲ್ಲಿ ಬೆನ್ನಟ್ಟಿ ತನ್ನನ್ನು ಕೊಲ್ಲುವನೆ?' ಎಂದು ಹೆದರಿ ರಾವಣನ ನ್ಯಾಸದಂತೆ ಅಧರ್ಮಮಯವಾಗಿದ್ದರೂ ಕಂಡವರಿಗೆಲ್ಲಾ ಧರ್ಮಭyಂತಿಯನ್ನುಂಟುಮಾ ರುವ ಪುಷಂಡವೇಷವನ್ನು ಧರಿಸಿ ಆಕಾಶಮಾರ್ಗದಲ್ಲಿ ಓಡುತ್ತಿರುವ ಆ ಇಂದ್ರನನ್ನು ಮ ಹಾತ್ಮನಾದ ಅತ್ರಿಮುನಿಯ ದಿವ್ಯಜ್ಞಾನದಿಂದ ಕಂಡನು ||೧೨|| ತರುವಾಯ ಅವನನ್ನು ಕೊಲ್ಲುವುದಕ್ಕಾಗಿ ಒಿಯೆ.:೦ದ ಪ್ರೇರಿತನಾದ ವೃಢಪುತ್ರನು ಸನ್ನದ್ದನಾಗಿ ಎಲಾ ದುರುಳ ನೆ ! ಕುದುರೆಗಳನೆ ! ನಿಲ್ಲು ನಿಲ್ಲ?” ಎಂದು ಕೂಗುತ್ತಾ ಬೆನ್ನಟ್ಟಿದನು ೧ ೩ll ಒಳಗೆ ಹೊ? ಗಿ, ಜಡೆಗಳನ್ನು ಧರಿಸಿ, ಮೈಗೆಲ್ಲಾ ಬೂದಿಯನ್ನು ಬೆಳೆದು ಕೊಂಡು ಮುರ್ತಿಭವಿಸಿದ ಧರ್ಮಪ್ರರುಷನಂತಿರುವ ಅವನ ವೇಷವನ್ನು ಕಂಡು ಪೃಥಕುಮಾರನು ಛಾಂತಿಗೊಂಡು ಬಾಣಪ್ರಯೋಗವನ್ನು ಮಾಡದೆ ಸುಮ್ಮನಾದನು ||೧೪| ಅಂತು ಕೊಲ್ಲದೆ ಹಿಂದಿರುಗಿದ ಪೈ ಕುಪುತ್ರನನ್ನು ಕಂಡು ಅತ್ರಿಮುನಿಯು ಆಯಾ ಪೃಥುಕುಮಾರನ! ದೇವಾಧವನಾದ ಈ