ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕು ಗ್ರ ಭಾಗವತ ಮಹಾಪುರೋಣ. - JHa MMMMMMMM - ... . . ~ ~ ತದಿದೆಂ ಪಕೃತ ಮಹ ದ್ದರ್ವುವೃತಿಕರಂ ದ್ವಿಜಾ ! | ಇಂದ್ರೋಣಾ 5 ನು ಪ್ರೀತಂ ರಾಜ್ ಕ ತ ದ್ವಿಪಘಾಂಸತಾ ! ಪೃಥು ಕೀರ್ತಃ ಪೃಥೋ ರ್ಭಯಾ ಹೈಕೋನ ಕತಕ್ರತುಃ | ಅಲಂ ತೇ ಕೂತುಭಿ ಬೃಹ್ಮತ ರ್ಯದ್ದರ್ವಾ ಮೋಕ್ಷಧರ್ಮವಿತ್ || ೩೨ ನೈವಾತ್ಮನಾ ಮಹೇಂದ್ರಾಯ ರೂಷೆ ಮಾಹರ್ತು ವರ್ಹಸಿ | ಉಭಾವನಿ ಹಿ ಭದ್ರಂತೇ ಉತ್ತಮುತ್ತೊಕ ವಿಗ್ರಹ ಗಿಳಿ ಮಾS A೯ ಮಹಾಭಾಗ ! ಕೃಧಾಪ್ಪ ಚಿಂತಾಂ ನಿಶಾನು ಯಾ 5 ದೈಚ ಆದೃತಾತ್ಸಾ | ಯದ್ದಾಯತೋ ದೈವಹತಂತು ಕರ್ತು೦ ಏನೋತಿರುಮ್ಮ ವಿಶವೇ ತಂಧಂ || ೪ || ಕ ತು ರ್ವಿರಮತಾ -~ ಎಂದ, ಮಹs• • ಅಧಿಕವಾದ, ತದಿದಂ - ಆ ಈ ಅನ್ಯಾಯವನ್ನು , ಪಕ್ಷತ - ನೋಡಿರಿ | ೩೧ | ಕಹಿ • ಆದರೆ, ಪೃಥು ಕೀರ್ತ- ವಿಶಾಲಕೀರ್ತಿಯುಳ್ಳ, ಶೃಥ - ಸೃಥುವಿಗೆ, ಏಕೋ....ತುಃ ತೊಂ ಬತ್ತೊಂಬತ್ತು ಕ್ರತುಗಳು, ಭೂಯಾತ್ರೆ - ಆಗಲಿ, ಯತ್-ಯಾವ ಕಾರಣದಿಂದ ಭವಾನಿ'ನು, ಮೋಕ್ಷ ಧರ್ಮವಿತ್ರ - ಮೋಕ್ಷಧರ್ಮಗಳನ್ನು ಬಲ್ಲವನೋ, ಆದುದರಿಂದ, ತೇ - ನಿನಗೆ ಇಷ್ಟ ? - ಚೆನ್ನಾಗಿ ನಡೆಸಲ್ಪಟ್ಟ, ಕುತುಭಿಃ - ಇನ್ನು ಯುದ್ಧಗಳಿಂದಲೆ', ಅ೦೦ - ಸಾಕು ||೩ull h-ಯಾವ ಕಾರಣದಿಂ ದ ಉಭಾವಪಿ - ನೀವೀರ್ವರೂ, ಉತ್...ಹೌ-ಭಗವಂತನಿಗೆ ಶರಿ?ರಭೂತರೂ, ಅದರಿ೦ಗ, ಆತ್ಮನಾ • ಮನಸ್ಸಿನಿಂದ, ಮಹೇಂದ್ರಲಯ - ಇಂದ್ರನಿಗಾಗಿ, ರೂಪ - ಕೋಪವನ್ನು, ಆಹರ್ತು೦ - ಮಾಡುವು ದಕ್ಕೆ, ನಾರ್ಹಸಿ - ಅರ್ಹನಾಗುವುದಿಲ್ಲ, ತೇ - ನಿನಗೆ ಭದ್ರು? - ಮಂಗಳವಂಗಲಿ !!೩೩ ! ಮಹಾಭಾಗ, ಮಹಾತ್ಮನ ! ಅAr- ಈ ವಿಷಯದಲ್ಲಿ, ಚಿಂತ೦ - ವ್ಯಸನವನ್ನು, ಮಕೃಧಾಃ - ಮಾಡಬೇಡ, ಆದ್ಯ - ಆದರವುಳ್ಳವನಾಗಿ, ಅನ್ನ (ಚಃ - ನಮ್ಮ ನುಡಿಯನ್ನ, ನಿಶಾಮಯ - ಲಾಲಿಸು, ಯತ್ - ಯಾಕೆಂದರೆ, ದೈವತಂ - ದೈವದಿಂದ ಆರಿಸಲ್ಪಟ್ಟ ಕಾರ್ಯವನ್ನು, ಕರ್ತು೦ - ವಡುವುದಕ್ಕೆ, ಧ್ಯಾ ಯಃ - ಯೋಚಿಸುವವನ, ಮನ - ಮನಸ್ಸು, ಅತಿರುಪ್ಪ - ಬಹಳ ಕೋಪಗೊಂಡು, ಅಧಂತವಃಕಗ್ಗತ್ತಲೆಯನ್ನು, ಏಕತೆ - ಹೋಗುವುದು ||೩೪|| ದ ಬಲಿಪನಾದವನೊಡನೆ ಮೈತ್ರಿಯೇ ಲೇಸಲ್ಲದೆ ವೈವು ತರವಲ್ಲ. ವೈರವನ್ನು ಬೆರ ಯಿಸಿದಲ್ಲಿ ಪಾಪಂಡಮತಗಳನ್ನೂ ಹೇರಳವಾಗಿ ನೆಗಳುವುವು ತಿಂ! ಆದಕಾರಣ ವಿಶಾ ಕೀರ್ತಿಯಾದ ಪೃಥುರಾಜನು ತೊಂಬತ್ತೊಂಬತ್ತು ಯಾಗಗಳನ್ನು ಮಡಿದವನಾದರೂ ತತಕ್ರತುವಾದ ಇಂದ್ರನಿಗಿಂತಲೂ ಅಧಿಕ ಕೀರ್ತಿಯನ್ನು ಪಡೆಯಲಿ, ಎಂದು ರತಿ ಜರನ್ನು ಸಂತೈಸಿ, ಸೃಥುರಾಜನನ್ನು ಕುರಿತು, " ಅಯ್ಯಾ ಸಾರ್ವಭೌಮನೆ ! ಮೋಕ್ಷಧರ್ಮಗಳ ಸ್ವರೂಪವನ್ನು ಬಲ್ಲ ಮುಮುಕ್ಷುವಾದ ನಿನಗೆ, ನಿಪ್ಲಾ ಮಕರ್ಮಾನುಷ್ಠಾನವೇ ಯುಕ್ತ ವಾದುದರಿಂದ ಇಲ್ಲಿಯವರೆಗೂ ಸೀನು ಶ್ರದ್ಧೆ ಯಿಂದಾಚರಿಸಿರುವ ಯಜ್ಞrಳ ನಿನಗೆ ಸಾ ಕು |೨l ಸೀನೂ ಮಹಾತ್ಮನಾದ ಇಂದ್ರನೂ ಈರ್ವರ ಭಗವಂತನ ಅವತಾರಗಳೇ ಆ ದುದರಿಂದ ಇಂದ್ರನಮೇಲೆ ಕವಿಸಬೇಡ! | ಎಲೈ ಮಹಾರಾಜನೆ ! ಈಯಜ್ಞಕ್ಕೆ ವಿ ಇವರ ವಿಷಯದಲ್ಲಿ ಚಿಂತಿಸಬೇಡ. ಆದರದಿಂದ ನನ್ನ ನಡಿಯನ್ನಾಲಿಸು. ಎದಿಂದ ಕೆ ಟ್ಟು ಹೋದ ಕೆಲಸವನ್ನು ಸರಿಪಡಿಸಬೇಕೆಂದು ಚಿಂತಿಸುವವನ ಮನಸ್ಸು, ಒ೪ಲಿ ಬಳಲಿ ಕ