ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jo ಹತ್ತೊಂಬತ್ತನೆಯ ಅಧ್ಯಾಯ. (ನಾನಯ ಸು ರಹೋ ! ಮಹಾವತ ! ನಯುತ 5 ತಾ ವ್ಯವಧಃ ಪ್ರಚೋದಿತಾ ತ!|೨೭|| ವಯಂ ಮರುತ್ವಂತ ವಿಹSರ್ಥನಾಶನಂ ಹಯಾಮಹೇ ತಚ್ಛ ) ವಾ ಹತ್ತಿಪಂ ಆಯತಯಾಮೋಪಹತ್ಯೆ ನಂತರಂ ಪ್ರಸಹ ರಾಜ ! ಹುವಾವು ತೇ S ಹಿತಂ || ೨v!! ಇತ್ಯಾವಂಕ | ಕುತುಪತಿಂ ವಿದುರಾ 5 ಸ್ಥರ್ತಿ ರುಪಾ | ಸುಗ್ನರ್ಸ್ವಾ ಚ್ಹತೋ ಭೌತೃ ಸ್ವಯಂ ಭೂಃ ಪ್ರತ್ಯಧತೆ |೨೯|| ನವಧೆ ಭವತಾ ಮಿಂದೊ ಯದೃಷ್ಟೊ ಭಗವಾನು! ಯಂ ಜಿವಾಂಸಥ ಯಜ್ಞನ ಯಸ್ಯ ಏಾ ಸ್ತನವ ಸ್ಟುರಾ!! ಎಂದು ನಿಜಾಯಾಮಾಸುಃ - ತಡೆದರು ||೧೭|| ಹರಾಜr , ಎಲೈ ರಾಜನ ! ಆಹಾ...ನಂ - ಈ ಯ ಜ್ಞವನ್ನು ಕೆಡಿಸಠ ಕಸಿದ, ತಜ್ಞ ವಸಾ - ನಿನ್ನ ಕೀರ್ತಿಯಿಂದ, ಹತ್ತಿಪಂ - ಳಗುಂದಿರುವ, ವೃ ರುಕ್ಷೇರ್ತ - ಇಂದ್ರನನ್ನು, ವಯಂ - ನಾವು, ಆಯಾ....ವೈಃ, ಅಯತರ ಏವ - ಬಲಗುಂದದಿರುವ ಉಸಹವೇ - ಅಹನಮಂತುಗಳಿಂದ, ಹಯಾಮಹ - ಕರೆಯುವೆವು, ಅನಂತರಂ - ಖಳಿಕ, ಬಲಾತ್ಕಾರವಾಗಿ, ತೇ - ನಿನ್ನ, ಅಹಿತಂ - ಶತ್ರುವನ್ನು, ಬಹ, ವಾಮ - ಕೋಮುವಡುವವು. 11ov ವಿದುರ - ಎಲೈ ವಿದುರನೆ, ಆತಿ.ಇ೦ತು, ಕ್ರತುಪತಿಂ - ಯಜಮಾನನದ ದೃಢುವನ್ನು, ಆವಂತJ' ಕರೆದುಹ೪, ಸುರ್ಸ - ಸುಕ್ಕನ್ನು ಕೈಯಲ್ಲಿ ಹಿಡಿದು, ಜಕ್ಷತಃ -ಹೋಮಮಾಡುವ, ಯಜಾಯಜರನ್ನು, ಸ್ವಯಂಭe 8 - ಬ್ರಹ್ಮ ನು, ಅಧೈತ್ಯ - ಬಂದು, ಪ್ರತ್ಯಷೇಧನ - ತಡೆದನು ||pa|| ಯಜ್ಞನ - ಯಜ್ಞದಿಂದ, ಯಂ - ಯಾವನನ್ನು , ಜವಾಂಸಥ.ಕೊಲ್ಲಲೆಲೆಸುವಿ, ಅಪ್ಪ! - ಯಜ್ಞ ದಿಂದ ಪೂಜಿಸಲ್ಪಟ್ಟ, ಸುರಾಃ - ದೇವತೆಗಳು, ಯಸ್ಯ - ಯಾವನಿಗೆ, ಇಪ್ಪ-ಪ್ರಹಗಳಾದ, ತನವಃLರೀರಗಳ, ಉಜ್ಜಃ - ಉಣ್ಣನಾಯಕನಾದ ಇಂದ್ರಮ, ಭಗವಾನುಃ - ಭಗವಂತನ ಅವತಾರವೋ ಇಂದ್ರ-ಆ ಇ೦ದನು, ಭವತಾ೦ - ನಿನಗೆ, ಎಧತಿ - ವಧ್ರನಲ್ಲ | ೩೦ || Eಜಃ - ಎಲ್ಲ ಬಾ ಹ್ಮಣರಿರಾ ! ರಾಜ್ - ಪೃಥುವಿನ, ಏತತ್ಕರ್ಮ - ಧರ್ಮಮಾರ್ಗವನ್ನು, ವಿಜಿಪುಂಸತು - ನಾಲಗೆ ೪ಸುವ, ಕೇ೦ದ್ರಣ - ಇಂದ್ರನಿಂದ ಅನುಪೈ೦ - ಆಚರಿಸಲ್ಪಟ್ಟ, ಧರ್ಮ ವೃತಿಕರಂ- ಅಧರ್ಮರು ಯು ಕೊಲ್ಲಬಾರದು ||೨೭|| ಈ ಯಜ್ಞವನ್ನು ಕೆಡಿಸಬೇಕೆಂದು ಬಂದು ನಿನ್ನ ಪರಾಕ್ರಮದಿಂದ ಕಳೆಗುಂದಿರುವ ಆ ಇಂದ್ರನನ್ನು, ವೀರ್ಯವತ್ಸರಗಳಾದ ಆಹ್ವಾನಮಂತ್ರಗಳಿಂದ ನಾವುಕರ ದು ಬಳಿಕ ಚರುಪುರೋಡಾಶಗಳಂತೆಯೇ ನಿನ್ನ ಹಗೆಯಾದ ಅವನನ್ನೂ ಅಗ್ನಿಯಲ್ಲಿ ಹೂವು ಮಾಡುವೆವು ಎಂದು ಹೇಳಿದರು. ೨v!! ಅಯ್ದ ವಿದುರನ ! ಇಂತು ಯಜಮಾನನಾದ ಪೃಥು ರಾಜನಿಗೆ ಬಿನ್ನವಿಸಿ, ಆತನ ರುಜರಕೋಪದಿಂದ, ಸುಕ್ಕನ್ನು ಕೈಯಲ್ಲಿ ಹಿಡಿದು ಹೋ ನಮಾಡತೊಡಗಲು, ಬ್ರಹ್ಮ ದೇವನು ಬಂದು, ಹೋಮವನ್ನು ನಿಲ್ಲಿಸಿ, ಎಲೈ ರುಜರಿon! ನೀವು ಇಂದ್ರನನ್ನು ಕೊಲ್ಲುವುದು ಚಿತವಲ್ಲ. ಯಾವ ಇಂದ್ರನನ್ನು ಕೊಲ್ಲಲೆಳಸುವಿರೂ, ನಿನ್ನು ಯಜ್ಞದಿಂದ ಪೂಜಿತರಾದದೇವತೆಗಳೇ ಆತನಿಗೆ ಪ್ರಿಯಗಳಾದ ಶರೀರಗಳನಿಸುವರು. ಅಲ್ಲದೆ ಆಕೂತಿದೇವಿಯಲ್ಲಿ ಯಜ್ಞನೆಂಬ ಹೆಸರಿನಿಂದ ಜನಿಸಿದವಿಷ್ಣುವೇ ಅಂದುನೆನಿಸುವ ನು || ೨೯-೩೦ll ಮಹಾತ್ಮನಾದ ಪೃಥುರಾಜನ ಧರ್ಮಮಾರ್ಗವನ್ನು ಕಡಿಸಲೆಳಸಿ ಅ೦ದ್ರ ನು ಆಧರ್ಮಮಯವಾದ ಪಾಪಂಡ ಮಾರ್ಗವನ್ನು ಕಲ್ಪಿಸಿದುದನ್ನು ಕಂಡಿರ! ಆದುದರಿಂ ೧