440 ಇಪ್ಪತ್ತ ದನೆಯ ಅಧ್ಯಾಯ [ನಾಲ್ಕನೆಯ ಜೋಗ್ಯವಂ ||೫|| ಎವಂ ಕರ್ಮಸು ಸಂಸಕ್ತಃ ಕಾಮಾತಾ ವಂಚಿತೋ ಬುಧಃ 1 ಮಹಿಪೀ ಯ ದೀಹತ ತತ್ರ ದೇವಾ 5 ನೈವರ್ತತ xe!! ಈ ಚಿತ್ರಿಬಂತ್ಯಾಂ ವಿಬತಿ ಮದಿರಾಂ ಮದವಿಹ್ವಲಃ ಅಕ್ಷಂತಾಂ ಕಚಿ ದಕ್ಷಾತಿ ಜಕತ್ವಾಂ ಸಹಜ ಕ್ಷತಿ ||೫೭ ಕಚಿದ್ದಾ ಯತಿ ಗಾಯಂತ್ಸಾಂ ರುದಂತ್ಸಾಂ ರುದತಿ ಕೈಚಿತ್ | ಕೃಚಿದ್ದ ಸಂತ್ಯಾಂ ಹಸತಿ ಜಂತಾ ಮನುಜಲ್ಪ ತಿlaxyll ದಿ ಯುವೃತ್ತಿಗಳು ಇವರಿಂದ ಉದ್ಭವಂ - ಉಂಟಾದ, ಮೋಹಂ-'ಜ್ಞಾನ (ತಮೋಗುಣ ಕಾರ್ಯ) ಪ್ರ ಸಾದ - ಚಿತ್ತಶುದ್ದಿ (ಸತ್ವಗುಣ ಕಾರ್ಯ) ಹರ್ಷ೦ವಾ-ಸಂತೂಪ (ರಜೋಗುಣ ಕಾರ್ಯ) ಯಾವುದಾದ ರೊ೦ದನ್ನು, ಯಾತಿ - ಹೊಂದುತ್ತಾನೆ ೫೫! ಅಬುಧಃ - ಆಜ್ಞಾನಿಯಾದ, ಕಾಮಾತ್ಮಾ . ಈವುಪ ರವಕವಾದಮನಸ್ಸುಳ, ಕರ್ಮಸು - ಕಾಮಸಾಧನಗಳಲ್ಲಿ ಆಸಕ್ತಿ , ಲಂಪಟನಾದುದರಿಂದಲೇ, ವಂ ಚಿತಃ - ದೈವದಿಂದವಂಚಿತನಾದರಾಜನು, ಏವಂ - ಇಂತು, ಮಹಿಪೀ - ರಾಣಿಯು, ಯದ್ಧತ.. ಯಾವಯಾವುದನ್ನು, ಇಹೇತ – ಬಯಸುವಳೋ, ತತ್ತದೇವ - ಅದನ್ನ, ಅನ್ನವರ್ತತ-ನಡೆಯಿಸುತ್ತಿ ದ್ದನು [೫೬ಗಿ ಆರುಣಿಯು, ಕೃಚಿತ್ - ಬಮ್ಮ, ಮುದಿರಾಂ - ವದ್ಯವನ್ನು, ಒಬಂತ್ತ° - ಕುಡಿದಲ್ಲಿ, ಮದವಿಹ್ನ೪8 - ಮನಗಂಡು, ವಿಖತಿ ತಾನೂ ಕುಡಿಯುತ್ತಾನೆ, ಅ೦ತ್ಯಾ? - ಆಕಯುತಿಂದಲ್ಲಿ, ಅಶಾತಿ - ತಿನ್ನುನ, ಕೃಚಿತ್ರ - ಒಮ್ಮೆ, ಜಕ್ಷಾಂ - ಅಗೆದಲ್ಲಿ, ಜಕ್ಷತಿ - ಅಗೆಯುತ್ತಾನೆ ||೫೭ಗಿ ಕ್ಷಚಿತ್ - ಬಮ್ಮ, ಗಾಯಂತ್ಯಾರಿ - ಹಾಡುವಾಗ, ಗಾಯತಿ - ಹಾದುವನ್ನು, ಕೋಚಿತ - ಬಮ್ಮ ರುದಂತ್ಯಾಂ - ಅಳುವಾಗ, ರುದತಿ - ಅಳುತ್ತಾನೆ, ಕೃಚಿತ್ - ಒಮ್ಮೆ, ಹಸಂತ್ಯಾರಿ - ನಕ್ಕರೆ, ಹಸತಿ - ನಗುವನು, ಜಲ್ಬಂರಿ - ನುಡಿದರೆ, ಆನಜ೦ತಿ - ಕ ಡಲೆ ನುಡಿಯುವನು |lav!! ಚಿತ್ - ಬ ಮೈ, ಧಾವಂತ್ಕಾರ - ಓಡಿದರೆ, ಧವತಿ - ಓಡುವನು, ತಿರಂತ್ಯಾಂ. ನಿಂತರೆ, ಅನುತಿವತಿ- ನಿಲ್ಲುವನು, ಳುತ್ತಲೂ ಮತ್ತೊಮ್ಮೆ ನಿರ್ಮಲಚಿತ್ತನಾಗುತ್ತಲೂ, ಇನ್ನೊಮ್ಮೆ ಸಂತೋಷದಿಂದಹಿಗುತ್ತ ಲೂ ಇರುವನು xx!ಇಂತ, ಆರಾಜನು ಕರ್ಮಾಪಕನಾಗಿ ಕಾಮಗಳನ್ನು ಬಯಸುತ್ತಾ ಕಾಮ ಸಾಧನಗಳನ್ನು ಅರಸುತ್ತಾ ದೈವದಿಂದ ವಂಚಿತವಾಗಿ ವಿವೇಕವಿಲ್ಲದೆ ಹೆಂಡತಿಯ ಇಚ್ಛಾನುಸಾರ ಕೆಲಸಗಳನ್ನು ಮಾಡತೊಡಗಿದನು 114{೬.!! ಆಕೆಯು ಮದ್ಯವನ್ನು ಕುಡಿ ದಾಗ ತಾನು ಕುಡಿಯುತ್ತಾ, ಆಕೆಯು ಉಂಡಾಗ ತಾನು ಉಣ್ಣುತ್ತಾ, ಆಕೆಯು ತಿಂದಾಗ ತಾನು ತಿನ್ನುತ್ತಿದ್ದನು ೫೭|| ಆಕೆಯು ಹಾಡಿದಾಗ ತಾನು ಜಾಡುವನು, ಆಕಯು ಆ ತ್ಯಾಗ ಅಳುವನು, ಆಕಯು ನಕ್ಕಾಗ ತಾನೂ ನಗುವನು. ಆಕೆಯು ಮಾತಾಡಿದಾಗ ತಾ ನೂ ಮಾತಾಡುವನು || ೫ || ಆಕೆಯು ಓಡಿದಾಗ ತಾನೂ ಓಡುವನು. ಆಕಯು ನಿಂತಾಗ ತಾನೂ ನಿಲ್ಲುವನು, ಆಕೆಯು ಮಲಗಿದಾಗ ತಾನೂ ಮಲಗುವನು, ಆಕೆಯು
-- -- ವನೋ, ಆಗ ಖುದ್ದಿಗೂ, ಇಂದಿರವೃತ್ತಿಗಳಿಗೆ ಅಡಿಯಾಳಾಗಿ, ತಮಸ್ಸತ ರಜ8 ಕಾರ್ಯಗಳಾದ ಮೋಹ, ಪ್ರಸಾದ, ಸಂತೋಷಗಳನ್ನು ಪಡೆಯುವನು ||೩೫|| ಇ೦ತು ಕರ್ಮಗಳಿಗೊಳಗಾಗಿ ಕಾಮಪರವ ಶನಾಗಿ ಬುದ್ದಿಯು ಬರದಂತೆ ಮಾಡತೊಡಗುವನು|| 4 || ೩.ದ್ಧಿಯಲ್ಲಿ ಕುಡಿಯಬೇಕೆಂಬ ಬಯಕೆ ಯುಂಟಾದಾಗ ಮುದವಕ ವಾಗಿ ಕುಡಿಯುವನು. ಉಣ್ಣಬೇಕೆಂದಳಿಸಿದಾಗ ಉಣ್ಣುವನು. ತಿನ್ನಬೇಕನ್ನು ಮಗ ತಿನ್ನುವನು ||೫44)