ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ ಶ್ರೀ ಭಾಗವತ ಮಹಾಪುರಾಣ ಇ೬೧ \rvv vv + + ++ ++ + ++ + +++ ++ +++ - ೪ = " w• • • • • • • • • •+ ++ + ಕಚಿದ್ರಾವತಿ ಧಾವಂತಾ ತಿಂತಾ ಮನುತಿಸತಿ | ಅನುಶೇತೇ ಶಯನಾಯಾ ನನ್ನಾಸೈ ಕಚಿದಾಸನೀಂ 11}{F!* ಈಚೆ ಶೃತಿ ಶೃಣ್ವಂತಾಂ ಪಶ್ಯಂತ್ಯಾಂ ಮನುಪಕೃತಿ! ಕೂಚಿಜ್ಜೆ ಪ್ರತಿ ಜಿಫ್ರಂತ್ಯಾಂ ಸ್ಪ ಶಂತಾಂ ಸ್ಪಶತಿ (ಚಿತ್ರ ೬oll ಕಚಿಟ್ಸ್ ಶೋಚತಿಂ ಜಾಯಾ ಮನು ಶೋಚತಿ ದೀನವತಿಗೆ ಅನುಕೃತಿ ದೃಷ್ಯಂತ್ಯಾಂ ಮುದಿತಾ ಮನುಮೋ ದತೇ ||೬೧11 ವಿಪುಲ ಮಹಿಪೆ ವಂ ಸರ್ವಪ್ರಕೃತಿವಂಚಿತಃ | ನೇಯ್ದ ನನುಕರೆ ಕೃ'ಕೈ ಬ್ಯಾ ಡಾಮೃಗೆ ಯಥಾ ೬೨|| - ಇತಿ ಪಂಚ ವಿಂಶೋಧ್ಯಾಯಃ - ---


---- --

-- -- -- - -- - -- -- -- - ~-- - - - - - - - - - - - - - ಶಯಾನಾಂ - ಮಲಗಿದರೆ, ಅನುಶೇ ಗ್ರೇ - ಮಲಗುವನ್ನು, ಈ ಚಿತ್ರ - ಒಮ್ಮೆ , ಆಸನೀಂ - ಕಳಿತ ರೆ, ಅನ್ಯಾಸ - ಕುಳಿತುಕೊಳ್ಳುವನು |F!! (ಚಿತ್ರ - ಒಮ್ಮೆ, ಶೃ೦೦ - ಕೇಳಿದರೆ, ಶೃಣೋ ತಿ - ಕೇಳುವನು, ಪಶ್ಯಂತಿ - ನೋಡಿದರೆ, ಅನುಪಶ್ಯತಿ - ನೋಡುವನು, ಕೂಚಿತ - ಬಮ್ಮೆ , ಜಿಪಂ ತ್ಯಾರಿ - ಮೂಸಿನೋಡಿದರೆ, ಜೆಪ್ಪತಿ - ಮೂಸಿನೋಡುತ್ತಾನೆ, ಕತಾ° - ತೊಟ್ಟರೆ, ಸ್ಪಶತಿ - ತೊಡುವನು !!೦ ಕೋಚಿಚ್ - ಮತ್ತೊಮ್ಮೆ, ಕೋಚತೀಂ - ದುಃಖಿಸುವ, ಜಾಂನು - ಹೆಂಡತಿಯ ನ್ನು ಅನುಸರಿಸಿ ದಿನವತ್ - ದಿನನಂತೆ ಕೊಚತಿ - ದುಃಖಿಸುವನು, ಹೈಪರಿತ್ಯಾಂ - ಸಂತೋಷ್ಟಿಸಿ ದಾ ಗ, ಅನುಕೃತಿ - ಸಂತೋಷಿಸುತ್ತಾನೆ, ಮುದಿತಾ ಮನು - ಮೊದಗೊ೦ಡಾಗ, ವೇದ 3೦ ಹವಣ ಗೊಳ್ಳುವನು ||೬೧|| ಏವಂ - ಇ೦ತು, ಮಹಿಷ - ಹೆಂಡತಿಯಿಂದ, ವಿಪಲಬ್ದ . ಮರುಳಳಿಸಲ್ಪಟ್ಟ ವನಾಗಿ, ಸರ್ವ....ತಃ - ಎಲ್ಲಾ ಸ್ವಭಾವಗಳಿಂದಲೂ ವಂಚಿತನಾಗಿ, ಅಜ್ಞ? -ಅಜ್ಞಾನಿಯಾದ ರಾಜನು, ನೇ ಚನ್ನಪಿ - ಬಯಸದಿದ್ದರೂ, ಕೈ ಬ್ಯಾಸ್-ಪರಾಧೀನತೆಯಿಂದ, ಕ್ರೀಡಾಮೃಗೊಯಥಾ ಆಟದ ಮೈ ಗದಂತೆ, ಅನುಕರೋತಿ - ಅನುಸರಿಸುತ್ತಿರುವನು 1೬-cl! - ಪಂಚವಿಂಶಾಧ್ಯಾಯಂ ಸವಾಲ್ಕಂ - - --- --.. ಕುಳಿತುಕೊಂಡಾಗ ತಾನೂ ಕುಳಿತುಕೊಳ್ಳುವನು | HF || ಆಕೆಯು ಕೇಳುವಾಗ ತಾನೂ ಕೇಳುವನು. ಆಕೆಯು ನೋಡುವಾಗ ತಾನೂ ನೋಡುವನು ಆಕೆಯು ಮೂಸಿನೋಡಿದಾ ಗ ತಾನೂ ಮೂಸಿನೋಡುವನು. ಆಕೆಯು ಮುಟ್ಟಿದಾಗ ತಾನೂ ಮುಟ್ಟುವನು ||೬o! ಆಕೆ ಯು ಮರುಗಿದಾಗ ತಾನೂ ಮರುಗುವನು. ಆಕೆಯು ಹಿಗ್ಗಿ ದಾಗ ತಾನೂ ಹಿಗು ವನು. ಆಕೆಯು ಸಂತೋಷ್ಟಿಸಿದಾಗ ತಾನೂ ಹರ್ಪಿಸುವನು ||೬ol! ಇಂತು ಆ ರಾಜನು ಹೆಂಡತಿ ಯ ಬೇಳವೆಗೊಳಗಾಗಿ ತನ್ನ ಪ್ರಭಾವವನ್ನುಳಿದು, ವಿವೇಕವಿಲ್ಲದೆ ತನಗಿಷ್ಟವಿಲ್ಲದಿದ್ದರೂ ಕ್ರೀಡಾಮೃಗದಂತೆ ಆಕಯು ಆಡಿಸಿದಂತೆ ಆಡುತ್ತಿದ್ದನು,ಎಂದು ನಾರದಮುನಿಯು ಪ್ರಾಚೀ ನಬರ್ಹಿಗೆ ಹೇಳುತಿದ್ದ ನಂಬಲ್ಲಿಗೆ ಭಾಗವತ ಚಕೋರಚಂದ್ರಿಕೆಯೊಳಗೆ -ಇಪ್ಪತ್ತೈದನೆಯ ಅಧ್ಯಾಯಂ ಮುಗಿದುದುಗೂ!! ಖುದ್ದಿ ವೃತ್ತಿಗಳು ಪಸರಿಸಿದ ಹಾಗೆಲ್ಲಾ ಜೀವನು ಅವುಗಳನ್ನು ಅನುಸರಿಸುವನೆಂದು ಭಾವವು * ಈ ಶ್ಲೋಕವು ವೀರರಾಘವಾಚಾರ್ಯರವರ ಮತದಲ್ಲಿಲ್ಲ. 3-46