ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾಪುರಾಣ ೩೫ / / / + + ಜೇಂದ್ರ ! ಜ್ಞಾನೇನ ನ ಸ ಲಿ ಮೃತೆ!!೭! ಅನ್ಯಥಾ ಕರ್ಮಕುರ್ವಾಣ ಮಾ ನಾರೂಢ ನಿಬದ್ಧತೆ ! ಗುಣಪ್ರವಾಹಪತಿತೋ ನಮ್ಮ ಪ್ರಜ್ಞೆ ವುಜ ತೃಧಃ lly!| ತತ್ರ ನಿಭಿನ್ನಗುತಾಣಾಂ ಚಿತ್ರವಾಚ್ಯ ಶೈಲೀಮುಖೈಃ | ವಿರ ವೊ S ಭೂ ದುಃಖಿತಾನಾ೦ ದುಸ್ಸಹ ಕರುಣಾನಂ ||Fl! ಶರ್ಶಾ ವರಾಹ೯ ಮಹಿರ್ಷಾ ಗವರ್ಯಾ ರುರುಶಲ್ಯ ರ್ಕಾ ಮೇಧ್ಯಾ ನನ್ನಾಂಕ್ಸ್ - -- ...-. - .-..- - - ಜ್ಞಾನೇನ . ಆ ಜ್ಞಾನದಿಂದ, ಕರ್ಮದಿಂದ, ಸಃ - ಅವನು, ನಲಿಪ್ಯತೇ - ಲೆವಿಸಲ್ಪಡುವುದಿಲ್ಲ 12 ಅನ್ಯ ಥಾ - ನಿಯಮವನ್ನುಳಿದು, ಮಾನಾರೂಢಃ - ಕರ್ತೃತಭಿಮಾನವುಳ್ಳವನಾಗಿ, ಕರ್ಮ - ಕರ್ಮವನ್ನು, ಕುರ್ವಾಣತಿ - ವಡುವವನು, ನಿಖಧ್ಯತೆ-ಬದ್ದನಾಗುವನು, ಬಳಿಕ, ಗುಣ ..ತಃ-ಸಂಸಾರದಲ್ಲಿ ಬಿದ್ದು ನಮ್ಮ ಪುಜ್ಞತಿ - ಅವಿವೇಕದಿಂದ, ಅಧ - ನರಕದಲ್ಲಿ, ಸತತಿ - ಬೀಳುತ್ತಾನೆ ||vi ತತ್ರ - ಆ ಕಾಡಿನಲ್ಲಿ, ಚಿತ್ರವಾಣೈಃ - ಚಿತ್ರಗಳಾದ ಗರಿಗಳುಳ್ಳ, ಶಿಲೀಮುಖೈಃ - ಬಾಣಗಳಿಂದ, ನಿರ್ಭಿನ್ನು ಗುರ್ತಕio - ಸೀಳ ಅಟ್ಟ ಶರೀರವುಳ, ದುಃಖಿತಾನಾಂ - ದುಃಖಗೊಂಡ ಮೃಗಗಳ, ವಿಪ್ತವಃ - ನಾಶವು, ಕರುಣಾನಂದಯಳುಗಳಿಗೆ, ದುಸ್ಸಹಃ - ಸಹಿಸಲಾಗದುದು, ಅಭೂತ- ಆಯಿತು || ೯ || ಶರ್ಶಾ - ಮೊಲಗಳನ್ನು, ತಿಳದು ಕರ್ಮವನ್ನು ಮಾಡುವನೋ, ಅವನು ಅಂತಹ ಕಮ-ಜನ್ಮಜ್ಞಾನದಿಂದ ಅಪ್ಪ ನಾಗುವದಿಲ್ಲ. ||2|| ಹಾಗಿಲ್ಲದೆ ಯಾವನು ನಿಯಮವನ್ನುಲ್ಲಂಘಿಸಿ, ಕರ್ತೃತ್ವಾಭಿಮಾನದಿಂದ ಅವಿಹಿತಕರ್ಮಗಳನ್ನು ಮಾಡುತ್ತಾನೋ, ಅವನು ಕರ್ಮ ಬದ್ದನಾಗುವುದಲ್ಲದೆ ಗುಣಪ ವಾಹರೂಪವಾದ ಸಂಸಾರದಲ್ಲಿ ಬಿದ್ದು ನರಕಕ್ಕೂ ಇಳಿಯುವನು || v | ಇದಂತಿರಲಿ. ಮುಂದಣ ಕಥೆಯನ್ನು ಕೇಳು. ಆ ಕಾಡಿನಲ್ಲಿ ಚಿತ್ರಗಳಾದ ಗರಿಗಳು ಅವನ ಬಾ ಣಗಳಿಂದ ತಾರುಮಾರಾಗಿ ಸೀಳಲ್ಪಟ್ಟ ವೈಯುಳ್ಳ, ಮೃಗಗಳ ಕೊಲೆಯ ದಯಾಳು ಗಳಿಗೆ ಅತಿದುಸ್ಸಹವಾಗಿದ್ದಿತು 1 ಇಂತಾಪುರಂಜನು ಮೊಲ, ಹಂದಿ, ಕೋಣ ಗವ ಯ, ಹುಲ್ಲೆ, ಮುಳ್ಳುಹಂದಿ, ಇನ್ನೂ ಇತರಗಳಾದ ಅನೇಕ ಪರಿಶುದ್ದ ಮೃಗಗಳನ್ನು ಕೊಂ ದು ಬಳಲಿದನು ||೧ot ಬಳಿಕ ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ಬೇಟೆಯನ್ನುಳಿದು,


- - - - - - - - - - - - - - - -~- ~- --


----


--- ದೈವೊ ಪಸಂದಿತಗಳಾದ ವಿಷಯಗಳನ್ನು ಅನುಭವಿಸುವುದು ಜೀವನಿಗೆ ಏಹಿತವಾಗಿ ಇರು ವುದರಿಂದ ಆ ದನ್ನು ದೃಷ್ಟಿಸುವುದೆಂತು? ಏಂಬೆಯನೊ ? ಜೀ ವರಿಗೆ ವಿಷಯಭೋಗಮುಖದು ಐಚ್ಚಿಕ ವೇ ಹೊರತು ವಿಧಿಯಲ್ಲ. ವಿಷಯಗಳನ್ನು ಅನುಭವಿಸಬೇಕಾದವರು ಧರ್ಮವಿರೋಧವಿಲ್ಲದೆ ತಕ್ಕಮಟ್ಟ ಗೆ ಅನುಭವಿಸಬೇಕೇ ಹೊರತು ಬೇಚ್ಛಾಚಾರಿಗಳಾಗಬಾರದೆಂದು ಇದರ ಮುಖ್ಯ ತಾತ್ಪರ್ಯವು || || ಯಾವ ಪ್ರರವನು ರಾಗಪುಷ್ಠವೆಂದು ತಿಳಿದುಕರಿರಯತಗೆ ತಕ್ಕಷ್ಟು ವಿಷಯಗಳನ್ನು ಅನುಭವಿಸುವ ನೋ,ಅವನು, ಅದರಿಂದುಂಟಾದ ಪಾದ ಪುಣ್ಯ ಗಳಿಂದ ಬದ್ದನಾಗುವುದಿಲ್ಲ! 21 ಯಾವ ಪುರುಷನು ಹೇಯೊ ಸಂದೇಯಗಳಿಲ್ಲದೆ ಕಾವಲ೦೮ಟನಾಗಿ ವಿಷಯಗಳನ್ನನುಭವಿಸತೊಡಗುವನೋ, ಅವನು ಸಂಸಾರದಲ್ಲಿ ಬಿದ್ದು ನರಕ ಭಾಗಿಯಾಗುವನ್ನು ಅಯಾ ರಾಜನ! ಪಕೃತವಿಷಯವನ್ನು ಹೇಳುವೆನು ಕೇಳು. ಆಗೇ ವನು ಅನಾದಿವಾಸನೆಗಳಿಂದ ಪೊ೯ಲಗೊಳಿಸಲ್ಪಟ್ಟ, ಪ್ರಣ್ಯಪಾಪಗಳ ವಶದಿಂದ ವಿಷಯಗಳನ್ನು ಅನುಭ ವಿಸಿದನು. ಅದು ಭೂತ ದಯಯುಳ್ಳ ಜ್ಞಾನಿಗಳಿಗೆ ಅಸಹ್ಯವಾಗಿದ್ದಿತು = 1 ಇ೦ತು ಶಬ್ದಾದಿ ವಿಷಯಾ